ವೈರಲ್‌ ಆಗಲು ಹೆಂಡತಿ, ತಾಯಿಯ ಮುಂದೆಯೇ ಜೀವಂತ ಸಮಾಧಿಯಾದ ರೀಲ್ಸ್‌ ಹುಚ್ಚ..! ವಿಡಿಯೋ ವೈರಲ್‌

Viral Reels News

ವೈರಲ್‌ ಆಗಲು ಹೆಂಡತಿ, ತಾಯಿಯ ಮುಂದೆಯೇ ಜೀವಂತ ಸಮಾಧಿಯಾದ ರೀಲ್ಸ್‌ ಹುಚ್ಚ..! ವಿಡಿಯೋ ವೈರಲ್‌
Viral VideoTrendingSocial Media
  • 📰 Zee News
  • ⏱ Reading Time:
  • 81 sec. here
  • 12 min. at publisher
  • 📊 Quality Score:
  • News: 67%
  • Publisher: 63%

Viral video : ನಗರವಾಗಲಿ.. ಹಳ್ಳಿಗಳಾಗಲಿ.. ಯಾವುದೇ ವ್ಯತ್ಯಾಸವಿಲ್ಲದೆ ರಾತ್ರೋರಾತ್ರಿ ಫುಲ್‌ ಸೆಲೆಬ್ರಿಟಿ ಆಗ್ಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್‌ ಮಾಡುತ್ತಿದ್ದಾರೆ.. ಎಷ್ಟೋ ಜನರು ತಮ್ಮ ಅವಿವೇಕತನದಿಂದ ಜೀವವನ್ನೂ ಕಳೆದುಕೊಂಡಿದ್ದಾರೆ.. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..

ರಾತ್ರೋರಾತ್ರಿ ಫುಲ್‌ ಸೆಲೆಬ್ರಿಟಿ ಆಗ್ಬೇಕು ಎನ್ನುವ ಹುಚ್ಚಿನಲ್ಲಿ ಕೆಲವರು ಚಿತ್ರ ವಿಚಿತ್ರವಾಗಿ ರೀಲ್ಸ್‌ ಮಾಡುತ್ತಿದ್ದಾರೆ..ಇದು ಸಾಲದು ಎಂಬಂತೆ ಜೀವವನ್ನೇ ಪಣಕ್ಕೀಟ್ಟು ರೀಲ್ಸ್‌ ಬೇರೆ ಮಾಡುತ್ತಿದ್ದಾರೆ ಕೆಲ ಹುಚ್ಚರು..ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮವಯಸ್ಸಲ್ಲಿ ತನಗಿಂತ 10 ವರ್ಷ ಕಿರಿಯ ಕ್ರಿಕೆಟಿಗನ ಜೊತೆ ಕಾವ್ಯ ಮಾರನ್‌ ಡೇಟಿಂಗ್!‌ ಆತ ಬೇರಾರು ಅಲ್ಲ... ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌

ಸೋಷಿಯಲ್‌ ಮೀಡಿಯಾದಲ್ಲಿ ಏನಾಗಬಾರದೋ ಅದೇ ನಡೆಯುತ್ತಿದೆ. ರೀಲ್ಸ್‌ ಹುಚ್ಚಿಗೆ ಬಿದ್ದು.. ಯುವಜನತೆ ಚಿತ್ರ ವಿಚಿತ್ರ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಕೇವಲ ಲೈಕ್ಸ್‌ ಮತ್ತು ವೀವ್ಸ್‌ಗಾಗಿ ಹುಚ್ಚು ಹುಚ್ಚಾಗಿ ವರ್ತಿಸುತ್ತಿದ್ದಾರೆ. ಈಗಾಗಲೇ ರೀಲ್‌ಗಳಲ್ಲಿ ಅಶ್ಲೀಲತೆ ಹೆಚ್ಚಾಗಿದೆ. ಇದು ಸಾಲದು ಎಂಬಂತೆ ಜೀವವನ್ನೇ ಪಣಕ್ಕೀಟ್ಟು ರೀಲ್ಸ್‌ ಬೇರೆ ಮಾಡುತ್ತಿದ್ದಾರೆ ಕೆಲ ಹುಚ್ಚರು..

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ರೀಲ್ಸ್‌ ಮಾಡಲು ಹೋಗಿ ಅಪ್ರಾಪ್ತ ಬಾಲಕಿಯೊಬ್ಬಳು ಆರನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದೀಗ ಇಂತಹುದೇ ಆಘಾತಕಾರಿ ವಿಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ... ಒಬ್ಬ ಮನುಷ್ಯನು ತನ್ನ ಕುತ್ತಿಗೆಯವರೆಗೂ ಸಮಾಧಿಯಾಗಿದ್ದನ್ನು ಕಾಣಬಹುದು..ಅಲ್ಲದೆ, ತಲೆಯಷ್ಟೇ ಕಾಣುವ ಆ ವ್ಯಕ್ತಿ ಪಕ್ಕದಲ್ಲಿ ತಾಯಿ ಎಂದು ಹೇಳಿಕೊಳ್ಳುವ ಮಹಿಳೆ ಪುರುಷನಿಗೆ ಆಹಾರ ನೀಡುತ್ತಿದ್ದರೆ, ಅವನ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಮಹಿಳೆ ಅವನ ಹೆಂಡತಿ ಎಂದು ಹೇಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೈಯಲು ಪ್ರಾರಂಭಿಸಿದ್ದಾರೆ..

23 ಸೆಕೆಂಡುಗಳ ಈ ವೀಡಿಯೊ ಕ್ಲಿಪ್ ಅನ್ನು @ChapraZila ಹ್ಯಾಂಡಲ್ ಮೂಲಕ Twitter ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 5.5 ಲಕ್ಷ ವೀಕ್ಷಣೆ ಪಡೆದಿದೆ. ಅದೇ ಸಮಯದಲ್ಲಿ, ಅನೇಕ ಬಳಕೆದಾರರು ಕಾಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಈ ರೀತಿ ಹುಚ್ಚು ಹುಚ್ಚಾಗಿ ರೀಲ್ಸ್‌ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಅಂತ ನೆಟ್ಟಿಗರು ಒತ್ತಾಯಿಸಿದ್ದಾರೆ.. ಸಧ್ಯ ವಿಡಿಯೋ ವೈರಲ್‌ ಆಗುತ್ತಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನ ಭವಿಷ್ಯ 15-08-2024: ಗುರುವಾರದಂದು ಜ್ಯೇಷ್ಠಾ ನಕ್ಷತ್ರ, ವೈಧೃತಿ ನಕ್ಷತ್ರ ನಿಮ್ಮ ರಾಶಿಗೆ ಏನು ಫಲ!ಶೃಂಗೇರಿ ಶಾರದಾ ಪೀಠದಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿ : ಪಂಚೆ, ಶಲ್ಯ,ದೋತಿ, ಸೀರೆಯಲ್ಲಿಯೇ ಬರಬೇಕು ದೇವಾಲಯಕ್ಕೆNarendra Modi: ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ..! ಈ ವರ್ಷದ ಥೀಮ್‌ ಏನು..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Viral Video Trending Social Media Telugu Viral News Mad Reels Man Burned Himself For Reels Trending Reels Today Viral Reels Trending Viral Video

Malaysia Latest News, Malaysia Headlines

Similar News:You can also read news stories similar to this one that we have collected from other news sources.

ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Read more »

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
Read more »

ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Read more »

ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
Read more »

ವೇದಿಕೆ ಮೇಲೆಯೇ ಸೊಸೆ ಬಗ್ಗೆ ಈ ಮಾತನ್ನಾಡಿದ ಜಯಾ ಬಚ್ಚನ್ !ಸಮಾರಂಭದಲ್ಲಿಯೇ ಕಣ್ಣೀರು ಹಾಕಿದ ಐಶ್ವರ್ಯಾ ರೈ !ವೈರಲ್ ಆಗುತ್ತಿದೆ ಈ ವಿಡಿಯೋವೇದಿಕೆ ಮೇಲೆಯೇ ಸೊಸೆ ಬಗ್ಗೆ ಈ ಮಾತನ್ನಾಡಿದ ಜಯಾ ಬಚ್ಚನ್ !ಸಮಾರಂಭದಲ್ಲಿಯೇ ಕಣ್ಣೀರು ಹಾಕಿದ ಐಶ್ವರ್ಯಾ ರೈ !ವೈರಲ್ ಆಗುತ್ತಿದೆ ಈ ವಿಡಿಯೋಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಸುದ್ದಿಯ ನಡುವೆಯೇ ಇದೀಗ ಜಯ ಬಚ್ಚನ್ ಐಶ್ವರ್ಯಾ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
Read more »

Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!ಈ ವೈರಲ್‌ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್​​ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್​​​ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.
Read more »



Render Time: 2025-02-25 13:08:37