ಕೆಲ ಸಮಯಗಳಿಂದ ದಂಪತಿ ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆ ಎನ್ನುವುದೇ ಸುದ್ದಿಯ ಮುಖ್ಯ ವಿಚಾರ. ಎಲ್ಲಿ ನೋಡಿದರೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ಜೀವನದಲ್ಲಿ ಏನಾಗುತ್ತಿದೆಯೋ ಎಲ್ಲದ್ದಕೂ ಅಪ್ಪ ಕಾರಣ !ಬೇರೆ ಯಾರನ್ನೂ ಇಲ್ಲಿ ಎಳೆದು ತರಬೇಡಿ!ಮನದ ನೋವನ್ನು ಕೊನೆಗೂ ಹೊರ ಹಾಕಿದ ಅಭಿಷೇಕ್ ಬಚ್ಚನ್
:ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಐಶ್ವರ್ಯ ರೈ ವಿಚ್ಛೇದನ ವಿಚಾರ ಮತ್ತೆ ಚರ್ಚೆಯಾಗುತ್ತಿದೆ. ಕಳೆದ ವರ್ಷವೇ ಈ ಬಗ್ಗೆ ಬಹಳ ಚರ್ಚೆ ನಡೆದಿತ್ತು. ಆದರೆ ನಂತರ ಎಲ್ಲವೂ ಸರಿಹೋಯಿತು ಎಂದೇ ಹೇಳಲಾಗಿತ್ತು. ಇದೀಗ ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳಿಂದ ಈ ವಿಚ್ಛೇದನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಇವರಿಬ್ಬರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸುದ್ದಿ ಹರಡುತ್ತಿದೆ.ಆದರೆ ಇಲ್ಲಿಯವರೆಗೆ ಅಭಿಷೇಕ್ ಆಗಲಿ ಐಶ್ವರ್ಯ ಆಗಲಿ ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.ಕುಟುಂಬ ಸದಸ್ಯರು ಕೂಡಾ ಈ ಬಗ್ಗೆ ಯಾವ ಪ್ರತಿಕ್ರಿಯೆ ಕೂಡಾ ನೀಡಿಲ್ಲ. ಇದೀಗ ಅಭಿಷೇಕ್ ತನ್ನ ಜೀವನದ ಬಗ್ಗೆ ನೀಡಿರುವ ಹೇಳಿಕೆ ಮತ್ತೆ ಸುದ್ದಿಯಾಗುತ್ತಿದೆ.
Abhishek Bachchan Divorce Aishwarya Rai Divorce Amitab Bachchan Aishwarya Abhishek Bachchan Divorce News Jaya Bachchan ಐಶ್ವರ್ಯ ರೈ ಐಶ್ವರ್ಯ ರೈ ಡಿವೋರ್ಸ್ ಅಭಿಷೇಕ್ ಬಚ್ಚನ್ Entertainment News In Kannada Kannada Entetainment News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿಡಿವೋರ್ಸ್ ದಿನ ಚಂದನ್ ಮತ್ತು ನಿವೇದಿತಾ ಕೈ ಹಿಡಿದುಕೊಂಡೇ ಕೋರ್ಟ್ ಗೆ ಬಂದಿದ್ದರು. ಇದಕ್ಕೆ ಕಾರಣ ಇನ್ನು ಎನ್ನುವುದನ್ನು ಚಂದನ್ ಹೇಳಿದ್ದಾರೆ.
Read more »
ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!Aishwarya Rai First Husband: ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮದುವೆಯಾದರೆಂಬ ವದಂತಿಯೊಂದು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
Read more »
ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
Read more »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್ ಸಿಕ್ರೇಟ್!Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
Read more »
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
Read more »
ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?Samantha: ಸೌತ್ ನಟಿ ಸಮಂತಾ ಸಿನಿಮಾಗಳಲ್ಲಿ ದೇವತೆ ಪಾತ್ರ ಮಾಡದಿರಲು ನಿರ್ಧರಿಸಿದ್ದಾರಂತೆ.. ಹಾಗಾದ್ರೆ ಇದಕ್ಕೆ ಕಾರಣ ಏನು? ಇಲ್ಲಿ ತಿಳಿಯೋಣ..
Read more »