Heavy security for Virat Kohli: ಟಿ20 ವಿಶ್ವಕಪ್‌ಗಾಗಿ ಅಮೆರಿಕಕ್ಕೆ ಆಗಮಿಸಿರುವ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೆ ಸ್ಥಳೀಯ ಪೊಲೀಸರು ಭಾರೀ ಬಿಗಿ ಭದ್ರತೆ ಒದಗಿಸಿದ್ದಾರೆ.
T20 ವಿಶ್ವಕಪ್ 2024 ಪಂದ್ಯಾವಳಿಯನ್ನು USA ಮತ್ತು ವೆಸ್ಟ್ ಇಂಡೀಸ್ ಆಯೋಜಿಸುತ್ತಿದ್ದು, ಈ ಟೂರ್ನಿಯಲ್ಲಿ 20 ದೇಶಗಳ ತಂಡಗಳು ಭಾಗವಹಿಸುತ್ತಿವೆ.
Virat Kohli in America: T20 ವಿಶ್ವಕಪ್ 2024 ಪಂದ್ಯಾವಳಿಯನ್ನು USA ಮತ್ತು ವೆಸ್ಟ್ ಇಂಡೀಸ್ ಆಯೋಜಿಸುತ್ತಿದ್ದು, ಈ ಟೂರ್ನಿಯಲ್ಲಿ 20 ದೇಶಗಳ ತಂಡಗಳು ಭಾಗವಹಿಸುತ್ತಿವೆ. ವಿಶ್ವಕಪ್ ಪಂದ್ಯ ಈಗಾಗಲೇ ಆರಂಭವಾಗಿದೆ.. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ತಂಡದ ವಿರುದ್ಧ ಆಡಲಿದೆ. ಭಾರತ ತಂಡ ಶನಿವಾರ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಿತ್ತು. ವಿರಾಟ್ ಕೊಹ್ಲಿ ಅಮೆರಿಕಕ್ಕೆ ತಡವಾಗಿ ತಲುಪಿದ್ದರಿಂದ ಅಭ್ಯಾಸ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ.
USA West Indies Virat Kohli Los Angeles Olympics
Malaysia Latest News, Malaysia Headlines
Similar News:You can also read news stories similar to this one that we have collected from other news sources.
Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!poonam pandey Private Videos Leak: ಜನಪ್ರಿಯ ನಟಿಯೊಬ್ಬಳ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Read more »
ಮಿಚೆಲ್ ಸ್ಟಾರ್ಕ್ Ball of the Tournament’ಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ! ಸೂಪರ್ ಬೌಲಿಂಗ್’ನ ವಿಡಿಯೋ ಇಲ್ಲಿದೆಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ.
Read more »
Viral Video: ಮನೆಯ ಫ್ಯಾನ್‌ನಲ್ಲಿ ಕಾಣಿಸಿಕೊಂಡ ಬುಸ್ ಬುಸ್ ನಾಗಪ್ಪ!ಮನೆಯಲ್ಲಿ ಕಾಣಿಸಿಕೊಂಡ ಬುಸ್ ಬುಸ್ ನಾಗಪ್ಪನನ್ನು ಕಂಡು ಬೆಚ್ಚಿಬಿದ್ದಿದ್ದ ಮನೆಮಂದಿ ನಿಟ್ಟುಸಿರು ಬಿಡುವಂತಾಗಿದೆ. ಫ್ಯಾನ್‌ನಲ್ಲಿ ಸುರಳಿ ಸುತ್ತಿ ಹೆಡೆ ಎತ್ತಿಕೊಂಡು ಕುಳಿತುಕೊಂಡಿದ್ದ ಈ ಹಾವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗುತ್ತಿದೆ.
Read more »
ಕನ್ಯಾಕುಮಾರಿ : ಮೋದಿ ಧ್ಯಾನದ ವೇಳೆ ಭದ್ರತೆಗೆ 2000 ಪೊಲೀಸರ ನಿಯೋಜನೆKanyakumari : ಕನ್ಯಾಕುಮಾರಿಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಭಾರೀ ಭದ್ರತೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
Read more »
Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!Priyanka Gandhi Viral Video: ಪ್ರಿಯಾಂಕಾ ಗಾಂಧಿ ಮೈಕ್ ಇಲ್ಲದೆ, ಕತ್ತಲೆಯಲ್ಲಿ ಜನರ ಮೊಬೈಲ್ ಟಾರ್ಚ್‌ಗಳ ಬೆಳಕಿನಲ್ಲಿ ಪ್ರಚಾರ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »
Jyothi Rai: ತಾಕತ್ತಿದ್ರೆ ಇದನ್ನು ವೈರಲ್ ಮಾಡಿ.. ಹೊಸ ವಿಡಿಯೋ ಪೋಸ್ಟ್ ಮಾಡಿದ ನಟಿ ಜ್ಯೋತಿ ರೈ !Actress Jyoti Rai Video: ಜ್ಯೋತಿ ರೈ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ದಮ್ಮಿದ್ರೆ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದಿದ್ದಾರೆ.
Read more »