Famous Cople: ನಟಿ ರುಬಿನಾ ದಿಲಾಯಿಕ್ ಬಹಳ ದಿನಗಳಿಂದ ನಟನಾ ಕ್ಷೇತ್ರದಲ್ಲಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅಭಿನವ್ ಅವರೊಂದಿಗೆ ಕೆಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ಮದುವೆಯಾಗಲು ನಿರ್ಧರಿಸಿದರು..
ರುಬಿನಾ ದಿಲಾಯಿಕ್ ಮತ್ತು ಅಭಿನವ್ ಶುಕ್ಲಾ ಇಬ್ಬರು ಹೆಣ್ಣುಮಕ್ಕಳ ಪೋಷಕರು. ಕೆಲ ದಿನಗಳ ಹಿಂದೆ ರುಬಿನಾ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಬಿಗ್ ಬಾಸ್ ನಲ್ಲಿ ರುಬಿನಾ ದಿಲಾಕ್ ಕೂಡ ಭಾಗವಹಿಸಿದ್ದರು. ಇದೀಗ ನಟಿ ರುಬಿನಾ ದಿಲಾಯಿಕ್ ತನ್ನ ಮತ್ತು ಅಭಿನವ್ ಸಂಬಂಧದ ಬಗ್ಗೆ ದೊಡ್ಡ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾಳೆ. ನಾನು ಮತ್ತು ಅಭಿನವ್ ವಿಚ್ಛೇದನಕ್ಕೆ ನಿರ್ಧರಿಸಿದ್ದೇವೆ ಎಂದು ಈ ಹಿಂದೆ ರುಬಿನಾ ದಿಲಾಕ್ ಹೇಳಿದ್ದರು. ಇದರಿಂದ ಹಲವು ವಿವಾದಗಳು ಕೇಳಿಬಂದಿದ್ದವು.. ನಮ್ಮ ಸಂಬಂಧಕ್ಕೆ ಕೊನೆಯ ಅವಕಾಶ ನೀಡಲು ನಾವಿಬ್ಬರೂ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ನಿರ್ಧರಿಸಿದ್ದೇವೆ.
ರುಬಿನಾ ದಿಲೈಕ್ ಅವರ ಈ ಹೇಳಿಕೆಯ ನಂತರ, ವಿವಿಧ ಚರ್ಚೆಗಳು ನಡೆಯುತ್ತಿದ್ದವು. ರುಬಿನಾ ದಿಲೈಕ್ ಮತ್ತು ಅಭಿನವ್ ಶುಕ್ಲಾ ಯಾವಾಗಲೂ ತಮ್ಮ ಹೆಣ್ಣುಮಕ್ಕಳೊಂದಿಗೆ ವಿಶೇಷ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
Abhinav Shukla Photos Videos Social Media Big Reveal Actress Rubina Dilaik
Malaysia Latest News, Malaysia Headlines
Similar News:You can also read news stories similar to this one that we have collected from other news sources.
ತರುಣ್ ಸುಧೀರ್-ಸೋನಾಲ್ ಅದ್ದೂರಿ ಮದುವೆ ಸಂಭ್ರಮ..! ಇಂದು ಪ್ರೇಮ ಜೋಡಿ ದಾಂಪತ್ಯಕ್ಕೆ ಕಾಲಿಡುವ ದಿನTarun Sudhir Sonal: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಇಂದು ತಮ್ಮ ದಾಂಪತ್ಯ ಜೀವನ್ಕೆ ಕಾಲಿಡಲಿದ್ದಾರೆ. ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು ಇಂದು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
Read more »
ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಮನೆ ತೊರೆದ ನಟಿ ಸೋನಾಕ್ಷಿ ಸಿನ್ಹಾ..!Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಎರಡು ತಿಂಗಳ ಹಿಂದೆಯಷ್ಟೆ ತಮ್ಮ ಬಹುಕಾಲದ ಗೆಳೆಯ ಜಾಹೀರ್ ಇಕ್ಬಲ್‌ನೊಂದಿಗೆ ಸಪ್ತಪದಿ ತುಳಿದರು. ಮದುವೆ ನಂತರ ಈ ಜೋಡಿ ಮುಂಬೈನ ಬಾಂದ್ರಾದಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದರು.
Read more »
Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್ ಬಾಸ್ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
Read more »
ಅಂದು ದರ್ಶನ್ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್ ಮಾಡಿ ನೋಡೋಣ..Sanya Iyer slapped Darshan: ದರ್ಶನ್ ಕಪಾಳಕ್ಕೆ ಹೊಡೆದಿದ್ದ ಈ ಹುಡುಗಿ ಇಂದು ಸ್ಯಾಂಡಲ್‌ವುಡ್‌ನಲ್ಲಿ ಜನಪ್ರಿಯ ನಟಿಯಾಗಿದ್ದಾಳೆ.
Read more »
ಪೈಲಟ್ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?Deepika Kakkar: ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ.
Read more »
Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
Read more »