Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
41ನೇ ವಯಸ್ಸಿಗೆ ಬಂದರೂ ಮದುವೆಯಾಗದೆ ಇನ್ನೂ 20ರ ಹರೆಯದ ಯುವತಿಯಂತೆ ಕಾಣುತ್ತಿರುವ ನಟಿ ತ್ರಿಶಾ
South Actress trisha marriage: 41ನೇ ವಯಸ್ಸಿಗೆ ಬಂದರೂ ಮದುವೆಯಾಗದೆ ಇನ್ನೂ 20ರ ಹರೆಯದ ಯುವತಿಯಂತೆ ಕಾಣುತ್ತಿರುವ ನಟಿ ತ್ರಿಶಾ, ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.. ಮಾಡಿದ್ದು ಮೂರು ಸಿನಿಮಾ..ಆದರೆ ಕೋಟಿ ಆಸ್ತಿಯ ಒಡೆಯ ಈ ಸ್ಟಾರ್ ನಟ..? ಈತನ ಹಿನ್ನೆಲೆ ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ
ನಂತರ, ನಿರ್ದೇಶಕ ಹರಿ ವಿಕ್ರಮ್ ಎದುರು ನಟಿಸಿದ 'ಸಾಮಿ' ಚಿತ್ರವು ಇವರ ಗುರುತನ್ನೇ ಬದಲಾಯಿಸಿತು. ಇದರ ನಂತರ ನಟಿ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದರು..ತಮಿಳು ಮಾತ್ರವಲ್ಲದೆ ತೆಲುಗು ಚಿತ್ರರಂಗದತ್ತಲೂ ಗಮನ ಹರಿಸಿರುವ ತ್ರಿಶಾ ಕೆಲವು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ವೇಳೆ ಖ್ಯಾತ ಚಿತ್ರ ವಿಮರ್ಶಕ ಕೆಯ್ಯೂರು ಬಾಲು ಸಂದರ್ಶನವೊಂದರಲ್ಲಿ ತ್ರಿಶಾ ಮದುವೆಯ ಬಗ್ಗೆ ಮಾತನಾಡಿದ್ದಾರೆ.. ನಟಿ 30 ವರ್ಷವಾದರೂ ಮದುವೆಯಾಗಿಲ್ಲ ಅನ್ನೋದು ಅಂದು ಭಾರೀ ವಿವಾದಕ್ಕೀಡಾಗಿದ್ದಲ್ಲದೆ, ಟೀಕೆಗೂ ಗುರಿಯಾಗಿತ್ತು. ಹಣಕ್ಕಾಗಿ ತ್ರಿಷಾ ಮದುವೆಯಾಗದಂತೆ ಆಕೆಯ ತಾಯಿ ತಡೆಯುತ್ತಿದ್ದರು.
ನಟಿ ತ್ರಿಶಾ ಸೌತ್ ನಟಿ Cheyyaru Balu Trisha Marriage Controversy Varun Manian Kollywood Tamil Cinema Latest News Trisha Age Trisha Instagram Trisha Living Relationship
Malaysia Latest News, Malaysia Headlines
Similar News:You can also read news stories similar to this one that we have collected from other news sources.
16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !South Actress Genelia News: ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮುಖ್ಯಮಂತ್ರಿಯ ಮಗ ಹಾಗೂ ರಿತೇಶ್ ದೇಶಮುಖ್ ಜೊತೆ 16 ನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದರು.
Read more »
South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್ ಅಂಗಳದಲ್ಲಿ ಶುರುವಾಗಿದೆ.
Read more »
ಆಲಿಯಾಗೆ ತಡರಾತ್ರಿ ಮೆಸೇಜ್ ಮಾಡಿದ ರಣಬೀರ್ ಮಾಜಿ ಗರ್ಲ್‌ಫ್ರೆಂಡ್! ಈ ಖ್ಯಾತ ನಟಿ ಕೇಳಿದ್ದರಂತೆ ಈ ಪ್ರಶ್ನೆKatrina Kaif texted Alia Bhatt : ಆಲಿಯಾಗೆ ಹಲವು ಬಾರಿ ತಡರಾತ್ರಿ ಕತ್ರಿನಾ ಕೈಫ್ ಮೆಸೇಜ್ ಮಾಡಿ ಪ್ರಶ್ನೆ ಕೇಳಿದ್ದರಂತೆ.
Read more »
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆಗೆ ಬರ್ತಾರಾ ಜ್ಯೋತಿ ರೈ !?Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕಂಟೆಸ್ಟಂಟ್ ಆಗಲು ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
Read more »
ಮುಂದಿನ ವರ್ಷವೇ ಆಂಕರ್ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !Anchor Anushree marriage: ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.
Read more »
ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!ಹಾರ್ದಿಕ್, ನತಾಷಾ ಸಂಬಂಧ ಮುರಿದು ಬಿದ್ದದ್ದು ಈಗ ಹಳೆಯ ಸುದ್ದಿ. ಅಂದ ಹಾಗೆ ನತಾಷಾ ಸಂಬಂಧ ಕಳಚಿ ಬೀಳುತ್ತಿರುವುದು ಇದೇ ಮೊದಲೇನಲ್ಲ.
Read more »