ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್

Virat Kohli Video News

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್
Virat Kohli AI VideoVirat Kohli Deepfake VideoVirat On Gill
  • 📰 Zee News
  • ⏱ Reading Time:
  • 56 sec. here
  • 9 min. at publisher
  • 📊 Quality Score:
  • News: 50%
  • Publisher: 63%

Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್

ಕ್ರಿಕೆಟ್ ನಲ್ಲಿ ಲೆಜೆಂಡ್ ಗಳ ಜೊತೆ ಹೋಲಿಸುವುದು ಸಾಮಾನ್ಯವಾಗಿ ನಡೆಯುತ್ತದೆ. ಹೀಗಾಗಿ ವಿರಾಟ್ ಕೊಹ್ಲಿಯನ್ನು ಸಚಿನ್‌ಗೆ ಹೋಲಿಸಿದರೆ, ಶುಭಮನ್ ಗಿಲ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿ ಮಾತನಾಡಲಾಗುತ್ತದೆ. ಇದೀಗ ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಭಮನ್ ಗಿಲ್ ನನ್ನು ತನ್ನ ಜೊತೆ ಹೋಲಿಸಿರುವ ಬಗ್ಗೆ ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ನಂತರ ತಾನೇ ಅತ್ಯುತ್ತಮ ಎಂದು ಹೇಳಿಕೊಳ್ಳುವುದು ಕಂಡು ಬಂದಿದೆ.ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ.

ಗಿಲ್ ಅವರ ತಂತ್ರವು ಅತ್ಯುತ್ತಮವಾಗಿದೆ.ಆದರೆ ಅವರನ್ನು ನಮ್ಮ ಜೊತೆ ಇಡುವ ಅಗತ್ಯವಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. ಜನರು ಮುಂದಿನ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಕ್ರಿಕೆಟಿಗೆ ಒಬ್ಬನೇ ವಿರಾಟ್ ಕೊಹ್ಲಿ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಅತ್ಯಂತ ಅಪಾಯಕಾರಿ ಬೌಲರ್‌ಗಳನ್ನು ಎದುರಿಸಿದ್ದೇನೆ.ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ, ಒಂದು ದಶಕಕ್ಕೂ ಹೆಚ್ಚು ಕಾಲ ಸ್ಥಿರವಾಗಿ ಆಡಿದ್ದೇನೆ. ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾಗಿ ಇದ್ದಾರೆ. ಅವರ ನಂತರ ನಾನಿದ್ದೇನೆ ಎಂದಿದ್ದಾರೆ.

ಅಸಲಿಗೆ ವಿರಾಟ್ ಕೊಹ್ಲಿ ಯಾವ ವಿಡಿಯೋ ಕೂಡಾ ಮಾಡಿಲ್ಲ, ಶುಭಮನ್ ಗಿಲ್ ಬಗ್ಗೆ ಯಾವ ಹೇಳಿಕೆಯನ್ನೂ ನೀಡಿಲ್ಲ. ಹರಿದಾಡುತ್ತಿರುವ ವಿಡಿಯೋ ಸಂಪೂರ್ಣ ನಕಲಿ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Virat Kohli AI Video Virat Kohli Deepfake Video Virat On Gill ವಿರಾಟ್ ಕೊಹ್ಲಿ ಶುಭಮನ್ ಗಿಲ್ ವಿರಾಟ್ ಕೊಹ್ಲಿ ವಿಡಿಯೋ ಸಚಿನ್ ತೆಂಡೂಲ್ಕರ್

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಟೀಂ ಇಂಡಿಯಾದ ಭವಿಷ್ಯದ ಮ್ಯಾಚ್‌ ವಿನ್ನರ್‌ ಈತನೇ: ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಸೂಚಿಸಿದ್ದು ಯಾರ ಹೆಸರನ್ನು?ಪಂದ್ಯ ಆರಂಭದ ಮೊದಲು ನಡೆದ ಮಾತುಕತೆ ವಿಡಿಯೋವನ್ನು BCCI ಹಂಚಿಕೊಂಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಇಂದಿನ ಕ್ರಿಕೆಟ್‌ ಮೂಲಕ ಏಕದಿನಕ್ಕೆ ಪದಾರ್ಪಣೆ ಮಾಡುತ್ತಿರುವ ರಿಯಾನ್‌ʼಗೆ ಅಭಿನಂದನೆಗಳು.
Read more »

35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌...35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌...ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ
Read more »

ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಇದು ವಿಶ್ವಕ್ರಿಕೆಟ್‌ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್‌ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್‌ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
Read more »

ಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್‌ ಹೇಳಿಕೆ ವೈರಲ್ಹೋಲಿಕೆ ನನಗೆ ಇಷ್ಟವಿಲ್ಲ.. ಅದರಲ್ಲೂ ಕೊಹ್ಲಿ ಜೊತೆ ನನ್ನನ್ನು ಹೋಲಿಸಬೇಡಿ: ಸ್ಮೃತಿ ಮಂಧಾನ ಶಾಕಿಂಗ್‌ ಹೇಳಿಕೆ ವೈರಲ್Smriti Mandhana on Virat Kohli: ಆರ್‌ ಸಿ ಬಿ ಪರ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದಿರುವ ಸ್ಮೃತಿ ಮಂಧಾನ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.
Read more »

ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್‌ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್‌ ಗಂಭೀರ್‌ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್‌ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್‌ ಗಂಭೀರ್‌Virat Kohli & Gautam Gambhir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್‌ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
Read more »

ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌ದುಲೀಪ್‌ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್‌ ಗವಾಸ್ಕರ್‌sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read more »



Render Time: 2025-02-24 13:26:41