ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌

Deepika Padukone News

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..!? ತಾಯಿ-ಮಗುವಿನ ವಿಡಿಯೋ ವೈರಲ್‌
Deepika Padukone Baby GirlDeepika Padukone Newsದೀಪಿಕಾ ಪಡುಕೋಣೆ
  • 📰 Zee News
  • ⏱ Reading Time:
  • 58 sec. here
  • 20 min. at publisher
  • 📊 Quality Score:
  • News: 89%
  • Publisher: 63%

Deepika Padukone- Ranveer Singh Baby: ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆFatty Liver: ಈ 'ಐದು' ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಹೇಳಿಗೆ ಗುಡ್ ಬೈ!ನೀವೂ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಾಪ್ ಆನ್ ಮಾಡಿ ಹಾಗೆ ಬಿಡ್ತೀರಾ? ಚಾಟ್‌ಗಳ ಡಾಟಾ ಸೋರಿಕೆ ತಪ್ಪಿಸಲು ಈಗಲೇ ಈ ಸೆಟ್ಟಿಂಗ್ಸ್ ಬದಲಿಸಿ!ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಿಂದಲೇ ಆಗ್ಗಾಗ್ಗೆ ಮುಖ್ಯಾಂಶದಲ್ಲಿರುತ್ತಾರೆ. ಅಂದಹಾಗೆ ಈ ಜೋಡಿ ಮುದ್ದಾದ ಮಗುವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದಾರೆ.

ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನಾದಿನಿ ದಕ್ಷಿಣ ಭಾರತದ ಜನಪ್ರಿಯ ನಟಿ: ಸಿನಿರಂಗವನ್ನೇ ಆಳುತ್ತಿರುವ ಹಾಟ್‌ ಬ್ಯೂಟಿ ಈಕೆ! ಯಾರೆಂದು ಗೆಸ್‌ ಮಾಡುವಿರಾ? ದೀಪಿಕಾ ಗರ್ಭಿಣಿಯಾದಾಗಿನಿಂದ ಒಂದಲ್ಲ ಒಂದು ವದಂತಿ ಹರಿದಾಡುತ್ತಲೇ ಇವೆ. ಇತ್ತೀಚೆಗೆಯಷ್ಟೇ ದೀಪಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಫೇಕ್‌ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಇದೀಗ ಮತ್ತೊಂದು ಸುದ್ದಿ ವೈರಲ್‌ ಆಗಿದ್ದು, ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಗೆ ಹೆಣ್ಣು ಮಗು ಜನಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿವೆ.ಈ ವದಂತಿಗಳಿಂದ ದೀಪಿಕಾ ಮತ್ತು ರಣವೀರ್ ಸಿಂಗ್ ನಿರಂತರವಾಗಿ ತೊಂದರೆಗೊಳಗಾಗಿದ್ದಾರೆ. ಪ್ರತಿದಿನ ಒಂದಲ್ಲ ಒಂದು ರೀತಿಯ ವದಂತಿಗಳು ಹರಿದಾಡುತ್ತಲೇ ಇವೆ. ಇದು ಈ ಸೆಲೆಬ್ರಿಟಿ ಜೋಡಿಗೆ ತಲೆನೋವಾಗಿ ಪರಿಣಮಿಸಿದೆ. ದಂಪತಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಪದೇ ಪದೇ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Deepika Padukone Baby Girl Deepika Padukone News ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಮಗುವಿನ ಫೋಟೋ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನ ನಟಿ ದೀಪಿಕಾ ಪಡುಕೋಣೆ ಫೋಟೋ ನಟಿ ದೀಪಿಕಾ ಪಡುಕೋಣೆ ಮಗು Deepika Padukone Baby Boy Deepika Padukone Baby Photo Deepika Padukone Baby Deepika Padukone Baby Photos Deepika Padukone News Deepika Padukone Pregnancy Deepika Padukone Latest Photos Deepika Padukone Gave Birth To Baby Girl Deepika Padukone In Hospital Deepika Padukone Delivery News Deepika Padukone Baby Name

Malaysia Latest News, Malaysia Headlines

Similar News:You can also read news stories similar to this one that we have collected from other news sources.

ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್‌ ಆಗ್ತಿದೆ ತಾಯಿ ಮಗುವಿನ ಫೋಟೋ !?ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ.. ವೈರಲ್‌ ಆಗ್ತಿದೆ ತಾಯಿ ಮಗುವಿನ ಫೋಟೋ !?Deepika Padukone baby boy: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿಯಾಗಿದ್ದು, ಮಗುವಿನ ಜೊತೆಯಲ್ಲಿರುವ ಆಸ್ಪತ್ರೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Read more »

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
Read more »

ಮಾಜಿ ಸಿಎಂ ಮೊಮ್ಮಗ ವೀರ್ ಪಹಾರಿಯಾ ಜೊತೆ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಡೇಟಿಂಗ್!! ಯಾರು ಆ ಚೆಲುವೆ?ಮಾಜಿ ಸಿಎಂ ಮೊಮ್ಮಗ ವೀರ್ ಪಹಾರಿಯಾ ಜೊತೆ ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಡೇಟಿಂಗ್!! ಯಾರು ಆ ಚೆಲುವೆ?Manushi Chhillar and Veer Pahariya Dating: ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಬಗ್ಗೆ ಒಂದು ಬಿಸಿ ಸುದ್ದಿ ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Read more »

South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್‌ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ.
Read more »

Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood: ಮಕ್ಕಳು ಮಾಡಿಕೊಳ್ಳೋಣ ಎಂದ ಪತಿಗೆ ರಾತ್ರೋ ರಾತ್ರಿ ಡಿವೋರ್ಸ್‌ ಕೊಟ್ಟ ಖ್ಯಾತ ನಟಿ !Bollywood Star Actress: ಈ ನಟಿ ಬಳಿ ಮಗು ಬೇಕು ಎಂದು ಪತಿ ಕೇಳಿದ ಒಂದೇ ಕಾರಣಕ್ಕೆ ವಿಚ್ಛೇದನ ನೀಡಿದ್ದಾರೆ.
Read more »

ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್‌ ಠಾಕುರ್‌..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್‌ಮದುವೆಗೂ ಮುನ್ನವೇ ತಾಯಿಯಾದ ಮೃಣಾಲ್‌ ಠಾಕುರ್‌..!ನಟಿ 8 ವರ್ಷದ ಮಗುವಿಗೆ ತಾಯಿನಾ..?ವಿಡಿಯೋ ವೈರಲ್‌Mrinal Thakur: ಮದುವೆಗೂ ಮುನ್ನವೇ ತಾಯಂದಿರಾಗಿ ಜಗತ್ತಿನ ಮುಂದೆ ಅದನ್ನು ಖುಷಿಯಿಂದ ಒಪ್ಪಿಕೊಂಡ ಅದೆಷ್ಟೋ ನಟಿಯರು ಚಿತ್ರರಂಗದಲ್ಲಿ ಇದ್ದಾರೆ. 32 ವರ್ಷದ ನಟಿ ಮೃಣಾಲ್ ಠಾಕೂರ್ ಕೂಡ ಮದುವೆಯಾಗದಿದ್ದರೂ ಸುಂದರ ಮಗಳಿಗೆ ತಾಯಿಯಾಗಿದ್ದಾಳೆ.
Read more »



Render Time: 2025-02-24 17:22:10