JIO : ಭಾರತದ ಅತಿ ದೊಡ್ಡ ದೂರಸಂಪರ್ಕ ರಿಲಯನ್ಸ್ ಜಿಯೋ ಮತ್ತೆ ರಿಚಾರ್ಜ್ ಯೋಜನೆಗಳನ್ನ ಬದಲಾಯಿಸಿದ್ದು, ಘೋಷಿಸಿದೆ.
ಈ ಹಣ್ಣನ್ನು ಮೊಸರಿನಲ್ಲಿ ಬೆರೆಸಿ ತಿನ್ನಿ.. ಕೀಲುಗಳಲ್ಲಿ ಅಂಟಿದ ಯುರಿಕ್ ಆಸಿಡ್ ಕರಗಿ ಹೋಗುವುದು! ಕಿಡ್ನಿ ಸ್ಟೋನ್ ಕೂಡ ಹೊರಬರುವುದುUric Acid
ಒಗ್ಗರಣೆಗೆ ಬಳಸುವ ಈ ಬಿಳಿ ಪದಾರ್ಥದ ಚಟ್ನಿ ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ!ಮಿಥುನದಲ್ಲಿ ಬುಧ ಸಂಚಾರ.. ಈ 3 ರಾಶಿಗಳಿಗೆ ಸಂಪತ್ತಿನ ಸುರಮಳೆ, ಮುಟ್ಟಿದ್ದೆಲ್ಲ ಚಿನ್ನ.. ಹೆಜ್ಜೆ ಹೆಜ್ಜೆಗೂ ಜಯ, ಲಕ್ ಅಂದ್ರೆ ಇದು ! ರಿಲಯನ್ಸ್ ಜಿಯೋ ಕಂಪನಿ ರಿಚಾರ್ಜ್ ಯೋಜನೆಗಳನ್ನ ಮತ್ತೆ ಬದಲಾಯಿಸಿದ್ದು, ಗ್ರಾಹಕರ ಮೇಲೆ ಹೊರಹಾಕಿದೆ.ಅನಿಯಮಿತ ಡೇಟಾ ಉಚಿತವಾಗಿ ನೀಡುತ್ತಿದ್ದ ಜಿಯೋ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲಿಂದ ಮೇಲೆ ಹಣ ವಸೂಲಿ ಪ್ರಾರಂಭಿಸಿದೆ.ಇದಕ್ಕೂ ಮುಂಚೆ ರೀಚಾರ್ಜ್ ಪ್ಲ್ಯಾನ್ ಗಳನ್ನು ಹೆಚ್ಚಿಸುತ್ತಲೇ ಇದೆ ಅದರ ಜೊತೆಗೆ ಮತ್ತೆ ಇದೀಗ ಪ್ಲ್ಯಾನ್ ಹೆಚ್ಛಿಸಿದೆ. ಎರಡು ವರ್ಷಗಳ ಹಿಂದೆ ಜಿಯೋ ದರಗಳನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಹೆಚ್ಚಿಸಲು ನಿರ್ಧರಿಸಿದೆ
ಪೋಸ್ಟ್ಪೇಯ್ಡ್ ಯೋಜನೆಗಳು ಹೆಚ್ಚು ದುಬಾರಿಯಾಗಿದೆ. 30GB ಡೇಟಾವನ್ನು ಒದಗಿಸಿದ ರೂ 299 ಪ್ಲಾನ್ ಈಗ ಬಿಲ್ಲಿಂಗ್ ಸೈಕಲ್‌ಗೆ ರೂ 349 ಆಗಿದೆ. 75GB ಡೇಟಾದೊಂದಿಗೆ ರೂ 399 ಪ್ಲಾನ್ ಈಗ ರೂ 449 ಆಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Daily GK Quiz
Big Shock Jio Users Increase Recharge Price New Recharge Plans Price Hike Mobile Network Tariffs Plans Update Announcement Telecom Packages Data Calls SMS Unlimited Prepaid Postpaid Affordability Budget Customers Changes Revised Rates Internet Service Provider India Impact User Base Offers Validity Cost Benefits Comparison Competitive Market User Reaction Savings Telecom Industry Notification Customer Service
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್7th Pay commission latest update : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ.
Read more »
ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು!ಎಟಿಎಂ ಉದ್ಯಮದ ಒಕ್ಕೂಟವು (CATMI) ಅಸ್ತಿತ್ವದಲ್ಲಿರುವ ವಿನಿಮಯ ಶುಲ್ಕವನ್ನು ಹೆಚ್ಚಿಸಲು RBI ಮತ್ತು ರಾಷ್ಟ್ರೀಯ ಪಾವತಿ ನಿಗಮವನ್ನು ಸಂಪರ್ಕಿಸಿದೆ ಎನ್ನಲಾಗಿದೆ.
Read more »
10 ಸಾವಿರದೊಳಗೆ ಉತ್ತಮ ಕ್ಯಾಮೆರಾವುಳ್ಳ ಮೊಬೈಲ್ ಹುಡುಕುತ್ತಿದ್ದೀರಾ, ಹಾಗಾದ್ರೆ ಇಲ್ಲಿವೆ ಕೆಲವು ಆಯ್ಕೆಗಳು!!smartphone : ಅನೇಕ ಜನರು ಉತ್ತಮ ಫೋನ್ ತೆಗೆದುಕೊಳ್ಳಲು ಬಯಸುತ್ತಾರೆ ಆದರೆ ಒಳ್ಳೆಯ ಫಿಚರ್ಸ್ ತೆಗೆದುಕೊಳ್ಳಲು ಬಯಸಿದರೆ ಅದರ ಬೆಲೆ ತುಂಬಾ ಹೆಚ್ಚಿರುತ್ತದೆ ಆದ್ರೆ ಇಲ್ಲಿರುವ ಕೆಲವೊಂದು ಸಿನಿಮಾಗಳು ಕಡಿಮೆ ಬೆಲೆಯಲ್ಲಿ ತೆಗೆದುಕೊಳ್ಳಬಹುದು ಅದರ ಜೊತೆಗೆ ಉತ್ತಮ ರೀತಿಯ ಫಿಚರ್ಸ್ ಗಳು ಲಭ್ಯವಿದೆ.
Read more »
Jio unlimited data plan: ಜುಲೈ 3ರಿಂದ ಜಿಯೋ ಹೊಸ ಅನ್‌ಲಿಮಿಟೆಡ್ ಪ್ಲಾನ್ಸ್!ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ.ಅಂಬಾನಿ ಹೇಳಿದ್ದಾರೆ.
Read more »
ಟೀಂ ಇಂಡಿಯಾಗೆ ಬಿಗ್ ಶಾಕ್.. ಶೀಘ್ರದಲ್ಲೇ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ನಿವೃತ್ತಿ?Ravindra jadeja retirement: ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ವೈಯಕ್ತಿಕವಾಗಿ T20 ವಿಶ್ವಕಪ್‌ನ 2024 ರ ಆವೃತ್ತಿಯಲ್ಲಿ ತುಂಬಾ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ..
Read more »
Petrol & Diesel Price: ಜನಸಾಮಾನ್ಯರಿಗೆ ಮತ್ತೊಂದು ಬರೆ, ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ!ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲಿನ ಸೆಸ್ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರವು ಶನಿವಾರ(ಜೂನ್ ೧೫) ಆದೇಶ ಹೊರಡಿಸಿದೆ. ಅದರಂತೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ ಸರಾಸರಿ 3 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 3.5 ರೂ. ಹೆಚ್ಚಳ ಮಾಡಲಾಗಿದೆ.
Read more »