jaguar vs crocodile: ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಕೊಂದಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು..
Viral Video: ಕೆಲವು ಅಪಾಯಕಾರಿ ಪ್ರಾಣಿಗಳು ಕಾಡಿನಲ್ಲಿ ವಾಸಿಸುತ್ತವೆ. ಇತರ ಜೀವಿಗಳು ಅವುಗಳೊಂದಿಗೆ ಕಾದಾಡಲು ಭಯಪಡುತ್ತವೆ. ಸಾಮಾನ್ಯವಾಗಿ ಆನೆಗಳು, ಸಿಂಹಗಳು, ಹುಲಿಗಳು, ಮೊಸಳೆಗಳು ಮತ್ತು ಚಿರತೆಗಳು ತಮ್ಮ ಬೇಟೆಯನ್ನು ಸೆಕೆಂಡುಗಳಲ್ಲಿ ಕೊಲ್ಲುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಇತರ ಕಾಡು ಪ್ರಾಣಿಗಳ ಕೈಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ.. ಇತ್ತೀಚೆಗೆ, ದೊಡ್ಡ ಮೊಸಳೆಯನ್ನು ಚಿರತೆ ಬೇಟೆಯಾಡಿ ಸಾಯಿಸಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೊ ಚಿರತೆಯ ಬೇಟೆಯ ಸ್ವಭಾವವನ್ನು ತೋರಿಸುತ್ತದೆ. 'ನೇಚರ್ ಈಸ್ ಅಮೇಜಿಂಗ್' ಎಂಬ X ಖಾತೆಯಲ್ಲಿ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಆಗಸ್ಟ್ 18 ರಂದು ಪೋಸ್ಟ್ ಮಾಡಲಾದ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಇದುವರೆಗೆ 9.3 ಮಿಲಿಯನ್ ವೀಕ್ಷಣೆ ಮತ್ತು 55 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.ಈ ವೀಡಿಯೊದಲ್ಲಿ, ಚಿರತೆಯೊಂದು ಅನಕೊಂಡದಂತಹ ದೊಡ್ಡ ಹಾವು ಮತ್ತು ಮೊಸಳೆಯನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಜಾಗ್ವಾರ್ ಕಾಡಿನ ನದಿಯಲ್ಲಿ ಅನಕೊಂಡವನ್ನು ಹಿಡಿದು ಹೊರಗೆ ಎಳೆಯುತ್ತದೆ. ಆದರೆ ಅದು ಹುಲ್ಲಿನಿಂದ ಜಾರಿ ನೀರಿನಲ್ಲಿ ಮುಳುಗಿತು. ಇದರಿಂದ ಚಿರತೆಗೆ ಆಮಿಷ ತಪ್ಪಿತು.
ಈ ವೀಡಿಯೋ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಚಿರತೆ ಇಷ್ಟೊಂದು ಬಲಿಷ್ಠವಾಗಿರಬಹುದು ಎಂಬುದು ತಿಳಿದಿರಲಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಜಾಗ್ವಾರ್ ಭೂಮಿಯಲ್ಲಿ ಮತ್ತು ನೀರಿನಲ್ಲಿ ತೀಕ್ಷ್ಣವಾದ ಬೇಟೆಯಾಡುವ ಪ್ರಾಣಿ ಎಂದು ವಿಡಿಯೋ ಮೂಲಕ ಗೊತ್ತಾಗಿದೆ.. ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಆದರೆ ಇಷ್ಟು ದೊಡ್ಡ ಮೊಸಳೆಯನ್ನು ಚಿಕ್ಕ ಗಾತ್ರದ ಚಿರತೆ ಬೇಟೆಯಾಡಿದ್ದನ್ನು ಕಂಡು ಬೆಚ್ಚಿಬಿದ್ದಿರುವುದಾಗಿ ಹಲವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾವಿರಾರು ಮಹಿಳೆಯರ ಸ್ನಾನ ಮಾಡುವ ವೀಡಿಯೊ.. ಹಾಸ್ಟೆಲ್, ಹೋಟೆಲ್‌ನಲ್ಲಿ ಅಲ್ಲ.. ಊಹಿಸಲು ಸಾಧ್ಯವಿರದ ಈ ಜಾಗದಲ್ಲಿತ್ತು ಸ್ಪೈ ಕ್ಯಾಮೆರಾ !!Lions vs Giraffe: ಸಿಂಹವೇ ಕಾಡಿನ ರಾಜ.. ಅಷ್ಟು ದೊಡ್ಡ ಜಿರಾಫೆಯನ್ನು ಹೇಗೆ ಬೇಟೆಯಾಡುತ್ತೆ ನೋಡಿ..
Animal Video Nature Videos Jaguar Crocodile Jaguar Vs Crocodile ಚಿರತೆ ಮೊಸಳೆ ವೈರಲ್ ವಿಡಿಯೋ ಪ್ರಾಣಿಗಳ ವಿಡಿಯೋ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್ ವೈರಲ್ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »
ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
Read more »
ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿGiant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Read more »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Read more »
ಮುಟ್ಟಿದರೆ ಸಾಕು ದೊಪ್ಪನೆ ನೆಲಕ್ಕುರುಳಿ ಸತ್ತಂತೆ ನಟಿಸುವ ಹಾವು !ನಟ ಭಯಂಕರ ಸರ್ಪದ ವಿಡಿಯೋ ಇಲ್ಲಿದೆಮುಟ್ಟಿದೊಡನೆ ನಗುವ ಹಾವಿನ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಮುಟ್ಟಿದೊಡನೆ ಸತ್ತು ಬಿದ್ದಂತೆ ನಟಿಸುವ ಹಾವಿನ ವಿಡಿಯೋ ವೈರಲ್ ಆಗುತ್ತಿದೆ.
Read more »
Viral Video: ಹಾವಿನ ಮೊಟ್ಟೆ ಮರಿಯಾಗುವುದನ್ನು ನೋಡಿದ್ದೀರಾ? ಮೈ ರೋಮ ಎದ್ದು ನಿಲ್ಲುವ ವಿಡಿಯೋ ವೈರಲ್Snake Egg Hatching Viral Video: ಹಾವುಗಳು ಮೊಟ್ಟೆಯಿಂದ 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವಿನ ಮೊಟ್ಟೆ ಮರಿಯಾಗುವ ಅಪರೂಪದ ವಿಡಿಯೋ ವೈರಲ್ ಆಗುತ್ತಿದೆ.
Read more »