ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋ

Abdul Razzaq News

ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋ
Abdul Razzaq Married LifeAbdul Razzaq WifeAbdul Razzaq Personal Life
  • 📰 Zee News
  • ⏱ Reading Time:
  • 30 sec. here
  • 9 min. at publisher
  • 📊 Quality Score:
  • News: 39%
  • Publisher: 63%

ತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಸೆಲೆಬ್ರಿಟಿ ಅಂದ ಕೂಡಲೇ ಅವರ ವೈಯಕ್ತಿಕ ಬದುಕಿನ ಸಾಮಾನ್ಯವಾಗಿ ಕುತೂಹಲ ಇರುತ್ತದೆ.A.P.J.AbdulKalam

ಪಾಕ್ ಕ್ರಿಕೆಟಿನಲ್ಲಿ ದೊಡ್ಡ ಹೆಸರು.ಹಾಗೆಯೇ ಇವರ ವಯ್ಯಕ್ತಿಕ ಬದುಕು ಕೂಡಾ ಚರ್ಚೆಗೆ ಗ್ರಾಸವಾಗಿತ್ತು.ಯಾಕೆಂದರೆ ಅಬ್ದುಲ್ ರಜಾಕ್ ತನ್ನ ಸೋದರಿ ಆಯೇಷಾಳನ್ನು ಮದುವೆಯಾಗಿದ್ದಾರೆ.ಮಾತ್ರವಲ್ಲ ಅಬ್ದುಲ್ ರಜಾಕ್ ಮತ್ತು ಆಯೇಷಾ ನಡುವೆ ದೊಡ್ಡ ಮಟ್ಟದ ವಯಸ್ಸಿನ ಅಂತರ ಕೂಡಾ ಇದೆ. ಅಬ್ದುಲ್ ರಜಾಕ್ ಆಯೇಷಾಳನ್ನು ಮದುವೆಯಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಅಬ್ದುಲ್ ರಝಾಕ್ ಜಿತೆಗೆ ಅವರ ತಾಯಿ ಮಾಡುವೆ ವಿಚಾರ ಪ್ರಸ್ತಾಪ ಮಾಡಿದಾಗ ಆಯೆಷಾ ಇನ್ನು ಪುಟ್ಟ ಹುಡುಗಿಯಂತೆ. ಅಬ್ದುಲ್ ಕ್ರಿಕೆಟ್ ನಲ್ಲಿ ಹೆಸರು ಮಾಡುತ್ತಿದ್ದಂತೆ ತನ್ನ ತಂಗಿಯ ಮಗಳಾದನೀನು ಮದುವೆಯಾಗಬೇಕು ಎಂದು ಅಬ್ದುಲ್ ರಜಾಕ್ ತಾಯಿ ಹೇಳಿದ್ದರಂತೆ.ಈ ಬಗ್ಗೆ ಅಬ್ದುಲ್ ರಜಾಕ್ ನೀಇದ ವಿವರಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Abdul Razzaq Married Life Abdul Razzaq Wife Abdul Razzaq Personal Life Abdul Razzaq Cricket Abdul Razzaq Pak Cricketer Abdul Razzaq Family Abdul Razzaq Mother

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
Read more »

ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !ಹೊಸ ಜೀವನಕ್ಕೆ ಕಾಲಿಟ್ಟ ರಾಧಿಕಾಗೆ ತನ್ನ ಅತ್ತೆ ಮನೆಯಿಂದ ಸಿಕ್ಕ ಉಡುಗೊರೆಗಳ ಪಟ್ಟಿ ಇಲ್ಲಿದೆ.
Read more »

ʼನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!ʼನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
Read more »

ಖ್ಯಾತ ನಟಿಯ ಖಾಸಗಿ ವಿಡಿಯೋ ವಿಡಿಯೋ ಲೀಕ್..‌ ಬಾತ್‌ ರೂಮ್‌ನಲ್ಲಿ ಬರೀ ಬೆತ್ತಲೆ..!!ಖ್ಯಾತ ನಟಿಯ ಖಾಸಗಿ ವಿಡಿಯೋ ವಿಡಿಯೋ ಲೀಕ್..‌ ಬಾತ್‌ ರೂಮ್‌ನಲ್ಲಿ ಬರೀ ಬೆತ್ತಲೆ..!!Star Actress Private Video Leak: ನಾವು ಪ್ರಸ್ತುತ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬದುಕುತ್ತಿದ್ದೇವೆ. ಏನೇ ಮಾಡಿದರೂ ಎರಡು ಬಾರಿ ಪರಿಶೀಲಿಸಬೇಕು. ಇಲ್ಲದಿದ್ದರೆ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದರೆ ಈಗ ಊರ್ವಶಿ ರೌಟೇಲಾ ಅಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
Read more »

ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
Read more »

Cricket News: ಆಟೋಗ್ರಾಫ್‌ ಕೇಳಲು ಬಂದ ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ಕ್ರಿಕೆಟಿಗ ಈತ!Cricket News: ಆಟೋಗ್ರಾಫ್‌ ಕೇಳಲು ಬಂದ ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ಖ್ಯಾತ ಕ್ರಿಕೆಟಿಗ ಈತ!Sunil Gavaskar Birthday: ಕ್ರಿಕೆಟ್‌ ಜಗತ್ತಿನಲ್ಲಿ ಹಲವು ಶ್ರೇಷ್ಠ ದಾಖಲೆಗಳನ್ನು ಸೃಷ್ಟಿ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ ಸುನಿಲ್ ಗವಾಸ್ಕರ್.. ಆದರೆ ಇವರ ವೈಯಕ್ತಿಕ ಜೀವನದ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ.. ಇಂದು ನಾವು ಈ ಖ್ಯಾತ ಕ್ರಿಕೆಟಿಗನ ರೋಚಕ ಲವ್‌ಸ್ಟೋರಿ ಬಗ್ಗೆ ತಿಳಿದುಕೊಳ್ಳೋಣ..
Read more »



Render Time: 2025-02-24 22:05:00