Actress Jyoti Rai Video: ಜ್ಯೋತಿ ರೈ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ದಮ್ಮಿದ್ರೆ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದಿದ್ದಾರೆ.
ಹೊಸ ವಿಡಿಯೋ ಪೋಸ್ಟ್ ಮಾಡಿದ ಜ್ಯೋತಿ ರೈSikandar to Pushpa 2: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್ ಕ್ರಶ್ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ??ಕನ್ನಡ ನಟಿ ಜ್ಯೋತಿ ರೈ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಇತ್ತೀಚೆಗೆ ಭಾರೀ ವೈರಲ್ ಆಗಿತ್ತು. ಇದು ನಟಿ ಜ್ಯೋತಿ ರೈ ಅವರ ಮನಸ್ಸಿಗೆ ಬೇಸರ ಉಂಟು ಮಾಡಿದೆ. ತಮ್ಮದಲ್ಲದ ವಿಡಿಯೋವನ್ನು ವೈರಲ್ ಮಾಡಿದವರಿಗೆ ಸೋಷಿಯಲ್ ಮೀಡಿಯಾದ ಮೂಲಕ ತಿರುಗೇಟು ನೀಡುತ್ತಿದ್ದಾರೆ. ಇದೀಗ ಜ್ಯೋತಿ ರೈ ಹೊಸ ವಿಡಿಯೋ ವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ವೈರಲ್ ಮಾಡುವ ತಾಕತ್ತು ಇದೆಯೇ? ಎಂದಿದ್ದಾರೆ.
ಅಕ್ಷಯ ತೃತೀಯದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂಪಾಯಿ ನೀಡಿ, ಆರ್ಥಿಕ ಸಹಾಯ ಮಾಡಿದ್ದೇನೆ. ಮೊಗಿಲಯ್ಯ ಅವರ ಕಷ್ಟ ತಿಳಿದು ನನಗೆ ಸಂಕಟವಾಯಿತು. ಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನೇ ಎದುರಿಸುತ್ತಿದ್ದೇನೆ. ಇದೇ ನನಗೆ ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ನನ್ನಿಂದ ಸಾಧ್ಯವಾಗಿದ್ದನ್ನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ನನ್ನೊಟ್ಟಿಗೆ ಕೈ ಜೋಡಿಸಿ.
Kannada TV Actress Jyothi Rai Jyothi Rai Intimate Videos ಜ್ಯೋತಿ ರೈ ಹೊಸ ವಿಡಿಯೋ ನಟಿ ಜ್ಯೋತಿ ರೈ ಜ್ಯೋತಿ ರೈ ಪ್ರೈವೇಟ್ ವಿಡಿಯೋ ಜ್ಯೋತಿ ರೈ ಅಶ್ಲೀಲ ವಿಡಿಯೋ ಜ್ಯೋತಿ ರೈ ವಿಡಿಯೋ Jyothi Rai Leaked Intimate Video Jyoti Rai Helps Padma Shri Awardees Jyoti Rai Latest News Jyoti Rai Video Jyoti Rai New Video
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್!!Jyothi Rai: ಸಿರೀಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ.. ಆಗ್ಗಾಗೆ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ಇವರು ಇದೀಗ ರೋಮ್ಯಾಂಟಿಕ್ ಪೋಟೋಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..
Read more »
Jyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?Jyothi Rai video : ನಟಿ ಜ್ಯೋತಿ ಧಾರಾವಾಹಿ, ವೆಬ್ ಸಿರೀಸ್, ಸಿನಿಮಾ ಅಂತ ಸಖತ್ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತೆಲುಗು ಡೈರೆಕ್ಟರ್ ಅನ್ನು ಜ್ಯೋತಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದರ ನಡುವೆ ಇದೀಗ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಖಾಸಗಿ ಅಶ್ಲೀಲ ವಿಡಿಯೋಗಳು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸುತ್ತಿವೆ.
Read more »
ನಟಿ ಸಮಂತಾ ಅರೆಬೆತ್ತಲೆ ಫೋಟೋ ವೈರಲ್! ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ರಾ?Samantha Viral Nude Photo: ಸಮಂತಾ ರುತ್ ಪ್ರಭು ಅವರ ಅರೆಬೆತ್ತಲೆ ಫೋಟೋ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.
Read more »
Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್‌ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Read more »
Bollywood Actress: 800 ಕೋಟಿ ಆಸ್ತಿಯ ಒಡತಿಯಾದರು ಈಕೆಗಿರೋದು ಒಬ್ಬಳೆ ಮಗಳು: ಈ ನಟಿ ಯಾರು ಗೊತ್ತೇ?ನಟಿ ಐಶ್ವರ್ಯ ರೈ ನೀಲಿ ಕಣ್ಣುಗಳು ಮತ್ತು ಆಕರ್ಷಕ ಮುಖದೊಂದಿದೆ ಎಲ್ಲಾ ವಿಶ್ವಸುಂದರಿಯರ ಮಧ್ಯೆ ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ.[node:summary]
Read more »
12 ಮಂದಿಯೊಂದಿಗೆ ಡೇಟಿಂಗ್.. 2 ವರ್ಷಗಳಲ್ಲಿ ವಿಚ್ಛೇದನ.. ʼಆʼ ಚಟದಿಂದ ಕರಿಯರ್ ನಾಶಮಾಡಿಕೊಂಡ ಖ್ಯಾತ ನಟಿ ಈಕೆ!!Famous South Actress: ದಕ್ಷಿಣ ಭಾರತದ ಜನಪ್ರಿಯ ನಟಿ ಮನಿಶಾ ಕೊಯಿರಾಲಾ 12 ಜನರೊಂದಿಗೆ ಡೇಟಿಂಗ್ ಮಾಡಿದ ನಂತರ ವಿವಾಹವಾದರು.
Read more »