ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?

ದೀಪಿಕಾ ಪಡುಕೋಣೆ News

ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು.. ವೈರಲ್‌ ಆಗ್ತಿದೆ ಫೋಟೋ !?
Deepika PadukoneDeepika Padukone BabyDeepika Padukone News
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

Deepika Padukone baby : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಳಿ ಮಕ್ಕಳ ತಾಯಿ ಎಂಬ ವಿಚಾರ ಸದ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ದೀಪಿಕಾ ಪಡುಕೋಣೆ ಬಾಲಿವುಡ್‌ನ ಸ್ಟಾರ್‌ ನಟಿ. ತುಂಬು ಗರ್ಭಿಣಿಯಾಗಿರುವ ದೀಪಿಕಾ ಬಗ್ಗೆ ಒಂದು ಸುದ್ದಿ ವೈರಲ್‌ ಆಗಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್ 14, 2018 ರಂದು ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ವಿವಾಹವಾದರು. ಸುಮಾರು ಐದೂವರೆ ವರ್ಷಗಳ ನಂತರ ಅವರು ಪೋಷಕರಾಗಲಿದ್ದಾರೆ.ದೀಪಿಕಾ ಬೇಬಿ ಬಂಪ್‌ ಕಂಡ ಅನೇಕ ನೆಟ್ಟಿಗರು ಅವಳಿ ಜವಳಿ ಮಕ್ಕಳಾಗಬಹುದೆಂದು ಊಹಿಸುತ್ತಿದ್ದಾರೆ. ಕೆಲವರು ದೀಪಿಕಾಗೆ ಮಗಳು ಜನಿಸಬಹುದು ಎಂದು ಊಹೆ ಮಾಡಿದರೆ ಇನ್ನು ಕೆಲವರು ಆಕೆಗೆ ಗಂಡು ಮಗು ಜನಿಸುವುದು ಎಂದು ಹೇಳುತ್ತಿದ್ದಾರೆ. ದೀಪಿಕಾ ಅವರ ಹೊಟ್ಟೆ ತುಂಬಾ ದೊಡ್ಡದಾಗಿ ಕಾಣುತ್ತಿರುವ ಕಾರಣಕ್ಕೆ ಅವಳಿ ಮಕ್ಕಳು ಜನಿಸಬಹುದೆಂದು ಜನರು ಭಾವಿಸುತ್ತಿದ್ದಾರೆ. ಅದೃಷ್ಟಶಾಲಿ ಮಹಿಳೆಗಷ್ಟೇ ಈ ಭಾಗಗಳಲ್ಲಿ ಮಚ್ಚೆ ಇರುತ್ತದೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Deepika Padukone Deepika Padukone Baby Deepika Padukone News ದೀಪಿಕಾ ಪಡುಕೋಣೆ ಮಗುವಿನ ಫೋಟೋ ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು ಜನನ ನಟಿ ದೀಪಿಕಾ ಪಡುಕೋಣೆ ಫೋಟೋ ನಟಿ ದೀಪಿಕಾ ಪಡುಕೋಣೆ ಮಗು ದೀಪಿಕಾ ಪಡುಕೋಣೆಗೆ ಅವಳಿ ಮಕ್ಕಳು Deepika Padukone Baby Boy Deepika Padukone Baby Photo Deepika Padukone Gave Birth To Twins Deepika Padukone Baby Photos Deepika Padukone Twins Photos Viral Deepika Padukone News Deepika Padukone Pregnancy Deepika Padukone Latest Photos Deepika Padukone Gave Birth To Baby Boy Deepika Padukone In Hospital Deepika Padukone Delivery News Deepika Padukone Twins Name

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
Read more »

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌Deepika Padukone- Ranveer Singh Baby: ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
Read more »

ತಿರುಮಲಕ್ಕೆ ಬಾಯ್‌ಫ್ರೆಂಡ್‌ ಜೊತೆ ಜಾನ್ವಿ ಕಪೂರ್‌ ಬಂದಿದ್ದು ಇದಕ್ಕೇನಾ? ವೈರಲ್‌ ಆಗ್ತಿದೆ ʻಆʼ ಒಂದು ಫೋಟೋ !ತಿರುಮಲಕ್ಕೆ ಬಾಯ್‌ಫ್ರೆಂಡ್‌ ಜೊತೆ ಜಾನ್ವಿ ಕಪೂರ್‌ ಬಂದಿದ್ದು ಇದಕ್ಕೇನಾ? ವೈರಲ್‌ ಆಗ್ತಿದೆ ʻಆʼ ಒಂದು ಫೋಟೋ !ಬಾಲಿವುಡ್ ನಟಿ ಜಾನ್ವಿ ಕಪೂರ್ ತಿರುಮಲ ಶ್ರೀಗಳ ದರ್ಶನ ಪಡೆದರು.
Read more »

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
Read more »

ನಟ ದರ್ಶನ್‌ ಮತ್ತೊಂದು ಫೋಟೋ ವೈರಲ್‌! ದಾಸನ ಪಕ್ಕ ಕುಳಿತ ವ್ಯಕ್ತಿಯ ಕ್ರೈಂ ಹಿಸ್ಟರಿ ಭಯಾನಕ!!ನಟ ದರ್ಶನ್‌ ಮತ್ತೊಂದು ಫೋಟೋ ವೈರಲ್‌! ದಾಸನ ಪಕ್ಕ ಕುಳಿತ ವ್ಯಕ್ತಿಯ ಕ್ರೈಂ ಹಿಸ್ಟರಿ ಭಯಾನಕ!!Darshan Viral Photo: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಂದಾಸ್ ಜೀವನ ನಡೆಸುತ್ತಿರುವುದಕ್ಕೆ ಸಾಕ್ಷಿ ಲಭ್ಯವಾಗಿವೆ. ನಿನ್ನೆ ಒಂದು ಫೋಟೋ ಹಾಗೂ ವಿಡಿಯೋ ವೈರಲ್ ಆಗಿದ್ದವು.. ಇವತ್ತು ಮತ್ತೊಂದು ಫೋಟೋ ವೈರಲ್ ಆಗಿದ್ದು, ಜೈಲಲ್ಲಿ ಎಲ್ಲವೂ ಸರಿ ಇಲ್ಲಾ ಅನ್ನೊದು ಗೊತ್ತಾಗಿದೆ.
Read more »

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.
Read more »



Render Time: 2025-02-24 12:19:45