Jyothi Rai In Bigg Boss Kannada Season 11: ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕಂಟೆಸ್ಟಂಟ್ ಆಗಲು ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಖ್ಯಾತ ನಟಿ ಜ್ಯೋತಿ ರೈ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಕಂಟೆಸ್ಟಂಟ್ ಆಗಲು ಆಫರ್ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಿರುತೆರೆಯ ಮೂಲಕ ನಟಿ ಜ್ಯೋತಿ ರೈ ಸಖತ್ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಈಗ ಜ್ಯೋತಿ ರೈ ಆಫರ್ ಪಡೆದಿದ್ದಾರೆ ಎನ್ನಲಾಗಿದೆ. ಈ ಬಾರಿ ಸಿನಿಮಾ, ಸೀರಿಯಲ್, ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆದ ಕಂಟೆಸ್ಟಂಟ್‌ಗಳನ್ನ ಮನೆಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ.
Bigg Boss Kannada Season 11 Contestants Bigg Boss ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಶೋ ನಿರೂಪಕ ಕಿಚ್ಚ ಸುದೀಪ್ ಕನ್ನಡ ಕಿರುತೆರೆ ಸುದ್ದಿಗಳು ಜ್ಯೋತಿ ರೈ ಬಿಗ್ ಬಾಸ್ ಸೀಸನ್ 11 ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಜ್ಯೋತಿ ರೈ Kannada Bigg Boss Season 11 Contestants Jyothi Rai Compete In Bigg Boss Kannada 11 Bigg Boss Kannada Season 11 Bigg Boss Kannada Season 11 Starting Date
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ: ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡ್ತಿದ್ದಾರೆ ಬ್ರೇಕಪ್ ಮಾಡ್ಕೊಂಡು ವಿವಾದ ಸೃಷ್ಟಿಸಿದ್ದ ಈ ಜೋಡಿ!?Entertainment News: ಬಿಗ್ ಬಾಸ್ ಕನ್ನಡ ಸೀಸನ್ 10 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಮತ್ತೊಂದು ಸೀಸನ್ ಪ್ರಾರಂಭವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
Read more »
ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇBiggboss Season 11 : ಬಿಗ್ ಬಾಸ್ ಸೀಸನ್ 11ಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ಪರ್ಧಿಗಳನ್ನು ಕೂಡಾ ವಾಹಿನಿ ಬಹುತೇಕ ಫೈನಲ್ ಮಾಡಿದೆಯಂತೆ.
Read more »
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೋಮ್ಯಾನ್ಸ್... ವಿಡಿಯೋ ವೈರಲ್!Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸಂವೇದನಾಶೀಲತೆಗೆ ಸಮಾನಾರ್ಥಕ ಎಂದು ಎಲ್ಲರಿಗೂ ತಿಳಿದಿದೆ. ಹಿಂದಿಯಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿಯೂ ಆರಂಭವಾಯಿತು.
Read more »
ಬಿಗ್ ಬಾಸ್ ಮಾಜಿ ಸ್ಪರ್ಧಿ ನೀತು ವನಜಾಕ್ಷಿ ನಿಜವಾದ ಮಕ್ಕಳು ಯಾರು ಗೊತ್ತಾ? ಅವರೇ ಪರಿಚಯಿಸಿದ್ರು ನೋಡಿBigg Boss contestant Neetu Vanajakshi: ಉದ್ಯಮಿ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರುವ ನೀತು ವನಜಾಕ್ಷಿ ಬಿಗ್ಬಾಸ್ 10ನೇ ಸೀಸನ್ʼನಲ್ಲಿ ಸಖತ್ ಫೇಮಸ್ ಆಗಿದ್ದರು.
Read more »
ಬಿಗ್ ಬಾಸ್ ಮನೆಗೆ ವಿಲನ್ ಆಗಿ ಕಾಡಿದ್ದ ಸ್ಪರ್ಧಿಗೆ ಕಪ್..ವಿನ್ನರ್ ಕಂಡು ಇತರ ಸ್ಪರ್ಧಿಗಳು ಶಾಕ್..!Bigg Boss OTT 3 Winner: ಬಿಗ್ ಬಾಸ್ OTT 3ರ ಅಂತಿಮ ಹಂತದ ಶೂಟಿಂಗ್ ಶುಕ್ರವಾರ ಪ್ರಾರಂಭವಾಗಿದ್ದು ರಾತ್ರಿಯ ಅಂತ್ಯದ ವೇಳೆಗೆ, ಬಿಗ್ ಬಾಸ್ OTT 3 ರ ಟಾಪ್ 2 ಸ್ಪರ್ಧಿಗಳ ಹೆಸರುಗಳನ್ನು ಸಹ ಬಹಿರಂಗಪಡಿಸಲಾಯಿತು. ಬಹಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ನುಡಿದಿ ಭವಿಷ್ಯ ನಿಜವಾಗಿದೆ.
Read more »
Big Exclusive Story: ಬಿಗ್ ಬಾಸ್ ಮನೆಯಿಂದ ಸುದೀಪ್ ಅವರೇ ಔಟ್ ಆಗ್ತಾರಾ? ಹಾಗಾದರೆ ಮುಂದಿನ ‘ಬಿಗ್ ಬಾಸ್’ ಯಾರು?Actor Kiccha Sudeep: ಬಿಗ್ ಬಾಸ್ ಶೋ (Bigg Boss Show) ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ ಬಾಸ್ ಕಾರ್ಯಕ್ರಮ ಎನ್ನುವಂತೆ ಇತ್ತು. ಬಿಗ್ ಬಾಸ್ ಶೋ ಮತ್ತು ಸುದೀಪ್ ಅಷ್ಟು ಮನೆಮಾತಾಗಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಳ್ಳೆಯ ಟಿಆರ್‌ಪಿ ಕೂಡ ಬರುತ್ತಿತ್ತು.
Read more »