ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌

Virat Kohli Anushka News

ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌
ವಿರಾಟ್‌ ಕೊಹ್ಲಿಅನುಷ್ಕಾ ಶರ್ಮಾಟೀಂ ಇಂಡಿಯಾ
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..

ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತ ತೊರೆದು ಲಂಡನ್‌ಗೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೆಲವು ತಿಂಗಳ ಹಿಂದೆ ಅನುಷ್ಕಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಸದ್ಯ ವಿರುಷ್ಕಾ ಲಂಡನ್‌ನಲ್ಲಿ ಮಗಳು ವಾಮಿಕಾ ಮತ್ತು ಮಗ ಅಕಾಯ್‌ ಜೊತೆ ಇದ್ದಾರೆ. ಇಬ್ಬರೂ ಲಂಡನ್‌ನಲ್ಲಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇವರಿಬ್ಬರ ಹೊಸ ಫೋಟೋವೊಂದು ಹೊರಬಿದ್ದಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಶಾಪಿಂಗ್ ಬ್ಯಾಗ್ ಹಿಡಿದು ಅನುಷ್ಕಾ ಹಿಂದೆ ನಡೆಯುತ್ತಿದ್ದಾರೆ. ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಲಂಡನ್‌ಗೆ ತೆರಳಿದ್ದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ವಿರಾಟ್‌ ಕೊಹ್ಲಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ಬಾಲಿವುಡ್‌ Virat Kohli Anushka Sharma London Video Virat Kohli Anushka Sharma Virat Kohli Anushka Sharma Video Virat Kohli Anushka Sharma London Shopping

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ʼನಲ್ಲಿ ಸೆಟಲ್‌ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Read more »

35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌...35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌...ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ
Read more »

ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್‌ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?‌ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್‌ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?‌Virat Kohli Dating: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಗೂ ಮುನ್ನ ತಮ್ಮ ಲವ್‌ ಅಫೇರ್‌, ಡೇಟಿಂಗ್‌ʼನಿಂದ ಭಾರೀ ಚರ್ಚೆಗೀಡಾಗಿದ್ದರು. ಅನುಷ್ಕಾ ಜೊತೆಗಿನ ಪ್ರೇಮ ಜೀವನಕ್ಕೂ ಮುನ್ನ ಕೆಲ ನಟಿಯರ ಜೊತೆ ಪ್ರೀತಿಯಲ್ಲಿದ್ರು ಎಂದು ಕೆಲ ವರದಿಗಳು ಹೇಳುತ್ತವೆ.
Read more »

ಕೊಹ್ಲಿ ಜೊತೆಗಿನ ಮದುವೆಗೂ ಮುನ್ನ ನಾನು ತಾಯಿಯಾಗಿದ್ದೆ...‌ ಇದಕ್ಕೆಲ್ಲಾ ಕಾರಣವಾಗಿದ್ದು ಆ ನಟ! ಅನುಷ್ಕಾ ಶರ್ಮಾ ಸೆನ್ಸೇಷನಲ್‌ ಹೇಳಿಕೆ ವೈರಲ್ಕೊಹ್ಲಿ ಜೊತೆಗಿನ ಮದುವೆಗೂ ಮುನ್ನ ನಾನು ತಾಯಿಯಾಗಿದ್ದೆ...‌ ಇದಕ್ಕೆಲ್ಲಾ ಕಾರಣವಾಗಿದ್ದು ಆ ನಟ! ಅನುಷ್ಕಾ ಶರ್ಮಾ ಸೆನ್ಸೇಷನಲ್‌ ಹೇಳಿಕೆ ವೈರಲ್Anushka Sharma Statement on Motherhood: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಜೊತೆ ಅನುಷ್ಕಾ ಶರ್ಮಾ ಸುಮಾರು 7 ವರ್ಷಗಳ ಕಾಲ ಡೇಟಿಂಗ್‌ ಮಾಡಿ ಮದುವೆಯಾಗಿದ್ರು. ನಂತರ 2021ರಲ್ಲಿ ಅನುಷ್ಕಾ ಹೆಣ್ಣು ಮಗವಿಗೆ ಜನ್ಮ ನೀಡಿದರು. ಅದಲ್ಲದೆ, ಇತ್ತೀಚೆಗೆಯಷ್ಟೇ ಗಂಡು ಮಗುವಿಗೆ ಎರಡನೇ ಬಾರಿ ಜನ್ಮ ನೀಡಿದ ಅನುಷ್ಕಾ, ವಿರಾಟ್‌ ಜೊತೆ ಸುಖಸಂಸಾರ ನಡೆಸುತ್ತಿದ್ದಾರೆ.
Read more »

ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್‌ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್‌ ಗಂಭೀರ್‌ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್‌ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್‌ ಗಂಭೀರ್‌Virat Kohli & Gautam Gambhir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
Read more »

ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?ಗಂಡನ ತಲೆ ಒಡೆದು ಕೈಯಿಂದ ಬುರುಡೆಯೊಳಗಿನ ರಕ್ತ ಮಾಂಸ ತೆಗೆದ ಮಹಿಳೆ..! ಕಾರಣ ಇಷ್ಟೇನಾ..?UP Wife killed husband : ಗಂಡನನ್ನು ಸಾಯಿಸಿ ಅವನ ತಲೆಯನ್ನು ಒಡೆದು ನಂತರ ಬುರುಡೆಯಲ್ಲಿನ ರಕ್ತವನ್ನು ಕೈಯಿಂದ ಮಹಿಳೆಯೊಬ್ಬಳು ತೆಗೆಯುತ್ತಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಈ ಭೀಕರ ದೃಶ್ಯ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ..
Read more »



Render Time: 2025-02-24 17:47:43