Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!

Couple Kisses News

Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!
Viral VideoSocial MediaKannada News
  • 📰 Zee News
  • ⏱ Reading Time:
  • 36 sec. here
  • 9 min. at publisher
  • 📊 Quality Score:
  • News: 42%
  • Publisher: 63%

ಈ ವೈರಲ್‌ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್​​ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್​​​ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.

Viral Video : raja_i_n_s_t_5464 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ಬೈಕ್​ ಓಡಿಸುತ್ತಿದ್ದಾನೆ. ಆತನ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಯುವಕ ಮತ್ತು ಯುವತಿ ಪರಸ್ಪರ ತುಟಿಗೆ ಮುತ್ತಿಡುತ್ತಾ ರೈಡ್​​ ಎಂಜಾಯ್​​ ಮಾಡಿದ್ದಾರೆ. ​ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆದ ವಿಡಿಯೋIND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!6IND vs SL: ಶ್ರಿಲಂಕಾ ವಿರುದ್ಧದ ಪಂದ್ಯಕ್ಕೆ ಕಪ್ಪು ಪಟ್ಟಿ ಧರಿಸಿ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ಆಟಗಾರರು..

ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಲು ಈ ಜೋಡಿ ಹಲವಾರು ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ. ಇವರಿಬ್ಬರ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.ಮಾಡಿರುವ ಜೋಡಿಗೆ ನೆಟಿಜನ್ಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದರ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಈ ಜೋಡಿಗೆ ಪೊಲೀಸರು ತಕ್ಕಪಾಠ ಕಲಿಸಬೇಕು. ಕಾನೂನು ಕ್ರಮದ ಮೂಲಕ ಅವರಿಗೆ ಬಿಸಿ ಮುಟ್ಟಿಸಬೇಕು ಎಂದು ಅನೇಕರು ಕಾಮೆಂಟ್‌ ಮೂಲಕ ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Viral Video Social Media Kannada News Trending News Bike Riding Trending Video Instagram

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್ಫೋಟೋ ಶೂಟ್ ಮಧ್ಯೆ ರೈಲು ಬಂತು.. 90 ಅಡಿ ಕಂದಕಕ್ಕೆ ಹಾರಿದ ಜೋಡಿ!! ವಿಡಿಯೋ ವೈರಲ್Video viral : ರಾಜಸ್ಥಾನದ ಪಾಲಿಯಲ್ಲಿ ನವ ವಿವಾಹಿತ ಜೋಡಿ ಕೊರ್ಮಗಟ್ ರೈಲ್ವೆ ಸೇತುವೆ ಮೇಲೆ ನಿಂತು ಫೋಟೋಶೂಟ್ ಮಾಡುತ್ತಿವಾಗ ಆಗ ಅನಿರೀಕ್ಷಿತವಾಗಿ ಹಳಿ ಮೇಲೆ ರೈಲು ಬಂದಿದ್ದು, ಏನು ಮಾಡಬೇಕೆಂದು ತಿಳಿಯದೆ ದಂಪತಿ 90 ಅಡಿ ರೈಲ್ವೆ ಸೇತುವೆಯಿಂದ ಜಿಗಿದಿರುವ ಘಟನೆ ನಡೆದಿದೆ.
Read more »

ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
Read more »

ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...Bigg Boss: ಇತ್ತೀಚೆಗಷ್ಟೆ ನಟಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ ಇದೀಗ ಆಪ್ತರು ಹಾಗೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಾರ್ಟಿ ಆಯೋಜಿಸಿದ್ದರು.
Read more »

ನಟ ರಿತೇಶ್ ದೇಶಮುಖ್- ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು?ನಟ ರಿತೇಶ್ ದೇಶಮುಖ್- ಪತ್ನಿ ಜೆನಿಲಿಯಾ ಬಾಳಲ್ಲಿ ದೊಡ್ಡ ನಿರ್ಧಾರ! ಮಾದರಿ ಜೋಡಿ ಎನಿಸಿಕೊಂಡಿದ್ದವರು ತೆಗೆದುಕೊಂಡ ತೀರ್ಮಾನವೇನು?Riteish Deshmukh Genelia Deshmukh: ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕಾರಾತ್ಮಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಂದಹಾಗೆ ಇದೀಗ ಈ ಜೋಡಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
Read more »

ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!Abhishek Bachchan-Aishwarya Rai: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಅತ್ಯುತ್ತಮ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ 2007 ರಲ್ಲಿ ವಿವಾಹವಾದರು.
Read more »

ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್ಬಲು ವಿಭಿನ್ನವಾಗಿದೆ ತರುಣ್ - ಸೋನಾಲ್ ವೆಡ್ಡಿಂಗ್ ಕಾರ್ಡ್Tharun Sudhir Sonal Wedding Card : ಈಗಾಗಲೇ ಈ ಜೋಡಿ ಇಡೀ ಚಿತ್ರರಂಗ ಹಾಗೂ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಮ್ಮ ವಿವಾಹದ ಇನ್ವಿಟೇಷನ್ ಕೊಟ್ಟು ತಮ್ಮ ಮದುವೆಗೆ ಆಹ್ವಾನ ಮಾಡಲು ಶುರು ಮಾಡಿದ್ದಾರೆ.
Read more »



Render Time: 2025-02-25 02:23:07