ಆ ಇಬ್ಬರು ಸ್ಟಾರ್ ಹೀರೋಯಿನ್‌ಗಳ ಜೊತೆ ಡೇಟಿಂಗ್.. ನಾನೊಬ್ಬ ಮೋಸಗಾರ.. ಒಪ್ಪಿಕೊಂಡ ರಣಬೀರ್..!

Ranbir Kapoor News

ಆ ಇಬ್ಬರು ಸ್ಟಾರ್ ಹೀರೋಯಿನ್‌ಗಳ ಜೊತೆ ಡೇಟಿಂಗ್.. ನಾನೊಬ್ಬ ಮೋಸಗಾರ.. ಒಪ್ಪಿಕೊಂಡ ರಣಬೀರ್..!
Deepika PadukoneKatrina KaifRanbir Kapoor
  • 📰 Zee News
  • ⏱ Reading Time:
  • 72 sec. here
  • 17 min. at publisher
  • 📊 Quality Score:
  • News: 81%
  • Publisher: 63%

Ranbir Kapoor on love stories : ನಾನು ಈ ಹಿಂದೆ ಇಬ್ಬರು ಸ್ಟಾರ್ ನಾಯಕಿಯರೊಂದಿಗೆ ಡೇಟ್ ಮಾಡಿದ್ದೇನೆ.. ಎಂದು ಹಳೆಯ ಲವ್‌ ಸ್ಟೋರಿಗಳ ಬಗ್ಗೆ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ.. ಹಾಗಿದ್ರೆ ಯಾರು ಆ ನಟಿಯರು.. ? ಅವರ ಜೀವನದಲ್ಲಿ ಏನಾಯ್ತು..? ಬನ್ನಿ ನೋಡೋಣ..

ಈ ಹಿಂದೆ ನಾನು ಇಬ್ಬರು ಸ್ಟಾರ್ ನಾಯಕಿಯರೊಂದಿಗೆ ಡೇಟ್ ಮಾಡಿದ್ದೇನೆ..Saturn-Jupiter conjunction 2024ಭಾರತದ ಶ್ರೀಮಂತ ಹಾಸ್ಯನಟ ಯಾರು ಗೊತ್ತಾ..? ಇವರು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗಿಂತಲೂ ಹೆಚ್ಚು ಸಂಪತನ್ನು ಹೊಂದಿದ್ದಾರೆ...ರೋಹಿತ್‌, ಕೊಹ್ಲಿ ನಿವೃತ್ತಿಯ ನಂತರ ಶಾಕಿಂಗ್‌ ಹೇಳಿಕೆ ಕೊಟ್ಟ ಟೀಂ ಇಂಡಿಯಾದ ಸ್ಟಾರ್‌ ವೇಗಿ..! ತಂಡಕ್ಕೆ ಗುಡ್‌ ಬೈ ಹೇಳ್ತಾರಾ ಮೊಹಮ್ಮದ್‌ ಶಮಿ..?ಇತ್ತೀಚೆಗೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಭಾಗವಹಿಸಿದ್ದ ನಟ ರಣಬೀರ್ ಕಪೂರ್ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳ ಕುರಿತು ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

ನಾನು ಈ ಹಿಂದೆ ಇಬ್ಬರು ಸ್ಟಾರ್ ಹೀರೋಯಿನ್‌ಗಳೊಂದಿಗೆ ಡೇಟ್ ಮಾಡಿದ್ದೆ, ಆದರೆ ಅಂತಿಮವಾಗಿ ನನಗೆ ಮೊಸಗಾರ ಎಂಬ ಪಟ್ಟ ಬಂತು.. ನಿಜ ಹೇಳಬೇಕೆಂದರೆ ಈಗಲೂ ಕೆಲವರು ಅದೇ ಟ್ಯಾಗ್‌ಗಳು ಮುಂದುವರೆದಿವೆ.. ಎಂದು ಹೇಳಿಕೊಂಡ ರಣಬೀರ್ ಕಪೂರ್ ಭಾವುಕರಾದರು.ಈ ಹಿಂದೆ ರಣಬೀರ್ ಸ್ಟಾರ್ ಹೀರೋಯಿನ್‌ಗಳ ಜೊತೆ ಲವ್ ಅಫೇರ್ ಹೊಂದಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸ್ಟಾರ್ ಹೀರೋಯಿನ್‌ಗಳ ವಿಚಾರದಲ್ಲಿ ಈಗಲೂ ಮೋಸಗಾರ ಎಂಬ ಬಿರುದು ಅಂಟಿಕೊಂಡಿದೆ ಎಂದು ನಟ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ರಣಬೀರ್ ತಮ್ಮ ಮಗಳು ರಾಹಾ ಮತ್ತು ತಮ್ಮ ತಂದೆ ರಿಷಿ ಕಪೂರ್ ಬಗ್ಗೆಯೂ ಮಾತನಾಡಿದ್ದಾರೆ.

ಬಾಲ್ಯದಲ್ಲಿ ನಾನು ಅಪ್ಪನೊಂದಿಗೆ ಮಾತನಾಡಲು ತುಂಬಾ ಹೆದರುತ್ತಿದ್ದೆ. ಅದರಲ್ಲೂ ನಾನು ಅವರ ಕಣ್ಣುಗಳನ್ನು ನೋಡುತ್ತಿರಲಿಲ್ಲ. ಅವರೆದುರು ನಿಂತಿದ್ದರೆ ತಲೆ ಬಾಗಿಸುತ್ತಿದ್ದೆ. ನಾನು ನಮ್ಮ ತಂದೆಗೆ ತುಂಬಾ ಹೆದರುತ್ತೇನೆ. ಆದರೆ ಅವರ ಸಾವಿನ ನಂತರ ಆ ನೋವನ್ನು ಅರಗಿಸಿಕೊಳ್ಳಲಾಗಲಿಲ್ಲ ಎಂದು ನಟ ಹೇಳಿಕೊಂಡರು..ಮಗಳು ರಾಹಾ ಕುರಿತು ಮಾತನಾಡುತ್ತಾ.. 'ರಾಹಾ ಆಗಮನ ನಮ್ಮ ಜೀವನದಲ್ಲಿ ಸಂತೋಷ ತಂದಿತು. ಈಗ ಅವಳೇ ನಮ್ಮ ಪ್ರಪಂಚ.. ಶೂಟಿಂಗ್‌ಗೆ ಹೋಗಿ ತುಂಬಾ ಬ್ಯುಸಿಯಾಗಿದ್ದರೂ ರಾಹಾ ಜೊತೆ ಸ್ವಲ್ಪ ಸಮಯ ಕಳೆದರೆ ಆ ಕಷ್ಟವೆಲ್ಲ ಮಾಯವಾಗುತ್ತದೆ ಎಂದು ಮಗಳ ಮೇಲಿನ ಪ್ರೀತಿಯನ್ನು ರಣಬೀರ್ ಕಪೂರ್ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತನ್ನ ಗಂಡ 2ನೇ ಪತ್ನಿ ಜೊತೆ ಹನಿಮೂನ್‌ʼಗೆ ಹೋಗಲು ದುಡ್ಡು ಕೊಟ್ಟ ಮೊದಲ ಹೆಂಡ್ತಿ! ಈಕೆ ಬೇರಾರು ಅಲ್ಲ... ಬಿಗ್‌ಬಾಸ್‌ʼನ ಖ್ಯಾತ ಸ್ಪರ್ಧಿ!HD Kumaraswamyರಿಲಯನ್ಸ್ ಜಿಯೋ ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ: ಮುಂದಿನ ವರ್ಷ ಐಪಿಒ ಸಾಧ್ಯತೆಭಾರತಕ್ಕೆ ಪಾಕಿಸ್ತಾನದ ಎಚ್ಚರಿಕೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Deepika Padukone Katrina Kaif Ranbir Kapoor Ranbir Kapoor Alia Bhatt Love Story Alia Bhatt Ranbir Kapoor Alia Bhatt And Ranbir Kapoor Ranbir Kapoor Alia Bhatt Ranbir Kapoor Love Story Ranbir Kapoor And Alia Bhatt Ranbir Kapoor Katrina Khaif Love Story Ranbir Kapoor And Alia Bhatt Love Story Alia Bhatt Ranbir Kapoor Love Story ರಣಬೀರ್‌ ಕಪೂರ್‌ ನಟಿ ಆಲಿಯಾ ಭಟ್‌

Malaysia Latest News, Malaysia Headlines

Similar News:You can also read news stories similar to this one that we have collected from other news sources.

ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
Read more »

ಸ್ಟಾರ್ ಹೀರೋ ಜೊತೆ ಲವ್‌.. ಕೊರಿಯೋಗ್ರಾಫರ್ ಜೊತೆ ಡೇಟಿಂಗ್.. ಕೊನೆಗೆ ಡೈರೆಕ್ಟರ್‌ನನ್ನು ಮದುವೆಯಾಗಿ ತಾಯಿಯಾದ ನಟಿ..!ಸ್ಟಾರ್ ಹೀರೋ ಜೊತೆ ಲವ್‌.. ಕೊರಿಯೋಗ್ರಾಫರ್ ಜೊತೆ ಡೇಟಿಂಗ್.. ಕೊನೆಗೆ ಡೈರೆಕ್ಟರ್‌ನನ್ನು ಮದುವೆಯಾಗಿ ತಾಯಿಯಾದ ನಟಿ..!Nayanthara love stories : ಈ ಸೌತ್‌ ಸ್ಟಾರ್ ಹೀರೋಯಿನ್ ಮೂವರು ಸೆಲೆಬ್ರಿಟಿಗಳೊಂದಿಗೆ ಡೇಟಿಂಗ್ ಮಾಡಿದ್ದರು.. ಚಿತ್ರರಂಗದಲ್ಲಿ ಪ್ರೀತಿ ಮತ್ತು ಬ್ರೇಕ್ಅಪ್ ಸಾಮಾನ್ಯ ಅಲ್ವಾ. ಎಷ್ಟು ಬೇಗ ಲವ್‌ ಮಾಡ್ತಾರೋ.. ಅಷ್ಟೇ ಬೇಗ ದೂರ ಹೊಗ್ತಾರೆ.. ಈ ಸ್ಟಾರ್ ನಟಿ ಒಬ್ಬರು ಒಂದೇ ಬಾರಿಗೆ ಮೂವರನ್ನು ಪ್ರೀತಿಸಿದ್ದರು..
Read more »

ʼನಾವಿಬ್ಬರೂ...ʼ ಶುಭ್ಮನ್‌ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಬಗ್ಗೆ ಮೌನ ಮುರಿದ ಖ್ಯಾತ ಸಿರೀಯಲ್‌ ನಟಿ!!ʼನಾವಿಬ್ಬರೂ...ʼ ಶುಭ್ಮನ್‌ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಬಗ್ಗೆ ಮೌನ ಮುರಿದ ಖ್ಯಾತ ಸಿರೀಯಲ್‌ ನಟಿ!!Ridhima Pandit About Shubhman Gill: ಟೀಂ ಇಂಡಿಯಾ ಸ್ಟಾರ್‌ ಆಟಗಾರ ಶುಭ್ಮನ್‌ಗಿಲ್‌ ಹೆಸರು ಅನೇಕ ನಟಿಯರೊಂದಿಗೆ ತಳುಕುಹಾಕಿಕೊಂಡಿದೆ.. ಅದೇ ರೀತಿ ಇತ್ತೀಚೆಗೆ ಖ್ಯಾತ ಸಿರೀಯಲ್‌ ನಟಿಯೊಂದಿಗೆ ಶುಭ್ಮನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿತ್ತು..
Read more »

ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌ಶಾರುಖ್‌ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್‌ ಬ್ರೇಕ್ ಮಾಡ್ತಾರಾ ಸ್ಯಾಮ್!?‌Samantha: ಗೋಲ್ಡ್‌ನ್‌ ಲೆಗ್‌ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್‌ ಆಗಿವೆ.. ಇದೀಗ ಸ್ಯಾಮ್‌ ಬಾಲಿವುಡ್‌ ಸ್ಟಾರ್‌ ಹಿರೋ ಶಾರುಖ್‌ ಖಾನ್‌ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್‌ ಸೌಂಡ್‌ ಮಾಡುತ್ತಿದೆ..
Read more »

“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
Read more »

ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್‌ ಅವರನ್ನು ಇತ್ತೀಚೆಗೆ ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ಆಗಿದ್ದರು. ಆ 15 ನಿಮಿಷ ಪವಿತ್ರ ಗೌಡ ಗೆಳತಿ ಸಮತಾ ಜೊತೆ ದರ್ಶನ್ ಮಾತನಾಡಿದ್ದೇನು ಎಂಬ ಕುತೂಹಲ ಮೂಡಿದೆ.
Read more »



Render Time: 2025-02-25 02:26:34