ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!

Urvashi News

ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!
Manager AudioViralBathroom Video Leak
  • 📰 Zee News
  • ⏱ Reading Time:
  • 41 sec. here
  • 32 min. at publisher
  • 📊 Quality Score:
  • News: 125%
  • Publisher: 63%

ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ಊರ್ವಶಿ ರೌಟೇಲ ಬಾತ್ರೂಮ್ ವಿಡಿಯೋ ಲೀಕ್ ಆದ ಬೆನ್ನಲ್ಲೇ, ನಟಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಮತ್ತು ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ಕೂಡ ವೈರಲಾಗಿದೆ.ನಟಿ ಊರ್ವಶಿ ಅವರ ವಿಡಿಯೋ ಬುಧವಾರ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಟಿ ಮ್ಯಾನೇಜರ್ ಜೊತೆ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಒಂದು ವೈರಲಾಗಿದೆ.

ವಿಡಿಯೋ ವೈರಲ್ ಆದ ನಂತರ ಮ್ಯಾನೇಜರ್ ಊರ್ವಶಿಗೆ ಫೋನ್ ಮಾಡಿದ್ದು ವಿಡಿಯೋ ನೋಡಿದ್ದೀರಾ ಎಂದು ಕೇಳಿದ್ದಾರೆ ಮತ್ತು ಇದನ್ನು ಮಾಡಿದವರೊಂದಿಗೆ ನಾನು ತುರ್ತಾಗಿ ಮಾತನಾಡಬೇಕಾಗಿದೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಿಂದ ಅಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮ್ಯಾನೇಜರ್ ಹೇಳಿದ್ದಾರೆ.ಇದನ್ನು ಮಾತನಾಡಿದ ಮ್ಯಾನೇಜರ್ ಊರ್ವಶಿಯೊಟ್ಟಿಗೆ ವೈಯಕ್ತಿಕ ವಿಷಯಗಳನ್ನು ಮಾತನಾಡಿದ್ದಾರೆ ಮತ್ತು ನನಗೆ ಫೋನ್ ಮಾಡಬಾರದು ಎಂದು ತಿಳಿಸಿದ್ದಾರೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳು ಇವು ! ಒಮ್ಮೆ ಟ್ಯಾಂಕ್ ತುಂಬಿಸಿದರೆ ತಿಂಗಳು ಪೂರ್ತಿ ಓಡಾಡಬಹುದು !ಡಿವೋರ್ಸ್‌ ವದಂತಿ ಮಧ್ಯೆ ಪೋಸ್ಟ್‌ ಹಂಚಿಕೊಂಡು ಮನೆಬಿಟ್ಟು ಹೊರ ನಡೆದ ಹಾರ್ದಿಕ್‌ ಪಾಂಡ್ಯ ಪತ್ನಿ!! ವಿಚ್ಛೇದನ ಖಚಿತವೇ??"ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Manager Audio Viral Bathroom Video Leak Scandal Controversy Celebrity Privacy Breach Social Media Urvashi Rautela Leaked Footage Public Reaction Viral Audio Manager Statement Media Coverage Online Backlash Personal Privacy Internet Sensation Audio Clip Leaked Video Damage Control Public Statement Celebrity Privacy Urvashi's Response Viral Scandal Management Reaction Media Frenzy Privacy Invasion Viral News Audio Leak Entertainment News.

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಖ್ಯಾತ ನಟಿಯ ಖಾಸಗಿ ವಿಡಿಯೋ ವಿಡಿಯೋ ಲೀಕ್..‌ ಬಾತ್‌ ರೂಮ್‌ನಲ್ಲಿ ಬರೀ ಬೆತ್ತಲೆ..!!ಖ್ಯಾತ ನಟಿಯ ಖಾಸಗಿ ವಿಡಿಯೋ ವಿಡಿಯೋ ಲೀಕ್..‌ ಬಾತ್‌ ರೂಮ್‌ನಲ್ಲಿ ಬರೀ ಬೆತ್ತಲೆ..!!Star Actress Private Video Leak: ನಾವು ಪ್ರಸ್ತುತ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಬದುಕುತ್ತಿದ್ದೇವೆ. ಏನೇ ಮಾಡಿದರೂ ಎರಡು ಬಾರಿ ಪರಿಶೀಲಿಸಬೇಕು. ಇಲ್ಲದಿದ್ದರೆ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದರೆ ಈಗ ಊರ್ವಶಿ ರೌಟೇಲಾ ಅಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ.
Read more »

WATCH: ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಷ್ಮಾ ಸ್ವರಾಜ್ ಪುತ್ರಿ.. ವಿಡಿಯೋ ವೈರಲ್‌WATCH: ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸುಷ್ಮಾ ಸ್ವರಾಜ್ ಪುತ್ರಿ.. ವಿಡಿಯೋ ವೈರಲ್‌Bansuri Swaraj took oath in Sanskrit: ಸುಷ್ಮಾ ಸ್ವರಾಜ್ ಮಗಳು ಕೂಡ ತಾಯಿಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಡಿಯೋ ವೈರಲ್‌ ಆಗಿದೆ.
Read more »

ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..!Ranbir : ರಣಬೀರ್ ಮತ್ತು ಅಲಿಯಾ ಭಟ್ ತಮ್ಮ ಕಾಮಗಾರಿಯಲ್ಲಿರುವ ಮನೆಗೆ ವಿಸಿಟ್ ಕೊಟ್ಟಿದ್ದಾರೆ ಮತ್ತು ಇವರಜೊತೆಗೆ ರಾಹಾ ಇದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Read more »

Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
Read more »

Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.
Read more »

ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್‌ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
Read more »



Render Time: 2025-02-25 11:25:33