ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆ

Viral Video Today News

ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆ
Snake Video LatestSnake Viral VideoViral Video Snake
  • 📰 Zee News
  • ⏱ Reading Time:
  • 44 sec. here
  • 8 min. at publisher
  • 📊 Quality Score:
  • News: 42%
  • Publisher: 63%

ಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ವಿಡಿಯೋ ಹೆಚ್ಚಾಗಿ ಹರಿದಾಡುತ್ತದೆ.ರಾಜಮೌಳಿ ಮೇಲೆ ಮುನಿಸಿಕೊಂಡಿದ್ದ ಸ್ಟಾರ್‌ ನಟಿ..15 ಕೋಟಿ ಸಂಭಾವನೆಗಾಗಿ ಸಿನಿಮಾ ತಿರಸ್ಕರಿಸಿದ ಈಕೆ ಯಾರು ಗೊತ್ತಾ..?Ramachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ವಿಡಿಯೋ ಹೆಚ್ಚಾಗಿ ಹರಿದಾಡುತ್ತದೆ. ಅದರಲ್ಲಿಯೂ ಹಾವಿನ ವಿಡಿಯೋ ಬಂದ ತಕ್ಷಣ ಜನರ ಆಕರ್ಷಣೆ ಕೂಡಾ ಹೆಚ್ಚಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳೆಂದರೆ ಅದು ಹಾವುಗಳ ವಿಡಿಯೋ ಎಂದರೆ ತಪ್ಪಲ್ಲ. ಹಾವು ಅಂದ ಕೂಡಲೇ ಮನಸ್ಸಿನಲ್ಲಿ ಒಂದು ರೀತಿಯ ಭಯ ಮೂಡುತ್ತದೆ.ಕೆಲವು ಸಂಪ್ರದಾಯಗಳಲ್ಲಿ,ಹಾವಿಗೆ ದೇವರ ಸ್ಥಾನ ಮಾನ ನೀಡಲಾಗಿದೆ.ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾಣಿಸುವ ಹಾವಿನ ವಿಡಿಯೋ ಒಂದು ಕ್ಷಣಕ್ಕೆ ನಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಾನು ರಾಜ್ಯಪಾಲರಿಗಾಗಲಿ, ಲೋಕಾಯುಕ್ತಕ್ಕಾಗಲಿ ವಕ್ತಾರನಲ್ಲ,ನಾನು ಕಾಂಗ್ರೆಸ್ ಪ್ರತಿನಿಧಿ :ಡಿಸಿಎಂ ಡಿ.ಕೆ.ಶಿವಕುಮಾರ್Anti-Aging:ನೀತಾ ಅಂಬಾನಿಯಂತೆ ಸುಂದರವಾಗಿ ಕಾಣಬೇಕೆಂದರೆ ರಾತ್ರಿ ವೇಳೆ ಈ ವಿಶೇಷ ಪಾನೀಯವನ್ನು ಕುಡಿಯಿರಿ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Snake Video Latest Snake Viral Video Viral Video Snake Snake Trending Video Trending Video Snake Latest Snake Video

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.
Read more »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
Read more »

ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Read more »

Viral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆViral Video: ಎಂದಾದರೂ ಶ್ವೇತ ನಾಗರ ಹಾವು ನೋಡಿದ್ದೀರಾ? ಕೋಟಿಗಟ್ಟಲೆ ಬೆಲೆಬಾಳುವ ಬಿಳಿ ಹಾವಿನ ಅಪರೂಪದ ವಿಡಿಯೋ ಇಲ್ಲಿದೆWhite Snake Viral Video: ಈ ಹಾವಿನ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸರೀಸೃಪವನ್ನು ನೋಡಿ ಅಲ್ಲಿನ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವೂ ಕೂಡ ಈ ವಿಡಿಯೋ ನೋಡಬಹುದು.
Read more »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »

Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್‌..!Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್‌..!VuslatBayoglu ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಶಾಕ್‌ ಆಗಿದ್ದು, ಎಲೆಕ್ಟ್ರಿಕ್‌ ವಾಹನಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Read more »



Render Time: 2025-02-24 17:54:12