Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
VIDEO: ವಿಚ್ಚೇದನ ವದಂತಿ ನಡುವೆ ವೈರಲ್ ಆಯ್ತು ಐಶ್ವರ್ಯ ರೈ -ಅಮಿತಾಬ್ ಡ್ಯಾನ್ಸ್ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ !
ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಐಶ್ವರ್ಯ ರೈ, ಸಿಲ್ವರ್ ಬಣ್ಣದ ಡ್ರೆಸ್ ತೊಟ್ಟು ವೇದಿಕೆ ಮೇಲೆ ಹೆಜ್ಜೆ ಹಾಕಿದ್ರೆ, ಅಭಿಷೇಕ್ ಬಚ್ಚನ್ ಕಪ್ಪು ಉಡುಪಿನಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿದರು, ಆದರೆ ಅಮಿತಾಬ್ ಬಚ್ಚನ್ ಅವರ ಅಭಿನಯವು ಅತ್ಯಂತ ಆಶ್ಚರ್ಯಕರವಾಗಿತ್ತು, ಇದರಲ್ಲಿ ಅವರು ಸೂಟ್ ಧರಿಸಿ ತಮ್ಮ ಸೊಸೆ ಮತ್ತು ಮಗನೊಂದಿಗೆ ಬೋಲ್ಡ್ ಆಗಿ ನೃತ್ಯ ಮಾಡಿದರು.
ಐಶ್ವರ್ಯ ರೈ Rekha Amitabh Bachchan Abhishek Bachchan Shweta Bachchan IIFA IIFA 2024 Amitabh Bachchan News Aishwarya Rai IIFA Video ಅಮಿತಾಬ್ ಬಚ್ಚನ್ ರೇಖಾ ಅಭಿಷೇಕ್ ಬಚ್ಚನ್ ಶ್ವೇತಾ ಬಚ್ಚನ್ ಐಶ್ವರ್ಯ ರೈ ವೈರಲ್ ಐಶ್ವರ್ಯ ರೈ ವೈರಲ್ ವಿಡಿಯೋ Aishwarya Rai Viral Aishwarya Rai Viral Video
Malaysia Latest News, Malaysia Headlines
Similar News:You can also read news stories similar to this one that we have collected from other news sources.
ನುಚ್ಚು ನೂರಾಯ್ತು ಐಶ್ವರ್ಯ ರೈ ಕನಸ್ಸು? ನಟಿ ಬಯಸಿದ್ದು ʻಅಂತಹʼ ಸಂಗಾತಿಯನ್ನಂತೆ!Aishwarya rai about marriage: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.
Read more »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Read more »
ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ ಖ್ಯಾತ ನಟನ ಸೆನ್ಸೇಷನಲ್ ಹೇಳಿಕೆ ವೈರಲ್!!Star Actor Sensatinal Comment on Aishwarya Rai: ಇತ್ತೀಚೆಗೆ ವೃತ್ತಿಗಿಂತ ವೈಯಕ್ತಿಕ ಜೀವನದಿಂದಾಗಿ ಸುದ್ದಿಯಲ್ಲಿರುವ ನಟಿ ಐಶ್ವರ್ಯ ರೈ ಬಗ್ಗೆ ಖ್ಯಾತ ನಟ ಸೆನ್ಸೇಷನಲ್ ಹೇಳಿಕೆಯೊಂದನ್ನು ನೀಡಿದ್ದಾರೆ..
Read more »
Viral Video: ಮೊಸಳೆ-ಚಿರತೆ ನಡುವೆ ಭೀಕರ ಯುದ್ಧ.. ಕೊನೆಗೆ ಗೆದ್ದವರು ಯಾರು? ವಿಡಿಯೋ ವೈರಲ್jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Read more »
ಡಿವೋರ್ಸ್ ವದಂತಿಯ ನಡುವೆ ಬೇಸರದಲ್ಲಿ ಜಲ್ಸಾ ತಲುಪಿದ ಐಶ್ವರ್ಯ ರೈ! ಅಭಿಷೇಕ್ ಜೊತೆ ವಿಚ್ಚೇದನ ಖಚಿತವೇ!?Aishwarya Rai-Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಇತ್ತೀಚಿನ ದಿನಗಳಲ್ಲಿ ಬಹಳ ವೇಗ ಪಡೆದುಕೊಂಡಿದೆ.. ಇದೀಗ ಈ ಜೋಡಿಯ ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ..
Read more »
ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಯತ್ನಿಸಿದ ಸಿಂಹ.. ನೆಟ್ಟಿಗರ ಮನ ಗೆದ್ದ ವಿಡಿಯೋ ವೈರಲ್!Viral Video: ತಾಯಿಯ ಪ್ರೀತಿಯನ್ನು ತೋರಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Read more »