ranbir kapoor-Alia Bhat: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಚಿತ್ರರಂಗದ ಮುದ್ದಾದ ಜೋಡಿ ಎಂದು ಹೇಳಲಾಗುತ್ತದೆ..ಮಾಡಿದ್ದು 2 ಸಿನಿಮಾ, ಆಸ್ತಿ 100 ಕೋಟಿ, ನಟ ಪ್ರಭಾಸ್ ಜೊತೆ ಲವ್, ಡೇಟಿಂಗ್..! ಸಖತ್ ಹಾಟ್ ಈಕೆರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ತಮ್ಮ ವೃತ್ತಿಪರ ಜೀವನದ ಜೊತೆಗೆ ತಮ್ಮ ವೈವಾಹಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಚಿತ್ರರಂಗದ ಮುದ್ದಾದ ಜೋಡಿ ಎಂದು ಹೇಳಲಾಗುತ್ತದೆ..
ರಣಬೀರ್ ಮತ್ತು ಆಲಿಯಾ ಅವರನ್ನು ಸಿನಿಮಾಗಳಲ್ಲಿ ಮತ್ತು ನಿಜ ಜೀವನದಲ್ಲಿ ಜನರು ತುಂಬಾ ಇಷ್ಟಪಡುತ್ತಾರೆ. ಅದು ಆನ್‌ಸ್ಕ್ರೀನ್ ಅಥವಾ ಆಫ್ ಸ್ಕ್ರೀನ್ ಆಗಿರಲಿ, ಅವರ ಕೆಮಿಸ್ಟ್ರಿ ಎಲ್ಲೆಡೆ ಇಷ್ಟವಾಗುತ್ತದೆ. ಇತ್ತೀಚೆಗೆ, ರಣಬೀರ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿ... ಮದುವೆಯ ನಂತರ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ..ಇತ್ತೀಚೆಗೆ ರಣಬೀರ್ ಕಪೂರ್ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. 'ಮದುವೆಯ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ...
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗೆ ಮುದ್ದಾದ ಮಗಳಿದ್ದಾಳೆ.. ರಣಬೀರ್ ಫ್ರೀ ಇದ್ದಾಗಲೆಲ್ಲ ತಮ್ಮ ಸಮಯವನ್ನು ಮಗಳೊಂದಿಗೆ ಕಳೆಯಲು ಇಷ್ಟಪಡುತ್ತಾರೆ... ಅವರಿಬ್ಬರ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ.. ಕೊನೆಗೂ ರಿವೀಲ್ ಆಯ್ತು ನಟಿ ಅನುಷ್ಕಾ ಶರ್ಮಾ ಬ್ಯೂಟಿ ಸೀಕ್ರೆಟ್! 36ರ ಹರೆಯದಲ್ಲೂ ತ್ವಚೆ ಫಳಫಳ ಅಂತಾ ಹೊಳೆಯಲು ಕಾರಣ ಈ ಎಣ್ಣೆ ಮಸಾಜ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್ ಮದುವೆ ಫಿಕ್ಸ್!? ಸೌತ್ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ?ರಶ್ಮಿಕಾ, ಶ್ರೀಲೀಲಾ ಇಬ್ಬರೂ ಅಲ್ಲ.. ಕನ್ನಡದ ʼಈʼ ಖ್ಯಾತ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್..
Alia Bhatt Ranbir Alia Ranbir Alia Raha Kapoor Ranbir Alia Raha Ranbir Kapoor Interview Ranbir Kapoor Nikhil Kamath Ranbir Kapoor News ರಣಬೀರ್ ಕಪೂರ್ ಆಲಿಯಾ ಭಟ್ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ರಣಬೀರ್ ಕಪೂರ್ ಆಲಿಯಾ ಭಟ್ ಜಗಳ ರಣಬೀರ್ ಕಪೂರ್ ಆಲಿಯಾ ಭಟ್ ಜಗಳ Ranbir Kapoor Alia Bhatt Anant Ambani Radhika Merchant Ranbir Kapoor Alia Bhat Hardik Pandya Ananya Pandey Cricket News In Kannada Ranbir Kapoor Alia Jagala Bhatt
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
Read more »
ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
Read more »
ವಿಚ್ಛೇದನ ವದಂತಿ ನಿಜವೇ? ಅಭಿಷೇಕ್ ಜೊತೆಗಿನ ದಾಂಪತ್ಯ ಉಳಿಸಿಕೊಳ್ಳಲು ಐಶ್ವರ್ಯ ಮಾಡಿದ್ದೇನು ಗೊತ್ತಾ?Aishwarya Rai and Abhishek Bachchan: ಕೆಲವು ದಿನಗಳಿಂದ ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದ್ದು, ಐಶ್ವರ್ಯಾ ರೈ ಬಚ್ಚನ್ ಕುಟುಂಬದ ನಡುವೆ ಅಂತರ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
Read more »
ನಾನು ಆತನಿಂದ ಡಿವೋರ್ಸ್ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆKiran Rao Statement on Aamir Khan Divorce: ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಲಿವುಡ್‌ನ ಟಾಪ್ ಜೋಡಿಗಳಲ್ಲಿ ಒಬ್ಬರು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಡಿವೋರ್ಸ್ ಪಡೆದರು. ಇನ್ನು ವಿಚ್ಛೇದನದ ನಂತರವೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಒಳ್ಳೆಯ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದಾರೆ.
Read more »
ಆ ಇಬ್ಬರು ಸ್ಟಾರ್ ಹೀರೋಯಿನ್‌ಗಳ ಜೊತೆ ಡೇಟಿಂಗ್.. ನಾನೊಬ್ಬ ಮೋಸಗಾರ.. ಒಪ್ಪಿಕೊಂಡ ರಣಬೀರ್..!Ranbir Kapoor on love stories : ನಾನು ಈ ಹಿಂದೆ ಇಬ್ಬರು ಸ್ಟಾರ್ ನಾಯಕಿಯರೊಂದಿಗೆ ಡೇಟ್ ಮಾಡಿದ್ದೇನೆ.. ಎಂದು ಹಳೆಯ ಲವ್ ಸ್ಟೋರಿಗಳ ಬಗ್ಗೆ ಬಾಲಿವುಡ್ ನಟ ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.. ಹಾಗಿದ್ರೆ ಯಾರು ಆ ನಟಿಯರು.. ? ಅವರ ಜೀವನದಲ್ಲಿ ಏನಾಯ್ತು..? ಬನ್ನಿ ನೋಡೋಣ..
Read more »
ಹಾರ್ದಿಕ್ ನ 170 ಕೋಟಿ ಸಂಪತ್ತಿನ ಶೇ.70 ನತಾಶಾಗೆ? ವಿಚ್ಛೇದನದ ನಂತರ ಪಾಂಡ್ಯ ಬಡವ?Hardik Pandya: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಪರಸ್ಪರ ಬೇರ್ಪಟ್ಟಿದ್ದಾರೆ. ಇದೀಗ ಹಾರ್ದಿಕ್ ತನ್ನ ಸಂಪತ್ತಿನ ಶೇ.70ರಷ್ಟು ಹಣವನ್ನು ನತಾಶಾಗೆ ನೀಡಬೇಕಾಗುತ್ತದೆ ಎನ್ನಲಾಗಿದೆ.
Read more »