ವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
ಐಶ್ವರ್ಯ ಅಭಿಷೇಕ್ ಮನಸ್ತಾಪದ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ ಡಿಸ್ಕೋ ಶಾಂತಿ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಹೇಗೆ..?
ಐಶ್ವರ್ಯ ಅಭಿಷೇಕ್ ಮನಸ್ತಾಪದ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.ಈ ಜೋಡಿ ಮಧ್ಯೆ ಎಲ್ಲವೂ ಸರೀಲ್ಲ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಇವರಿಬ್ಬರೂ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಳ್ಳುವುದಿಲ್ಲ. ಅಭಿಷೇಕ್ ಇಡೀ ಕುಟುಂಬವೆ ಜೊತೆಗಿದ್ದರೂ ಅಲ್ಲಿ ಪತ್ನಿ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯ ಇರುವುದಿಲ್ಲ.ಮದುವೆಯಲ್ಲಿಯೂ ಕಂಡು ಬಂದಿದೆ. ಅಭಿಷೇಕ್ ತನ್ನ ಸಹೋದರಿ ಮತ್ತವರ ಮಕ್ಕಳು, ತಂದೆ ಅಮಿತಾಬ್, ತಾಯಿ ಜಯಾ ಬಚ್ಚನ್ ಜೊತೆ ಬಂದಿದ್ದರೆ, ಸುಮಾರು ಗಂಟೆಗಳ ನಂತರ ಐಶ್ವರ್ಯ ಮತ್ತು ಆರಾಧ್ಯ ಸಮಾರಂಭಕ್ಕೆ ಎಂಟ್ರಿ ಕೊಡುತ್ತಾರೆ.
ಅಂದ ಹಾಗೆ ಐಶ್ವರ್ಯ ನಟಿ ರೇಖಾ ಜೊತೆ ಬಹಳ ಸಲಿಗೆಯಿಂದ ಇರುತ್ತಾರೆ. ಯಾವುದೇ ಸಭೆ ಸಮಾರಂಭ ಇರಲಿ ಎಲ್ಲೇ ಇರಲಿ ಇವರಿಬ್ಬರ ನಡುವಿನ ಬಾಂಧವ್ಯ ಅಲ್ಲಿ ಕಾಣಸಿಗುತ್ತದೆ. ಆದರೆ ಜಯಾಬಚ್ಚನ್ ಗಾಗಲೀ, ಬಚ್ಚನ್ ಪರಿವಾರಕ್ಕಾಗಲೀ ಇದು ಇಷ್ಟವಿಲ್ಲವಂತೆ. ಬಚ್ಚನ್ ಪರಿವಾರ ನಟಿ ರೇಖಾ ಜೊತೆ ಅಂತರ ಕಾಯ್ದುಕೊಂಡೆ ಬಂದಿದೆ. ಆದರೆ ಐಶ್ವರ್ಯ ಅದಕ್ಕೆ ತಯಾರಿಲ್ಲ ಎನ್ನಲಾಗಿದೆ.ಕಾರಣ ಎನ್ನುವ ಮಾತು ಕೂಡಾ ಇದೆ. ಅಭಿಷೇಕ್ ಬಚ್ಚನ್ ಮತ್ತು ಕರಿಷ್ಮಾ ಕಪೂರ್ ನಿಶ್ಚಿತಾರ್ಥ ಮುರಿದು ಬಿದ್ದದ್ದು ಜಗತ್ತಿಗೆ ಗೊತ್ತಿರುವ ವಿಚಾರ. ಇದರ ಮಧ್ಯೆ, ಐಶ್ವರ್ಯ ತನ್ನ ಅತ್ತಿಗೆ ರೂಪದಲ್ಲಿ ಬರುವುದು ಶ್ವೇತಾಗೆ ಸುತಾರಾಂ ಇಷ್ಟವಿರಲಿಲ್ಲವಂತೆ.
ಒಟ್ಟಿನಲ್ಲಿ ಸಣ್ಣ ಸಣ್ಣ ವಿಚಾರ ದೊಡ್ಡದಾಗಿ ಚೆಂದದ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಬಾಲಿವುಡ್ ಅಂಗಳದಿಂದ ಕೇಳಿ ಬರುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಾಲಿವುಡ್‌ಗೆ ಎಂಟ್ರಿ ಕೊಟ್ರಾ ಸಾರಾ ತೆಂಡುಲ್ಕರ್..? ಬಿ-ಟೌನ್‌ನಲ್ಲಿ ಶುರುವಾಯ್ತು ಬಿಸಿ ಬಿಸಿ ಚರ್ಚೆ...
Aishwarya Rai Family Dispute Aishwarya Rai And Abhishek Bachchan Aishwarya Rai Family Aishwarya Rai Family Dispute Entertainment News ಐಶ್ವರ್ಯ ರೈ ಐಶ್ವರ್ಯ ರೈ ಕುಟುಂಬ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!Aishwarya Rai First Husband: ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮದುವೆಯಾದರೆಂಬ ವದಂತಿಯೊಂದು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
Read more »
Online Fraud ಆದರೆ ಸಿಗುವುದು 10 ಸಾವಿರ ರೂಪಾಯಿ ! ಏನು ಹೇಳುತ್ತದೆ ಈ ಯೋಜನೆ ?ಪ್ರೀಮಿಯಂ ಚಂದಾದಾರರನ್ನು ವಂಚನೆಯಿಂದ ರಕ್ಷಿಸುವುದು ಇದರ ಉದ್ದೇಶವಾಗಿದೆ.ಈ ಸೇವೆಯನ್ನು ಒದಗಿಸಲು Truecaller HDFC Ergo ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ.
Read more »
ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
Read more »
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್ ಸಿಕ್ರೇಟ್!Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
Read more »
ಮಹಾನಟಿ ಕಿರೀಟ ಗೆದ್ದ ಪ್ರಿಯಾಂಕಾಗೂ ನಟ ದರ್ಶನ್ ಗೂ ಇದೆ ಹತ್ತಿರದ ಸಂಬಂಧ ! ನಟಿಯೇ ಬಿಚ್ಚಿಟ್ಟಿದ್ದ ಮಾಹಿತಿಪ್ರಿಯಾಂಕಾಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಬಹುಮಾನವಾಗಿ ಸಿಕ್ಕಿದೆ.
Read more »
ಐಶ್ವರ್ಯ ರೈ ಜೊತೆ ವಿಚ್ಛೇದನ ಖಚಿತ?! ಡಿವೋರ್ಸ್ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ಮಾಡಿದ್ದೇನು ಗೊತ್ತಾ?Aishwarya Rai -Abhishek Bachchan Separation: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ. ಇವರಿಬ್ಬರ ವಿಚ್ಛೇದನದ ಮಾತುಗಳು ಮರುಕಳಿಸಿದೆ. ಈ ಸುದ್ದಿಯ ನಡುವೆಯೇ ಅಭಿಷೇಕ್ ಬಚ್ಚನ್ ಮಾಡಿದ್ದೊಂದು ಕೆಲಸ ಇದೀಗ ಚರ್ಚೆಗೆ ಗ್ರಾಸವಾಗಿದೆ.
Read more »