ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡ

ಸಪ್ತಮಿ ಗೌಡ News

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡ
Sapthami GowdaSapthami Gowda Boyfriendಸಪ್ತಮಿ ಗೌಡ ಮದುವೆ
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Sapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಾಂತಾರ ಚೆಲುವೆ ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ನಟಿ ಸಪ್ತಮಿ ಗೌಡ ಅವರ ಸಂದರ್ಶನವೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರಲ್ಲಿ ಸಂದರ್ಶಕರು ಕೇಳುವ ಕೆಲವು ಪ್ರಶ್ನೆಗೆ ಫಟಾಫಟ್‌ ಎಂದು ಉತ್ತರಿಸಿದ್ದಾರೆ.

ವೈ ಫೈಗೆ ಪಾಸ್‌ವರ್ಡ್‌ ಬಗ್ಗೆ ಕೇಳಿದಾಗ, ಅದು ನನ್ನ ನಾಯಿಯ ಹೆಸರು ಸಿಂಬಾ . ಇದನ್ನೇ ನಾನು ವೈ ಫೈಗೆ ಪಾಸ್‌ವರ್ಡ್‌ ಮಾಡಿಕೊಂಡಿದ್ದೇನೆ ಎಂದಿದ್ದಾರೆ.ಸಪ್ತಮಿ ಗೌಡ ಅವರಿಗೆ ಇದೇ ವೇಳೆ ಸಹ ಕಲಾವಿದರ ಜೊತೆ ಲವ್, ಕ್ರಶ್ ಆಗಿದ್ಯಾ ಎಂದು ಕೇಳಲಾಗಿದೆ. ಇದಕ್ಕೆ ಪ್ರೇಕ್ಷಕರನ್ನು ಕನ್ವಿನ್ಸ್ ಮಾಡಬೇಕು ಅಂದ್ರೆ ಭಾವನೆಯನ್ನು ಫೀಲ್ ಮಾಡಿ ತೋರಿಸಬೇಕು. ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದರೆ ಪ್ರೀತಿಲಿ ಬಿದ್ದಂತೆಯೇ ಅಭಿನಯಿಸಬೇಕು ಎಂದಿದ್ದಾರೆ. ಹಾಗೆಂದು ಲವ್​ ಕ್ರಶ್​ ಆಗಿದೆ ಅಂತಲ್ಲ. ಬ್ರೇಕಪ್ ಸೀನ್ ಇದ್ದಾಗ ನಿಜವಾಗಿಯೂ ಬ್ರೇಕ್ ಅಪ್ ಆಗಿದೆ ಅನ್ನುವಂತೆ ಮಾಡಿ ತೋರಿಸಬೇಕು ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Sapthami Gowda Sapthami Gowda Boyfriend ಸಪ್ತಮಿ ಗೌಡ ಮದುವೆ ಸಪ್ತಮಿ ಗೌಡ ವಯಸ್ಸು ಸಪ್ತಮಿ ಗೌಡ ಸಿನಿಮಾ ಸಪ್ತಮಿ ಗೌಡ ಪತಿ ಸಪ್ತಮಿ ಗೌಡ ಕಾಂತಾರ ಸಿನಿಮಾ ಕಾಂತಾರ ಬ್ಯೂಟಿ ಸಪ್ತಮಿ ಗೌಡ ಸಪ್ತಮಿ ಗೌಡ ಸಂದರ್ಶನ Sapthami Gowda Marriage Sapthami Gowda Age Sapthami Gowda Movies Sapthami Gowda Husband Sapthami Gowda Kantara Movie Kantara Beauty Sapthami Gowda Sapthami Gowda Interview Sapthami Gowda Relationship

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ಗಳದ್ದೇ ಸದ್ದು..ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟ ಸ್ಟಾರ್‌ ಜೋಡಿ..!Tamannaah Bhatia and Vijay Varma: ಬಾಲಿವುಡ್‌ನಲ್ಲಿ ಬ್ರೇಕ್‌ ಅಪ್‌ ಸ್ಟೋರಿಗಳ ಸದ್ದು ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
Read more »

ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್‌ ಅವರನ್ನು ಇತ್ತೀಚೆಗೆ ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ಆಗಿದ್ದರು. ಆ 15 ನಿಮಿಷ ಪವಿತ್ರ ಗೌಡ ಗೆಳತಿ ಸಮತಾ ಜೊತೆ ದರ್ಶನ್ ಮಾತನಾಡಿದ್ದೇನು ಎಂಬ ಕುತೂಹಲ ಮೂಡಿದೆ.
Read more »

ದರ್ಶನ್‌ ಬೇಸರ...‌ ಆಕೆಯ ಸಹವಾಸ ಸಾಕೆಂದ ʻದಾಸʼ.! ಟೆನ್ಷನ್‌ನಲ್ಲಿ ಇರೋದೇಕೆ ಪವಿತ್ರಾ ಗೌಡ!ದರ್ಶನ್‌ ಬೇಸರ...‌ ಆಕೆಯ ಸಹವಾಸ ಸಾಕೆಂದ ʻದಾಸʼ.! ಟೆನ್ಷನ್‌ನಲ್ಲಿ ಇರೋದೇಕೆ ಪವಿತ್ರಾ ಗೌಡ!Darshan upset on Pavithra Gowda : ಜೈಲು ಸೇರಿದ ಬಳಿಕ ಪವಿತ್ರಾ ಗೌಡ ಮೇಲೆ ದರ್ಶನ್‌ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
Read more »

ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?Coconut Benefits: ತೆಂಗಿನಕಾಯಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಿ, ದೇಹವು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳ ಹೀರುಕೊಳ್ಳುವಿಕೆಯನ್ನು ಸುಧಾರಿಸಲು ಸಹಕಾರಿ ಆಗಿದೆ.
Read more »

ಧಾರಾವಾಹಿಗಳ ಟಿಆರ್​ ಪಿ ಪಟ್ಟಿ : ಟಾಪ್​ 10 ನಲ್ಲಿರುವ ಸೀರಿಯಲ್ ಗಳ್ಯಾವು? ಲಿಸ್ಟ್ ಇಲ್ಲಿದೆಧಾರಾವಾಹಿಗಳ ಟಿಆರ್​ ಪಿ ಪಟ್ಟಿ : ಟಾಪ್​ 10 ನಲ್ಲಿರುವ ಸೀರಿಯಲ್ ಗಳ್ಯಾವು? ಲಿಸ್ಟ್ ಇಲ್ಲಿದೆSerial TRP : ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
Read more »

Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.
Read more »



Render Time: 2025-02-24 21:31:22