Urmila Matondkar Divorce: ಬಾಲಿವುಡ್‌ನ ಖ್ಯಾತ ನಟಿಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
Last Updated : Sep 25, 2024, 07:35 AM ISTಇಂದಿನಿಂದ ಈ ರಾಶಿಯಲ್ಲಿ ಕುಬೇರ ರಾಜಯೋಗ !ತೆರೆದುಕೊಳ್ಳುವುದು ಕುಬೇರ ಖಜಾನೆ ! ಹೆಜ್ಜೆ ಹೆಜ್ಜೆಗೂ ಸಿಗುವುದು ಗೆಲುವುಗಂಟುಗಳಲ್ಲಿನ ಯೂರಿಕ್ ಆಸಿಡ್ ಅನ್ನು ದಿಢೀರ್ ಅಂತ ಕರಗಿಸುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಇದು ರಾಮಬಾಣವಿದ್ದಂತೆಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಸಿನಿಮಾಗಳಿಂದ ದೂರ ಉಳಿದಿದ್ದರು. ಇದರ ಹೊರತಾಗಿಯೂ ಅವರು ಕೆಲವು ಕಾರಣಗಳಿಂದ ಸುದ್ದಿಯಲ್ಲಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಸಾಕಷ್ಟು ಚರ್ಚೆಯ ನಂತರ ವಿಚ್ಛೇದನ ಪಡೆಯಲು ಊರ್ಮಿಳಾ ನಿರ್ಧರಿಸಿದ್ದಾರೆ. ಆದರೆ, ಸದ್ಯಕ್ಕೆ ವಿಚ್ಛೇದನಕ್ಕೆ ಕಾರಣ ಬಹಿರಂಗವಾಗಿಲ್ಲ. ವಿಚ್ಛೇದನಕ್ಕೆ ಊರ್ಮಿಳಾ ಮತ್ತು ಮೋಸಿನ್ ಇಬ್ಬರೂ ಒಪ್ಪಿಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.2016 ರಲ್ಲಿ ಖಾಸಗಿ ಊರ್ಮಿಳಾ ಮತ್ತು ಮೋಸಿನ್ ವಿವಾಹವಾದರು. ಈ ಸಂದರ್ಭದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಕೆಲವು ಆತ್ಮೀಯ ಸ್ನೇಹಿತರು ಮಾತ್ರ ಹಾಜರಿದ್ದರು. ಮೋಸಿನ್‌ಗಿಂದ ಊರ್ಮಿಳಾ 10 ವರ್ಷ ದೊಡ್ಡವರಾಗಿದ್ದಾರೆ. ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರು.
ಮೋಸಿನ್ ಅಖ್ತರ್ ಮಿರ್ ವೃತ್ತಿಯಲ್ಲಿ ಮಾಡೆಲ್ ಮತ್ತು ಉದ್ಯಮಿ. ಊರ್ಮಿಳಾ ಅವರ ಮೊದಲ ಭೇಟಿ 2014 ರಲ್ಲಿ ನಡೆಯಿತು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಇಬ್ಬರೂ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಸೊಸೆಯ ಮದುವೆಯಲ್ಲಿ ಭಾಗವಹಿಸಿದ್ದರು. ನಂತರ ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು. ಇದಾದ ನಂತರವೇ ಇಬ್ಬರೂ ಪರಸ್ಪರ ಮದುವೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.
ಸ್ವರ್ಗವೇ ಧರೆಗಿಳಿದಂತಿದೆ ಶಾರುಖ್ ಖಾನ್ ಬಂಗಲೆ... 200 ಕೋಟಿ ಮೌಲ್ಯದ ʻಮನ್ನತ್ʼ ಇನ್‌ಸೈಡ್ ಫೋಟೋಗಳು ಇಲ್ಲಿವೆ ನೋಡಿ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...iPhone ಬಳಕೆದಾರರಿಗೆ ಹೈ ಅಲರ್ಟ್! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್ ಆಗುವ ಸಾಧ್ಯತೆ..
Divorce Mohsin Akhtar Mir Bollywood News Urmila Matondkar News Urmila Matondkar Husband Urmila Matondkar Divorce ಊರ್ಮಿಳಾ ಮಾತೋಂಡ್ಕರ್ ಊರ್ಮಿಳಾ ಮೋಸಿನ್ ಅಖ್ತರ್ ಮೀರ್ ಬಾಲಿವುಡ್ ವಿಚ್ಛೇದನ Kannada News News In Kannada Latest Kannada News
Malaysia Latest News, Malaysia Headlines
Similar News:You can also read news stories similar to this one that we have collected from other news sources.
South Actress: ಒಂಟಿಯಾಗಿ ಜೀವನ ನಡೆಸಲು ಸಾಧ್ಯವಾಗದೇ 3 ಮಕ್ಕಳ ತಂದೆಯನ್ನೇ ಮದುವೆಯಾದ ಖ್ಯಾತ ಕನ್ನಡದ ನಟಿ ಈಕೆ!Actress Jaya Prada: ಜಯಪ್ರದಾ ಅವರ ನಂಬಲಾಗದ ಆನ್-ಸ್ಕ್ರೀನ್ ಅಭಿನಯವನ್ನು ವಿವರಿಸಲು ಪದಗಳು ಕಡಿಮೆಯಾಗುತ್ತವೆ.. ಆದರೆ ಈ ಹಿರಿಯ ನಟಿ ವೈಯಕ್ತಿಕ ಬದುಕಿನ ಬಗ್ಗೆ ಇನ್ನೂ ಅವರ ಅಭಿಮಾನಿಗಳಿಗೆ ತಿಳಿದಿಲ್ಲ.
Read more »
ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್ ನಟಿ ಈಕೆ !ಈ ನಟಿ ಬಾಲಿವುಡ್ ಮತ್ತು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
Read more »
ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್ ಆಗ್ತಿದೆ ಫೋಟೋ !?Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »
ಸೌಂದರ್ಯದಲ್ಲಿ ಅಪ್ಸರೆಯನ್ನೇ ಸೋಲಿಸುವಂತಿದ್ದ ಈ ನಟಿಯ ಬಾಳಲ್ಲಿ ನಡೆದಿತ್ತು ಅಂತದ್ದೊಂದು ದುರಂತ!Famous Actress: 50 ರ ದಶಕದ ಅತ್ಯಂತ ಸುಂದರ ನಟಿ ನಳಿನಿ ಜಯವಂತ್ ಅವರ ಕಾಲದಲ್ಲಿ ಹಿಂದಿ ಚಿತ್ರರಂಗವನ್ನೇ ಆಳಿದರು. ನಟಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು..
Read more »
ವಿಚ್ಛೇದನ ಪಡೆಯಲು ಹೊರಟಿದ್ದ ಈ ಜೋಡಿ ಇಂದು ಎರಡು ಮುದ್ದಾದ ಹೆಣ್ಣು ಮಕ್ಕಳ ಪೋಷಕರು..! ಯಾರು ಗೊತ್ತೇ?Famous Cople: ನಟಿ ರುಬಿನಾ ದಿಲಾಯಿಕ್ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅಭಿನವ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದರು..
Read more »
ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್ ಹೇಳಿಕೆ!Actress katrina kaif: ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ..
Read more »