Jio Airtel Plans: ಇಂದಿನಿಂದ ದುಬಾರಿಯಾಗಲಿದೆ ಜಿಯೋ, ಏರ್‌ಟೆಲ್ ಯೋಜನೆಗಳು

Jio Airtel Plans News

Jio Airtel Plans: ಇಂದಿನಿಂದ ದುಬಾರಿಯಾಗಲಿದೆ ಜಿಯೋ, ಏರ್‌ಟೆಲ್ ಯೋಜನೆಗಳು
JioJio New PlanAirtel
  • 📰 Zee News
  • ⏱ Reading Time:
  • 37 sec. here
  • 26 min. at publisher
  • 📊 Quality Score:
  • News: 102%
  • Publisher: 63%

Jio Airtel Plans: ಭಾರತದ ಪ್ರಸಿದ್ದ ಟೆಲಿಕಾಂ ಕಂಪನಿಯಾದ ಏರ್‌ಟೆಲ್ (Airtel) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಲವು ಯೋಜನೆಗಳ ದರಗಳನ್ನು ಪರಿಷ್ಕರಿಸಿದೆ. ಈ ಬೆಲೆಗಳನ್ನು ಸುಮಾರು 10-20% ಹೆಚ್ಚಿಸಲಾಗಿದೆ.

Jio Airtel Plans : ನೀವು ರಿಲಯನ್ಸ್ ಜಿಯೋ, ಏರ್‌ಟೆಲ್ ಗ್ರಾಹಕರಾಗಿದ್ದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಇಂದಿನಿಂದ ಜಿಯೋ, ಏರ್‌ಟೆಲ್ ಬಳಕೆದಾರರು ಹೊಸ ರೀಚಾರ್ಜ್‌ಗಾಗಿ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ರಿಚಾರ್ಜ್ ಯೋಜನೆಗಳು ಇಂದಿನಿಂದ ದುಬಾರಿಯಾಗಲಿದೆ. ಜಿಯೋ, ಏರ್‌ಟೆಲ್ ಪರಿಷ್ಕೃತ ದರಗಳು ಇಂದಿನಿಂದ ಜಾರಿಗೆ ಬರಲಿದ್ದು, ರೀಚಾರ್ಜ್‌ಗಾಗಿ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವೋಡಾಫೋನ್-ಐಡಿಯಾ ಕೂಡ ರಿಚಾರ್ಜ್ ಯೋಜನೆಗಳ ದರ ಹೆಚ್ಚಳ ಘೋಷಿಸಿದ್ದು, ಇದು ನಾಳೆಯಿಂದ ಜಾರಿಗೆ ಬರಲಿದೆ.ಏರ್‌ಟೆಲ್ 28 ದಿನಗಳ ವ್ಯಾಲಿಡಿಟಿಯ ಅನಿಯಮಿತ ಕರೆಗಳು ಮತ್ತು 2ಜಿಬಿ ಡೇಟಾ ಹೊಂದಿರುವ ಯೋಜನೆಗೆ ಇದೀಗ 199ರೂ. ಶುಲ್ಕವನ್ನು ವಿಧಿಸುತ್ತದೆ. ಮೊದಲಿಗೆ 455 ರೂ.ಗೆ ಲಭ್ಯವಿದ್ದ 84 ದಿನಗಳ ರಿಚಾರ್ಜ್ ಯೋಜನೆಯನ್ನು ಕಂಪನಿ ಕೈಬಿಟ್ಟಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Jio Jio New Plan Airtel Jio Recharge Airtel Recharge Bsnl Bsnl Recharge Plan Jio New Recharge Plan My Jio Airtel New Plan Jio Recharge Plan Jio Recharge Plan 2024 Jio New Plan July 2024 Airtel Recharge Plan Airtel New Plan July 2024 Bsnl Recharge Vi Recharge Plan Airtel Recharge Plans Jio Plans New Jio Recharge Plan Airtel New Recharge Plan Airtel Share Price Jio Recharge Price Increase Jio New Recharge Plan 2024

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!JIO : ಭಾರತದ ಅತಿ ದೊಡ್ಡ ದೂರಸಂಪರ್ಕ ರಿಲಯನ್ಸ್ ಜಿಯೋ ಮತ್ತೆ ರಿಚಾರ್ಜ್ ಯೋಜನೆಗಳನ್ನ ಬದಲಾಯಿಸಿದ್ದು, ಘೋಷಿಸಿದೆ.
Read more »

जियो के बाद एयरटेल के रिचार्ज 21% तक महंगे: ₹179 का सबसे सस्ता प्लान ₹199 में मिलेगा, शेयर 1536 रुपए के रिक...जियो के बाद एयरटेल के रिचार्ज 21% तक महंगे: ₹179 का सबसे सस्ता प्लान ₹199 में मिलेगा, शेयर 1536 रुपए के रिक...After Jio, Airtel's mobile plans are costlier
Read more »

Jio, Vi, Airtel: 600 रुपये तक महंगे हुए सभी कंपनियों के प्लान, यहां देखें पूरी लिस्टJio, Vi, Airtel: 600 रुपये तक महंगे हुए सभी कंपनियों के प्लान, यहां देखें पूरी लिस्टAirtel Jio and Vi New Tariff plan full list here know all details; Jio, Vi, Airtel के टैरिफ प्लान की कीमतों में 600 रुपये तक का इजाफा हुआ है।
Read more »

Jio unlimited data plan: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್!Jio unlimited data plan: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್!ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ.ಅಂಬಾನಿ ಹೇಳಿದ್ದಾರೆ.
Read more »

Airtel vs Jio Plans: ఎయిర్‌టెల్ కస్టమర్లకు గుడ్‌న్యూస్ 395 ప్లాన్ ఇకపై 70 రోజులుAirtel vs Jio Plans: ఎయిర్‌టెల్ కస్టమర్లకు గుడ్‌న్యూస్ 395 ప్లాన్ ఇకపై 70 రోజులుAirtel 395 prepaid plan vs reliance jio 395 plan benefits దేశంలో ప్రైవేట్ టెలీకం రంగంలో మూడు కంపెనీలు పోటీ పడుతుంటాయి. ఇందులో రిలయన్స్ జియో, ఎయిర్‌టెల్, వోడాఫోన్ ఐడియాలున్నాయి. అయితే టాప్ 2 కంపెనీల్లో రిలయన్స్ జియో, ఎయిర్‌టెల్ ఉంటాయి
Read more »

ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
Read more »



Render Time: 2025-02-24 22:38:00