ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...

Siri News

ನಟಿ ಸಿರಿ ಅದ್ದೂರಿ ಪಾರ್ಟಿ..! ಪತಿಯ ಜೊತೆ ಕ್ಯೂಟ್‌ ಪೋಟೊಸ್‌ಗೆ ಪೋಸ್‌ ಕೊಟ್ಟ ಬಿಗ್‌ ಬಾಸ್‌ ಬೆಡಗಿ...
Prabhakar BoregoudaBigg BossWedding Celebration
  • 📰 Zee News
  • ⏱ Reading Time:
  • 24 sec. here
  • 34 min. at publisher
  • 📊 Quality Score:
  • News: 125%
  • Publisher: 63%

Bigg Boss: ಇತ್ತೀಚೆಗಷ್ಟೆ ನಟಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ ಇದೀಗ ಆಪ್ತರು ಹಾಗೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಾರ್ಟಿ ಆಯೋಜಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗಷ್ಟೆ ನಟಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಸಿಂಪಲ್ಲಾಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಜೋಡಿ ಇದೀಗ ಆಪ್ತರು ಹಾಗೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಾರ್ಟಿ ಆಯೋಜಿಸಿದ್ದರು.

ಸಿಂಪಲ್ಲಾಗಿ ದಾಂಪತ್ಯ ಜೇವನಕ್ಕೆ ಕಾಲಿಟ್ಟಿದ್ದ ಜೋಡಿ ಇದೀಗ ಆಪ್ತರು ಹಾಗೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಪಾರ್ಟಿ ಆಯೋಜಿಸುವ ಮೂಲಕ ತಮ್ಮ ಕುಷಿ ಹಂಚಿಕೊಂಡಿದ್ದಾರೆ. ಸದ್ಯಾ ಪಾರ್ಟಿಯಲ್ಲಿ ಜೋಡಿ ಪೋಟೊ ಕ್ಲಿಕ್ಕಿಸಿಕೊಂಡಿದ್ದು. ಪ್ರೀತಿ ಹಕ್ಕಿಗಳು ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ, ಪಾರ್ಟಿಯಲ್ಲಿ ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌, ಪವಿ ಪೂನಪ್ಪ, ವಿನಯ್‌ ಗೌಡ, ನೀತು, ಮೈಕಲ್‌, ನಮ್ರತಾ ಹಾಜರ್‌ ಇದ್ದರು, ಸಂಗೀತ ಶೃಂಗೇರಿ ಪಾರ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ, ಸಂಗೀತ ಅವರ ಅಣ್ಣ ಹಾಗೂ ಅತ್ತಿಗೆ ನವ ದಂಪತಿಗೆ ವಿಶ್‌ ಮಾಡಲು ಹಾಜರ್‌ ಇದ್ದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Prabhakar Boregouda Bigg Boss Wedding Celebration Celebrity Wedding Kannada TV Bigg Boss Contestants Party Celebrity News TV Actors Mandya Bangalore Simple Wedding Celebrity Party Bigg Boss Winners Karthik Pavi Poonappa Vinay Gowda Neethu Michael Namratha Entertainment News Kannada Celebrities Wedding Photos TV Star Wedding Celebrity Relationships Marriage Announcement Wedding Reception TV Show Stars Celebrity Events Friendship To Love Kannada Drama Couple Celebrations

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
Read more »

ಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿಬ್ರೆಸ್ಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಖ್ಯಾತ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿHina Khan Breast Cancer News: 36 ವರ್ಷದ ಹಿನಾ ಖಾನ್ ಅವರು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.ತಾನು ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ಖಚಿತಪಡಿಸಿದ್ದಾರೆ.
Read more »

“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?“ಹೌದು…” ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ ಸಾನಿಯಾ ಮಿರ್ಜಾ! ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟರೇ ಮೂಗುತಿ ಸುಂದರಿ?Sania Mirza New Post: ಸಾನಿಯಾ ಮಿರ್ಜಾ ಮತ್ತು ಕ್ರಿಕೆಟಿಗ ಶೋಯೆಬ್ ಮಲಿಕ್ ಇತ್ತೀಚಿಗೆ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪಾಕಿಸ್ತಾನಿ ನಟಿ ಸನಾ ಜಾವೇದ್ ಜೊತೆ ಶೋಯೆಬ್ ಮೂರನೇ ವಿವಾಹವಾದರು.
Read more »

ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!bigg boss contestant: ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಕಾರ್ಯಕ್ರಮದ ಮೂಲಕವೇ ಇಂದಿನ ಸಾಕಷ್ಟು ಸೆಲೆಬ್ರಿಟಿಗಳು ಖ್ಯಾತಿ ಗಳಿಸಿದ್ದಾರೆ..
Read more »

ಚಿರಂಜೀವಿ ಹಾಗೂ ನಗ್ಮಾ ಮಧ್ಯೆ ಬಿಗ್‌ ಫೈಟ್..‌ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ನಟಿ!ಚಿರಂಜೀವಿ ಹಾಗೂ ನಗ್ಮಾ ಮಧ್ಯೆ ಬಿಗ್‌ ಫೈಟ್..‌ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ನಟಿ!Chiranjeevi Nagma fight: ಚಿರಂಜೀವಿ ಜೊತೆ ಜೋರಾಗಿ ಜಗಳ ನಡೆದ ಕಾರಣ, ನಟಿ ನಗ್ಮಾ ಸಿನಿಮಾ ಸೆಟ್‌ ಬಿಟ್ಟು ಹೊರ ಹೋದ ಘಟನೆ ನಡೆದಿದೆ.
Read more »

ಡೇವಿಡ್ ಅವರ ಪೆನ್ ಡ್ರೈವ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ!ಡೇವಿಡ್ ಅವರ ಪೆನ್ ಡ್ರೈವ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ!Pen Drive Movie: ಲಯನ್ ಆರ್ ವೆಂಕಟೇಶ್ ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚಿಗೆ ನಡೆಯಿತು.
Read more »



Render Time: 2025-02-25 01:41:20