ಮುಂದಿನ ವರ್ಷವೇ ಆಂಕರ್‌ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !

ಅನುಶ್ರೀ ಮದುವೆ News

ಮುಂದಿನ ವರ್ಷವೇ ಆಂಕರ್‌ ಅನುಶ್ರೀ ಮದುವೆ... ಶಿವಣ್ಣ ಹುಡುಕಿದ ಈ ಹುಡಗನೇ ಆ ಲಕ್ಕೀ ಬಾಯ್ !
Anchor AnushreeAnchor Anushree Marriageಆಂಕರ್‌ ಅನುಶ್ರೀ
  • 📰 Zee News
  • ⏱ Reading Time:
  • 25 sec. here
  • 26 min. at publisher
  • 📊 Quality Score:
  • News: 97%
  • Publisher: 63%

Anchor Anushree marriage: ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ, ನಟಿ ಅನುಶ್ರೀ ಮುಂದಿನ ವರ್ಷ ಮದುವೆ ಆಗಲಿದ್ದಾರೆ. ಈ ವಿಚಾರವನ್ನು ಸ್ವತಃ ಅನುಶ್ರೀ ಅವರೇ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅನುಶ್ರೀ ಅವರಿಗೆ ಎಲ್ಲೇ ಹೋದರು ಎಲ್ಲರೂ 'ಯಾವಾಗ ಮದುವೆ ಆಗುತ್ತೀರಾ?' ಎಂದೇ ಪ್ರಶ್ನಿಸುತ್ತಾರೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಾಗಿದೆ. ಮುಂದಿನ ವರ್ಷ ನನ್ನ ಮದುವೆ ನಡೆಯಲಿದೆ ಎಂದು ನಿರೂಪಕಿ ಅನುಶ್ರೀ ಹೇಳಿದ್ದಾರೆ.ವೇದಿಕೆಯೊಂದರಲ್ಲಿ ನಟ ಶಿವರಾಜ್‌ ಕುಮಾರ್ ಅನುಶ್ರೀ ಮದುವೆ ಬಗ್ಗೆ ಮಾತನಾಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Anchor Anushree Anchor Anushree Marriage ಆಂಕರ್‌ ಅನುಶ್ರೀ ಕನ್ನಡ ಸುದ್ದಿ ನಿರೂಪಕಿ ಅನುಶ್ರೀ ಅನುಶ್ರೀ ವಯಸ್ಸು ಅನುಶ್ರೀ ಮದುವೆಯಾಗದಿರಲು ಕಾರಣ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ Anushree Real Age Anchor Anushree Marriage Anushree Marriage With Famous Actor Unnimukundan Reason For Anushree Not Married Anushree Father Anushree Mother Anushree Age ಅನುಶ್ರೀ ಮದುವೆ ಅನುಶ್ರೀ ಮದುವೆಯಾಗುವ ಹುಡುಗ ಅನುಶ್ರೀ ಫೋಟೋ ಅನುಶ್ರೀ ಪತಿ ಅನುಶ್ರೀ ಪ್ರೀತಿಸುವ ಹುಡುಗ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಈ ವ್ಯಕ್ತಿ ಒಪ್ಪಿಗೆ ಸೂಚಿಸಿದ ದಿನವೇ ನನ್ನ ಮದುವೆ !ಲೈವ್ ಬಂದು ಮದುವೆ ಯಾರ ಜೊತೆ ಎಂದು ಸುಳಿವು ನೀಡಿದ ಅನುಶ್ರೀಅನುಶ್ರೀ ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಮೊಟ್ಟ ಮೊದಲ ಪ್ರಶ್ನೆಯೇ ನಿಮ್ಮ ಮದುವೆ ಯಾವಾಗ ಅನ್ನುವುದು. ಇನ್ನು ಕೆಲವರು ನಮ್ಮ ಮನೆಗೆ ಸೊಸೆಯಾಗಿ ಬಾ ಎಂದು ಅನುಶ್ರೀಗೆ ಆಹ್ವಾನ ನೀಡಿದ್ದೂ ಉಂಟು.
Read more »

160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತ160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತAlia Bhatt: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾ ತಾರೆಯರು, ಕ್ರಿಕೆಟಿಗರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮುಂತಾದವರ ಉಪಸ್ಥಿತಿಯ ಜೊತೆಗೆ ಈ ಮದುವೆ ಸಮಾರಂಭ ಹಬ್ಬವಾಗಿದೆ
Read more »

ʼನನಗೆ ಇದು ಎರಡನೇ ಮದುವೆ..ʼ ಮದುವೆ ವದಂತಿ ಮಧ್ಯವೇ ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಆಂಕರ್ ಅನುಶ್ರೀ! ‌ʼನನಗೆ ಇದು ಎರಡನೇ ಮದುವೆ..ʼ ಮದುವೆ ವದಂತಿ ಮಧ್ಯವೇ ಸೆನ್ಸೇಷನಲ್‌ ಹೇಳಿಕೆ ಕೊಟ್ಟ ಆಂಕರ್ ಅನುಶ್ರೀ! ‌Anchor Anushree On Marriage: ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್‌ವುಡ್‌ ನಟಿ, ಆಂಕರ್‌ ಅನುಶ್ರೀ ಮದುವೆಯೇ ಸದ್ಯದ ಚರ್ಚೆ.. ಈ ಮಂಗಳೂರು ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಸಾಕಷ್ಟು ಅಭಿಮಾನಿಗಳ ಪ್ರಶ್ನೆ.. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್‌ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ..
Read more »

Anchor Anushree: ಆಂಕರ್‌ ಅನುಶ್ರೀ ಚಟಪಟ ಅಂತ ಅಚ್ಚಕನ್ನಡದಲ್ಲಿ ಮಾತನಾಡುವುದನ್ನು ಕಲಿತದ್ದು ʼಈʼ ವ್ಯಕ್ತಿಯಿಂದಲೇ! ಯಾರು ಗೊತ್ತಾ?Anchor Anushree: ಆಂಕರ್‌ ಅನುಶ್ರೀ ಚಟಪಟ ಅಂತ ಅಚ್ಚಕನ್ನಡದಲ್ಲಿ ಮಾತನಾಡುವುದನ್ನು ಕಲಿತದ್ದು ʼಈʼ ವ್ಯಕ್ತಿಯಿಂದಲೇ! ಯಾರು ಗೊತ್ತಾ?Anchor Anushree Life: ಪಟ ಪಟ ಪಟಾಕಿಯಂತೆ ಮಾತನಾಡುವ ಮೂಲಕ ಎಲ್ಲರಿಗೂ ಮೋಡಿ ಮಾಡಿದ ಕನ್ನಡದ ಚೆಲುವೆ ಆಂಕರ್‌ ಅನುಶ್ರೀ.. ಇವರ ನಿರೂಪಣೆ ಇಲ್ಲದಿದ್ದರೇ ಕಾರ್ಯಕ್ರಮವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಕ್ರೇಜ್‌ ಪಡೆದುಕೊಂಡಿದ್ದಾರೆ..
Read more »

ಅಂಬಾನಿ ಮದುವೆಯಲ್ಲಿ ಅಮಿತಾಬ್ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ!ಅಂಬಾನಿ ಮದುವೆಯಲ್ಲಿ ಅಮಿತಾಬ್ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ!superstar Rajinikanth: ಮುಖೇಶ್ ಅಂಬಾನಿ ಮನೆಯಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಈ ಸಮಾರಂಭದಲ್ಲಿ ದೇಶ ವಿದೇಶಗಳ ಅನೇಕ ಗಣ್ಯರು ಭಾಗವಹಿಸಿದ್ದರು.
Read more »

ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ?ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ?ನೀತಾ ಅಂಬಾನಿ - ರಮಣ್ ಡಿವೋ : ಏಷ್ಯಾದ ದೊರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ದೇಶ-ವಿದೇಶಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿದ್ದರು.
Read more »



Render Time: 2025-02-25 03:53:42