Famous Actress: 50 ರ ದಶಕದ ಅತ್ಯಂತ ಸುಂದರ ನಟಿ ನಳಿನಿ ಜಯವಂತ್ ಅವರ ಕಾಲದಲ್ಲಿ ಹಿಂದಿ ಚಿತ್ರರಂಗವನ್ನೇ ಆಳಿದರು. ನಟಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು..
ನಳಿನಿ ನಟನಾ ಕೌಶಲ್ಯ ಮತ್ತು ಸೌಂದರ್ಯವು ಅವರನ್ನು ಆ ಯುಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. ಹಿಂದಿ ಚಲನಚಿತ್ರಗಳ ಅತ್ಯಂತ ಸುಂದರ ನಟಿ ಎಂಬ ಬಿರುದು ಪಡೆದ ನಟಿ, ಆದರೆ ಕೆಲವು ವರ್ಷಗಳ ಬಳಿಕ ನಂತರ ಸಾರ್ವಜನಿಕರ ಕಣ್ಣಿನಿಂದ ಕಣ್ಮರೆಯಾದರು. ದುರದೃಷ್ಟವಶಾತ್, ಅವರ ಸಾವು ಸಹ ಗಮನಕ್ಕೆ ಬರಲಿಲ್ಲ.. ನಳಿನಿ ಜಯವಂತ್ ಅವರು ಬೆಹೆನ್ ಮತ್ತು ಅನೋಖಾ ಪ್ಯಾರ್ ನಂತಹ ಸಿನಿಮಾಗಳಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಟಾಪ್ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡುವ ಮೂಲಕ, ಅವರು ತಮ್ಮ ಕಾಲದ ಟಾಪ್ ನಟಿಯರಲ್ಲಿ ಒಬ್ಬರಾದರು. ಹಲವು ಚಿತ್ರಗಳಲ್ಲಿ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಈ ಎಲ್ಲಾ ಕಾರಣಗಳಿಂದ ಇಬ್ಬರ ನಡುವೆ ಟೆನ್ಶನ್ ಜಾಸ್ತಿಯಾಗಿ ಇನ್ನು ಜೊತೆಯಾಗಿ ಬಾಳುವುದು ಕಷ್ಟ ಎಂದು ಇಬ್ಬರೂ ನಿರ್ಧರಿಸುವ ಸಂದರ್ಭ ಬಂದಿತ್ತು. ಮದುವೆಯಾದ ಮೂರೇ ವರ್ಷದಲ್ಲಿ ಇಬ್ಬರೂ ಬೇರೆಯಾದರು. ನಂತರ ಅವರು ನಟ ಪ್ರಭು ದಯಾಳ್ ಅವರನ್ನು ವಿವಾಹವಾದರು. ಪ್ರಭು ದಯಾಳ್ ಹಿಂದಿ ಸಿನಿಮಾಗಳ ಪ್ರಸಿದ್ಧ ನಟರಾಗಿದ್ದರು.. ನಳಿನಿ ಜಯವಂತ್ ಅವರೊಂದಿಗೆ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಆದರೆ ಚಿತ್ರರಂಗಕ್ಕೆ ಹೊಸ ನಟಿಯರ ಪ್ರವೇಶದೊಂದಿಗೆ ಅವರ ವೃತ್ತಿಜೀವನವು ಅಧೋಗತಿಗೆ ಹೋಗಲಾರಂಭಿಸಿತು. 1950 ಮತ್ತು 1960 ರ ದಶಕದ ಅಂತ್ಯದ ವೇಳೆಗೆ ಅವರು ಕ್ರಮೇಣ ಜನಮನದಿಂದ ದೂರ ಸರಿಯುತ್ತಾರೆ.
Nalini Jaywant Films Dilip Kumar Nalini Jaywant Death How Nalini Jaywant Died Called Most Beautiful Actress In Bollywood This Star Lost Fame Isolated Herself Died Alone Her Body Was Found In
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಈ ನಟಿ ಪ್ರಿಯಕರನ ನಂಬಿ ಗಂಡನ ಬಿಟ್ಟಳು.. ವೇ**ಯಾದಳು.. ಕೊನೆಗೆ 34ನೇ ವಯಸ್ಸಿನಲ್ಲಿಯೇ ರಸ್ತೆ ಬದಿ ಹೆಣವಾದಳು!Bollywood Actress life story: ಈ ನಟಿಯ ಸೌಂದರ್ಯಕ್ಕೆ ಮನಸೋಲದವರಿಲ್ಲ. ಕಣ್ಣು ಕುಕ್ಕಿಸುವಂಥ ಸುಂದರ ನಟಿ 34 ನೇ ವಯಸ್ಸಿನಲ್ಲಿಯೇ ಬೀದಿ ಹೆಣವಾದ ದುರಂತ ಕತೆಯಿದು...
Read more »
ಸಹೋದರಿಯ ಪತಿಯೊಂದಿಗೆ ರೊಮ್ಯಾನ್ಸ್.. ರಾಷ್ಟ್ರ ಪ್ರಶಸ್ತಿ ವಿಜೇತೆ.. ಈ ಖ್ಯಾತ ನಟಿಯ ಬಾಳಲ್ಲಿ ನಡೆದಿತ್ತು ʼಆʼ ಘೋರ ದುರಂತ!Actress Who ramanced with Sister Husband: ಅನೇಕ ಬಾರಿ, ನಾವು ಜೀವನದಲ್ಲಿ ಎಷ್ಟೇ ಪ್ರಯತ್ನಿಸಿದರೂ ವಿಫಲರಾಗುತ್ತೇವೆ.. ಪ್ರಯತ್ನಪಟ್ಟರೂ ಲಕ್ ಕೈ ಹಿಡಿಯುವುದಿಲ್ಲ.. ಹಾಗೇಯೇ ದುರಾದೃಷ್ಟದಿಂದ ಜೀವನವನ್ನೇ ಕಳೆದುಕೊಂಡ ನಟಿಯ ಬಗ್ಗೆ ಇಲ್ಲಿ ತಿಳಿಯೋಣ..
Read more »
ಹಿರಿಯ ನಟಿ ಮಾಧವಿ ಮೂವರು ಪುತ್ರಿಯರೂ ಒಬ್ಬರನ್ನೊಬ್ಬರು ಮೀರಿಸುವ ಸುಂದರಿಯರು!ಇಲ್ಲಿವೆ ನೋಡಿ ಫೋಟೋಸ್52 ವರ್ಷದ ಈ ನಟಿಯ ಪತಿಯ ಹೆಸರು ರಾಲ್ಫ್ ಶರ್ಮಾ.ಮದುವೆಯ ನಂತರ ಇವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿದ್ದರು. ಇವರಿಗೆ ಮೂವರು ಹೆಣ್ಣು ಮಕ್ಕಳು.
Read more »
ನಟಿ ಸೋನಲ್ ಮೊಂಥೆರೋ ಅಣ್ಣ ಕೂಡ ಫೇಮಸ್ ನಟ! ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸ್ಟಾರ್... ಯಾರೆಂದು ಗೆಸ್ ಮಾಡಿ ನೋಡೋಣSonal Monthero: ಇತ್ತೀಚೆಗೆಯಷ್ಟೇ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಅದ್ಧೂರಿ ಮದುವೆ ನಡೆದಿತ್ತು, ಈ ಸಂದರ್ಭದಲ್ಲಿ ಅನೇಕ ಗಣ್ಯರು, ನಟರು ಆಗಮಿಸಿ ನವಜೋಡಿಗೆ ಶುಭಾಶಯ ಸಲ್ಲಿಸಿದ್ದರು.
Read more »
ರಾಜಮನೆತನ, ಮೂವರು ನಟರು, ಒಬ್ಬ ಕ್ರಿಕೆಟಿಗನ ಜೊತೆ ಸಂಬಂಧ, ಈ ನಟಿಯ ಬದುಕು ಹಾಳಾಗಿದ್ದು ಆ ವಿಡಿಯೋದಿಂದ..!Bollywood Actress : ಈಕೆ ರಾಜಮನೆತನದಲ್ಲಿ ಹುಟ್ಟಿದ ಚೆಲುವೆ, ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸ್ಟಾರ್ ಹಿರೋಯಿನ್ ಆಗಿ ಮೆರೆದಿದಳು. ತ್ರಿಪುರಾದ ರಾಜಮನೆತನದ ಸುಂದರಿ ಜೀವನವನ್ನೇ ಹಾಳು ಮಾಡಿತ್ತು ಆ ಒಂದು ವಿಡಿಯೋ.. ಅಷ್ಟಕ್ಕೂ ಆ ನಟಿ ಯಾರು..? ವೈರಲ್ ಆದ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
Read more »
ಈ ಹತ್ತು ವರ್ಷಗಳಲ್ಲಿ ರಚಿತ ರಾಮ್ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ..ನಟಿಯ ಕುರಿತು ಸಾಧು ಕೋಕಿಲ ಶಾಕಿಂಗ್ ಕಾಮೆಂಟ್Sadhu Kokila: ʻಸಂಜು ವೆಡ್ಸ್ ಗೀತಾ-2ʼ ಸಿನಿಮಾ ಈಗಾಗಲೇ ತೆರೆಕಾಣಲು ಸಜ್ಜಾಗುತ್ತಿದೆ. ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ನಟಿಸುತ್ತಿದ್ದು, ಈತನಿಗೆ ಜೋಡಿಯಾಗಿ ಟಿಂಪಲ್ ಕ್ವೀನ್ ರಚಿತರಾಮ್ ನಟಿಸಿದ್ದಾರೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಮುಂದಿನ ಕೆಲಸಗಳು ಭರದಿಂದ ಸಾಗಿದೆ.
Read more »