Kiran Rao Statement on Aamir Khan Divorce: ಅಮೀರ್ ಖಾನ್ ಮತ್ತು ಕಿರಣ್ ರಾವ್ ಬಾಲಿವುಡ್‌ನ ಟಾಪ್ ಜೋಡಿಗಳಲ್ಲಿ ಒಬ್ಬರು ಎಂದೇ ಪ್ರಸಿದ್ಧಿ ಪಡೆದಿದ್ದರು. ಆದರೆ ಡಿವೋರ್ಸ್ ಪಡೆದರು. ಇನ್ನು ವಿಚ್ಛೇದನದ ನಂತರವೂ, ಅಮೀರ್ ಖಾನ್ ಮತ್ತು ಕಿರಣ್ ರಾವ್ ಒಳ್ಳೆಯ ಸ್ನೇಹಿತರೆಂದು ಹೇಳಿಕೊಳ್ಳುತ್ತಿದ್ದಾರೆ.
"ನಾನು ಆತನಿಂದ ಡಿವೋರ್ಸ್ ಪಡೆದ ಮೇಲೆ ಹ್ಯಾಪಿಯಾಗಿದ್ದೇನೆ"- ಅಮೀರ್ ಖಾನ್ ಜೊತೆಗಿನ ವಿಚ್ಛೇದನದ ಬಗ್ಗೆ ಕಿರಣ್ ರಾವ್ ಶಾಕಿಂಗ್ ಹೇಳಿಕೆ
ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದ್ದ ಅಮೀರ್ ಖಾನ್ ಮತ್ತು ಕಿರಣ್ ರಾವ್ಬಾಲಿವುಡ್ ನಲ್ಲೇ ಅತ್ಯಂತ ದುಬಾರಿ ವಿಚ್ಛೇದನ : ಜೀವನಾಂಶವಾಗಿ 400ಕೋಟಿ ಕೊಟ್ಟಿದ್ದಾರಂತೆ ಈ ನಟ..!ಬಾಲಿವುಡ್ ಸ್ಟಾರ್ ಹೀರೋ ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಘೋಷಿಸಿದ ನಂತರ ಎಲ್ಲರೂ ಶಾಕ್ ಆಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಆ ಸಂದರ್ಭದಲ್ಲಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಏಕೆ ವಿಚ್ಛೇದನ ಪಡೆದರು ಎಂಬುದು ಯಾರಿಗೂ ನಿಖರವಾಗಿ ತಿಳಿದಿರಲಿಲ್ಲ.
ಕೆಲ ದಿನಗಳ ಹಿಂದೆ ಕಿರಣ್ ರಾವ್ ಹೇಳಿಕೆಯೊಂದನ್ನು ನೀಡಿದ್ದು, ವಿಚ್ಛೇದನದ ನಂತರವೂ ನಾನು ಮತ್ತು ಅಮೀರ್ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದೆವು, ಒಟ್ಟಿಗೆ ಊಟ ಮಾಡಿ ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದೆವು ಎಂದು ಕಿರಣ್ ರಾವ್ ಹೇಳಿದ್ದಾರೆ. ಅದಷ್ಟೇ ಅಲ್ಲದೆ, ಕಿರಣ್ ರಾವ್ ಅವರು ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಕಿರಣ್ ರಾವ್ ಅವರು ಅಮೀರ್ ಖಾನ್ ಅವರೊಂದಿಗಿನ ಸಂಬಂಧದ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.ನೀವು ಯಾಕೆ ವಿಚ್ಛೇದನ ಪಡೆದಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಮದುವೆಗೆ ಮುಂಚೆ ಹಲವು ವರ್ಷಗಳ ಕಾಲ ಒಂಟಿಯಾಗಿದ್ದೆ. ನನ್ನ ಜೀವನದಲ್ಲಿ ನಾನು ಸ್ವಾತಂತ್ರ್ಯವನ್ನು ಪ್ರೀತಿಸುತ್ತೇನೆ. ಸಾಮಾನ್ಯವಾಗಿ, ವಿಚ್ಛೇದನದ ನಂತರ ನಾನು ಎಂದಿಗೂ ಒಂಟಿಯಾಗಿರಲಿಲ್ಲ. ಸಂತೋಷವಾಗಿದ್ದೇನೆ. ಏಕೆಂದರೆ ಆ ಸಮಯದಲ್ಲಿ ನನ್ನ ಮಗ ಆಜಾದ್ ನನ್ನ ಜೊತೆಗಿದ್ದ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL 2025: ಐಪಿಎಲ್ ಹರಾಜಿಗೂ ಮುನ್ನವೇ ಅಂಬಾನಿಗೆ ದೊಡ್ಡ ಅಘಾತ..ತಲೆಗೆ ಟವಲ್ ಹಾಕಿದ ಕ್ಯಾಪ್ಟನ್..100 ಕೋಟಿ ಪಂಗನಾಮ..!ʼಕಾಂಗ್ರೆಸ್ ನಾಯಕರಿಗೆ ನೀತಿ ಪಾಠ ಹೇಳುವುದಕ್ಕೆ ಕುಮಾರಸ್ವಾಮಿಗೆ ಯಾವುದೇ ನೈತಿಕತೆ ಇಲ್ಲʼಅಂತಾರಾಷ್ಟ್ರೀಯ ಹಾಕಿ'ಗೆ ಸ್ಟಾರ್ ಗೋಲ್ ಕೀಪರ್ ಪಿ.
ಕಿರಣ್ ರಾವ್ ಅಮೀರ್ ಖಾನ್ ಡಿವೋರ್ಸ್ ಬಗ್ಗೆ ಕಿರಣ್ ರಾವ್ ಹೇಳಿಕೆ ಕಿರಣ್ ರಾವ್ ಅಮೀರ್ ಖಾನ್ ಡಿವೋರ್ಸ್ ಕಾರಣ ಅಮೀರ್ ಖಾನ್ ಸಿನಿಮಾ ಅಮೀರ್ ಖಾನ್ ಮುಂದಿನ ಸಿನಿಮಾ Aamir Khan Kiran Rao Kiran Rao Statement On Aamir Khan Divorce Kiran Rao Aamir Khan Divorce Reason Aamir Khan Movie Aamir Khan Next Movie
Malaysia Latest News, Malaysia Headlines
Similar News:You can also read news stories similar to this one that we have collected from other news sources.
“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆShikhar Dhawan-Mithali Raj Marriage Rumour: ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಧವನ್ ಕರೆಂಗೆ ಶೋ ಮೂಲಕ ಮಹತ್ವದ ಹೇಳಿಕೆ ನೀಡಿ ಸುದ್ದಿಯಲ್ಲಿಯಾಗಿದ್ದಾರೆ.
Read more »
Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
Read more »
ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿHina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.
Read more »
ಕೇವಲ 2 ಲಕ್ಷ ರೂ.ನಲ್ಲಿ ಅಮುಲ್ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್ ವೆಬ್‌ಸೈಟ್‌ನಿಂದ ಪಡೆಯಬಹುದು.
Read more »
21 ರೂಪಾಯಿಯಿಂದ ವಿಶ್ವಕಪ್ ವೈಭವದವರೆಗೆ: ರಾಘವೇಂದ್ರ ದ್ವಿಗಿಯವರ ಸ್ಪೂರ್ತಿದಾಯಕ ಪ್ರಯಾಣRaghavendra Dwigi: ಭಾರತ ವಿಶ್ವಕಪ್ ಗೆದ್ದಾಗ ಮೈದಾನದಲ್ಲಿ ನೋಡಿದ ವ್ಯಕ್ತಿಯ ಬಗ್ಗೆ ಕುತೂಹಲವಿತ್ತು. ಹಣೆಯ ಮೇಲೆ ಕುಂಕುಮವನ್ನಿಟ್ಟ ಇವರು ಸಾಮಾನ್ಯ ವ್ಯಕ್ತಿಯಂತೆ ಕಂಡರೂ ಕರ್ನಾಟಕದ ಅಸಾಧಾರಣ ಪ್ರತಿಭೆ.
Read more »
ಸಕ್ಕರೆ ನಾಡಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ ನೂತನ ಎಸ್‌ಪಿಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿರುವ ಮಂಡ್ಯ ನೂತನ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ(Mandya New SP Mallikarjuna Baladandi), ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗಾಗಿ ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Read more »