Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!

Priyanka Gandhi News

Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!
Lok Sabha Election 2024Priyanka Gandhi Campaigning In The DarkPriyanka Gandhi Campaigning Without Mic
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 47%
  • Publisher: 63%

Priyanka Gandhi Viral Video: ಪ್ರಿಯಾಂಕಾ ಗಾಂಧಿ ಮೈಕ್ ಇಲ್ಲದೆ, ಕತ್ತಲೆಯಲ್ಲಿ ಜನರ ಮೊಬೈಲ್ ಟಾರ್ಚ್‌ಗಳ ಬೆಳಕಿನಲ್ಲಿ ಪ್ರಚಾರ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಪ್ರಚಾರ ವಾಹನದ ಮೇಲೆ ನಿಂತಿದ್ದ ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆ 2024 ಕ್ಕೆ ದೇಶದಾದ್ಯಂತ 543 ಕ್ಷೇತ್ರಗಳಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಏಪ್ರಿಲ್ 19ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 88 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಮೂರನೇ ಹಂತದ ಚುನಾವಣೆಯಲ್ಲಿ 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೇ 07 ರಂದು ಮತದಾನ ನಡೆಯಿತು. ಇದುವರೆಗೆ 280 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚುನಾವಣಾ ಮತದಾನ ನಡೆದಿದೆ. ಇನ್ನು ನಾಲ್ಕು ಹಂತಗಳು ಬಾಕಿ ಇವೆ.

ಈ ನಾಲ್ಕನೇ ಹಂತದ ಮತದಾನ ಬಹುತೇಕ ದಕ್ಷಿಣ ರಾಜ್ಯಗಳಲ್ಲಿ ನಡೆಯುತ್ತಿದೆ. ಆಂಧ್ರಪ್ರದೇಶದ ಒಟ್ಟು 25 ಕ್ಷೇತ್ರಗಳು ಮತ್ತು ತೆಲಂಗಾಣದ 17 ಕ್ಷೇತ್ರಗಳಿಗೆ ಮೇ 13 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದ 13 ಕ್ಷೇತ್ರಗಳು, ಮಹಾರಾಷ್ಟ್ರದ 11 ಕ್ಷೇತ್ರಗಳು, ಪಶ್ಚಿಮ ಬಂಗಾಳದ 8 ಕ್ಷೇತ್ರಗಳು, ಮಧ್ಯಪ್ರದೇಶದ 8 ಕ್ಷೇತ್ರಗಳು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ತಲಾ 5 ಕ್ಷೇತ್ರಗಳು, ಒಡಿಶಾದ 4 ಕ್ಷೇತ್ರಗಳು, ಜಮ್ಮು ಮತ್ತು ಕಾಶ್ಮೀರದ 1 ಕ್ಷೇತ್ರ ಸೇರಿ ಒಟ್ಟು 96 ಕ್ಷೇತ್ರಗಳು 10 ರಾಜ್ಯಗಳಲ್ಲಿ ಮೇ 13 ರಂದು ಮತದಾನ ನಡೆಯಲಿದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Lok Sabha Election 2024 Priyanka Gandhi Campaigning In The Dark Priyanka Gandhi Campaigning Without Mic Priyanka Gandhi Viral Video Priyanka Gandhi Campaign Video ಪ್ರಿಯಾಂಕಾ ಗಾಂಧಿ ಪ್ರಿಯಾಂಕಾ ಗಾಂಧಿ ಪ್ರಚಾರ ಪ್ರಿಯಾಂಕಾ ಗಾಂಧಿ ಪ್ರಚಾರ ಭಾಷಣ ಪ್ರಿಯಾಂಕಾ ಗಾಂಧಿ ಸುದ್ದಿ ಲೋಕಸಭೆ ಚುನಾವಣೆ 2024

Malaysia Latest News, Malaysia Headlines

Similar News:You can also read news stories similar to this one that we have collected from other news sources.

UPSC: 12 ಪ್ರಯತ್ನ, 7 ಮುಖ್ಯ ಪರೀಕ್ಷೆ, 5 ಸಂದರ್ಶನ; ಆದರೂ Selection ಇಲ್ಲ...ವೈರಲ್ ಆದ ಯುಪಿಎಸ್ಸಿ ಆಕಾಂಕ್ಷಿ ಪೋಸ್ಟ್..!UPSC: 12 ಪ್ರಯತ್ನ, 7 ಮುಖ್ಯ ಪರೀಕ್ಷೆ, 5 ಸಂದರ್ಶನ; ಆದರೂ Selection ಇಲ್ಲ...ವೈರಲ್ ಆದ ಯುಪಿಎಸ್ಸಿ ಆಕಾಂಕ್ಷಿ ಪೋಸ್ಟ್..!UPSC: ಈ ವ್ಯಕ್ತಿಯ ಹೋರಾಟದ ಪ್ರಯಾಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ನಿರ್ಮಾಪಕ ವಿನೋದ್ ಕಪ್ರಿ ಇದು ಹೃದಯ ವಿದ್ರಾವಕವಾಗಿದೆ. ಆದರೆ ನಾನು ಹೇಳಲೇಬೇಕು ವಾಟ್ ಎ ಜರ್ನಿ ಮ್ಯಾನ್! ವಾಟ್ ಎ ಕ್ಯಾರೆಕ್ಟರ್!! ನಿಮ್ಮ ಪ್ರಯಾಣವು ತುಂಬಾ ಸ್ಪೂರ್ತಿದಾಯಕವಾಗಿದೆ. ನಿಮಗೆ ಹೆಚ್ಚಿನ ಶಕ್ತಿ, ಬಹಳಷ್ಟು ಪ್ರೀತಿ ಸಿಗುವಂತಾಗಲಿ ಎಂದು ಶ್ಲಾಘಿಸಿದ್ದಾರೆ.
Read more »

ಆ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಚೋಪ್ರಾ ಪತಿ, ಮಾತನಾಡಲು ಸಹ ಸಾಧ್ಯವಾಗ್ತಿಲ್ಲ... ಇದೆಂಥಾ ಸ್ಥಿತಿ ದೇವರೇ!!ಆ ಕಾಯಿಲೆಯಿಂದ ಬಳಲುತ್ತಿರುವ ಪ್ರಿಯಾಂಕಾ ಚೋಪ್ರಾ ಪತಿ, ಮಾತನಾಡಲು ಸಹ ಸಾಧ್ಯವಾಗ್ತಿಲ್ಲ... ಇದೆಂಥಾ ಸ್ಥಿತಿ ದೇವರೇ!!Priyanka Chopra Husband Nick Jonas: ಪ್ರಿಯಾಂಕಾ ಪತಿ ನಿಕ್ ಜೋನಾಸ್ ಅವರಿಗೆ ಅಪರೂಪದ ಕಾಯಿಲೆ ಇದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read more »

ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿPriyanka Gandhi : ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಾತನಾಡಿ ಪ್ರಧಾನಿ ಮಾತನಾಡುವ ಮತ್ತು ಅವರ ಟೀಕೆಗಳು ಮೂರ್ಖತನದ ಮಾತುಗಳು ಎಂದು ಹೇಳಿದ್ದಾರೆ.
Read more »

ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!ಪ್ರಿಯಾಂಕಾ ಚೋಪ್ರಾ ಮೊದಲು ನಟಿಸಿದ್ದು ಹಿಂದಿಯಲ್ಲಿ ಅಲ್ಲ.. ಸೌತ್‌ ಸಿನಿರಂಗದಿಂದ ಶುರುವಾದ ಜರ್ನಿ! ಫಸ್ಟ್‌ ಚಾನ್ಸ್‌ ನೀಡಿದ್ದೇ ಈ ಸ್ಟಾರ್‌ ನಟ!Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ.
Read more »

Priyanka Gandhi Crying: Morena में Rajeev Gandhi को याद कर भावुक प्रियंका जनता से क्या बोलीं?Priyanka Gandhi Crying: Morena में Rajeev Gandhi को याद कर भावुक प्रियंका जनता से क्या बोलीं?
Read more »

Lok Sabha Election 2024: Rahul Gandhi-Priyanka के लिए Amethi में धरने पर बैठे Congress कार्यकर्ताLok Sabha Election 2024: Rahul Gandhi-Priyanka के लिए Amethi में धरने पर बैठे Congress कार्यकर्ता
Read more »



Render Time: 2025-02-25 20:11:42