ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
ಅನಂತ್ ಮತ್ತು ರಾಧಿಕಾ ಅವರ ವಿವಾಹವು ಜುಲೈ 12 ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ 'ಗರ್ಲ್' ಯಾರು ಗೊತ್ತಾ?ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಇವರೇ: ಕೊಹ್ಲಿ, ರೋಹಿತ್’ರನ್ನೂ ಮೀರಿಸಿದ ಈತ ಈ ವರ್ಷವೇ ಘೋಷಿಸಲಿದ್ದಾನೆ ನಿವೃತ್ತಿ!
ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ವಿಭಿನ್ನ ವಾದ ರಾಧಿಕಾ ಅವರ ಗೌನ್ ಒಂದು ವೈರಲ್ ಆಗಿದೆ, ಇದೊಂದು ಡಿಸೈನರ್ ಗೌನ್ ಆಗಿದ್ದು, ಇದು ಅನಂತ್ ಅಂಬಾನಿಯವರ ಪ್ರೇಮ ಪತ್ರವನ್ನು ಒಳಗೊಂಡ ರಾಧಿಕಾ ಅವರ ಸಾಂಪ್ರದಾಯಿಕ ಗೌನ್ ಆಗಿದೆ.ರಾಧಿಕಾ ಮತ್ತು ಅನಂತ ಅಂಬಾನಿಯವರ ಅದ್ಧೂರಿ ವಿವಾಹ ಜುಲೈ 2024 ರಲ್ಲಿ ನಡೆಯಲಿದೆ. ಇತ್ತೀಚೆಗೆ, ಅವರು ತಮ್ಮ ಎರಡನೇ ವಿವಾಹಪೂರ್ವ ಕಾರ್ಯಕ್ರಮವನ್ನು ಆಚರಿಸಿದರು. ಮೇ 29 ರಿಂದ ಜೂನ್ 1 ರವರೆಗೆ ಇಟಲಿಯಲ್ಲಿ ಅದ್ದೂರಿ ಆಚರಣೆಯನ್ನು ಚಿತ್ರರಂಗದ ತಾರೆಯರು ಭಾಗವಹಿಸಿದ್ದರು ಮತ್ತು ಅನಂತ್ ಮತ್ತು ರಾಧಿಕಾ ವಿವಾಹಪೂರ್ವ ಕಾರ್ಯಕ್ರಮವು ಒಂದು ಕ್ರೂಸ್ ಪಾರ್ಟಿಯಾಗಿತ್ತು.
Designer Gown Goes Viral Anant Ambani Love Letter Fashion Trending Social Media Celebrity Glamorous Viral Outfit High Fashion Relationship Romantic Style Luxury Special Occasion Designer Wear Fashion Statement Elegance Public Reaction Couture Celebrity Couple Buzz Fashionable Admiration
Malaysia Latest News, Malaysia Headlines
Similar News:You can also read news stories similar to this one that we have collected from other news sources.
ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿಗಿಂತಲೂ ದೊಡ್ಡವರೇ?! ಇವರಿಬ್ಬರ ವಯಸ್ಸಿನ ಅಂತವೆಷ್ಟು ಗೊತ್ತಾ?radhika merchant Ananth Ambani age difference: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾಗಲಿದ್ದಾರೆ.
Read more »
ಮುಕೇಶ್ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
Read more »
ನೀತಾ ಅಂಬಾನಿಗೆ 60 ವರ್ಷವಾದ್ರೂ ದಂತದ ಬೊಂಬೆಯಂತೆ ಕಾಣಲು ಕಾರಣ ಪ್ರತೀ ದಿನ ಕುಡಿಯುವ ಈ ಜ್ಯೂಸ್ !Nita Ambani fitness secret: 60 ವರ್ಷ ವಯಸ್ಸಿನಲ್ಲೂ ನೀತಾ ಅಂಬಾನಿ ಅವರ ಫಿಟ್ನೆಸ್ ಯುವಕರಿಗೆ ಮಾದರಿಯಂತಿದೆ.
Read more »
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
Read more »
ಮನೆಯಲ್ಲ ಇದು ಅರಮನೆ, ಮುಖೇಶ್ ಅಂಬಾನಿಯ 27 ಅಂತಸ್ತಿನ ಮನೆ ಆಂಟಿಲಿಯಾದ ಒಳಾಂಗಣ ಫೋಟೋಗಳು ಇಲ್ಲಿವೆ !ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಮನೆ ಆಂಟಿಲಿಯಾ ಮುಂಬೈನಲ್ಲಿದೆ.ಇದು ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
Read more »
ಡಾಲಿ ಧನಂಜಯ್ ವೃತ್ತಿಜೀವನದ ಬಹುಮುಖ್ಯ ಸಿನಿಮಾ ಕೋಟಿKoti Movie : ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ ಸಿನಿಮಾವಾಗಲಿದೆ.
Read more »