ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ..! ಅಶ್ಲೀಲ ವಿಡಿಯೋ ವೈರಲ್‌ ಬೆನ್ನಲ್ಲೆ ಜ್ಯೋತಿ ರೈ ಪೋಸ್ಟ್ ಸಂಚಲನ

Jyothi Rai News

ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ..! ಅಶ್ಲೀಲ ವಿಡಿಯೋ ವೈರಲ್‌ ಬೆನ್ನಲ್ಲೆ ಜ್ಯೋತಿ ರೈ ಪೋಸ್ಟ್ ಸಂಚಲನ
Actress Jyothi RaiJyothi Rai AgeJyothi Rai Movies
  • 📰 Zee News
  • ⏱ Reading Time:
  • 21 sec. here
  • 28 min. at publisher
  • 📊 Quality Score:
  • News: 103%
  • Publisher: 63%

Jyothi Rai viral post : ಸಿನಿಮಾ, ಧಾರಾವಾಹಿ, ವೆಬ್‌ ಸಿರೀಸ್‌ ಅಂತ ಬ್ಯುಸಿಯಾಗಿರುವ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸುದ್ದಿಯಲ್ಲಿದ್ದಾರೆ.

ಇತ್ತೀಚಿಗೆ ಜ್ಯೋತಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿದ್ದರು, ಇದೀಗ ಸಿಹಿ ಸುದ್ದಿ ನೀಡುವುದಾಗಿ ನಟಿ ಹಾಕಿರುವ ಪೋಸ್ಟ್‌ ಒಂದು ಸಂಚಲನ ಸೃಷ್ಟಿಸುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೌಂದರ್ಯದಿಂದ ಮಿಂಚುತ್ತಿರುವವರಲ್ಲಿ ಜ್ಯೋತಿ ರಾಯ್ ಕೂಡ ಒಬ್ಬರು. ಸಿನಿಮಾ ನಾಯಕಿಯರಿಗೆ ಪೈಪೋಟಿ ನೀಡುತ್ತಿರುವ ನಟಿಗೆ ಒಳ್ಳೆಯ ಕ್ರೇಜ್ ಇದೆ.. ಆಗಾಗ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಜ್ಯೋತಿ ಹಂಚಿಕೊಳ್ಳುವ ಫೊಟೋಸ್‌ ಮತ್ತು ವಿಡಿಯೋ ಸಖತ್‌ ವೈರಲ್‌ ಆಗುತ್ತಿರುತ್ತವೆ. ವಯ್ಯಾರಿ ಭಾಮೆಯ ಸೌಂದರ್ಯಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಜ್ಯೋತಿ, ಈ ಸುದ್ದಿ ಸುಳ್ಳು ಅಂತ ತಳ್ಳಿಹಾಕಿದ್ದರು. ಅಲ್ಲದೆ, ತಮ್ಮ ತೇಜೋವಧೆ ಮಾಡಲಾಗುತ್ತಿದೆ ಅಂತ ದೂರಿದ್ದರು. ಇದೇ ವೇಳೆ ಇತ್ತೀಚೆಗೆ ನಟಿ ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಬೆಚ್ಚಿಬೀಳಿಸಿದೆ. ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ ಎಂದು ಜ್ಯೋತಿ ರೈ ಪೋಸ್ಟ್ ಹಂಚಿಕೊಂಡಿದ್ದಾರೆ. ಜ್ಯೋತಿ ರಾಯ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಕುರಿತು ನಟಿ ಅಧಿಕೃತವಾಗಿ ಹೇಳಿಕೊಂಡಿಲ್ಲ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Actress Jyothi Rai Jyothi Rai Age Jyothi Rai Movies Jyothi Rai Son Jyothi Rai Real Life Jyothi Rai Suku Purvaj Jyothi Rai Latest News Jyothi Rai 2Nd Marriage Jyothi Rai Controversy Jyothi Rai First Husband Serial Actress Jyothi Rai Jyothi Rai Viral Video News Kannada Actress Jyothi Rai Jyothi Roy Jyothi Rai Husband Name And Photo Kannada Actress Jyothi Rai Latest News Kannada Actress Jyothi Rai Video Leaked Jyothi Rai Hot ಜ್ಯೋತಿ ರೈ ನಟಿ ಜ್ಯೋತಿ ರೈ ವಿಡಿಯೋ ಜ್ಯೋತಿ ರೈ ಗಂಡ ಜ್ಯೋತಿ ರೈ ಮೊದಲ ಪತಿ ಜ್ಯೋತಿ ರೈ ಮಗ ಜ್ಯೋತಿ ರೈ ವಯಸ್ಸು ಜ್ಯೋತಿ ರೈ ಸಿನಿಮಾ ಜ್ಯೋತಿ ರೈ ವೈರಲ್‌ ವಿಡಿಯೋ

Malaysia Latest News, Malaysia Headlines

Similar News:You can also read news stories similar to this one that we have collected from other news sources.

Jyothi Rai: ತಾಕತ್ತಿದ್ರೆ ಇದನ್ನು ವೈರಲ್‌ ಮಾಡಿ.. ಹೊಸ ವಿಡಿಯೋ ಪೋಸ್ಟ್‌ ಮಾಡಿದ ನಟಿ ಜ್ಯೋತಿ ರೈ !Jyothi Rai: ತಾಕತ್ತಿದ್ರೆ ಇದನ್ನು ವೈರಲ್‌ ಮಾಡಿ.. ಹೊಸ ವಿಡಿಯೋ ಪೋಸ್ಟ್‌ ಮಾಡಿದ ನಟಿ ಜ್ಯೋತಿ ರೈ !Actress Jyoti Rai Video: ಜ್ಯೋತಿ ರೈ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ದಮ್ಮಿದ್ರೆ ಈ ವಿಡಿಯೋ ವೈರಲ್‌ ಮಾಡಿ ನೋಡೋಣ ಎಂದಿದ್ದಾರೆ.
Read more »

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!Jyothi Rai: ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ.. ಆಗ್ಗಾಗೆ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ಇವರು ಇದೀಗ ರೋಮ್ಯಾಂಟಿಕ್‌ ಪೋಟೋಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..
Read more »

Jyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?Jyothi Rai : ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?Jyothi Rai video : ನಟಿ ಜ್ಯೋತಿ ಧಾರಾವಾಹಿ, ವೆಬ್‌ ಸಿರೀಸ್‌, ಸಿನಿಮಾ ಅಂತ ಸಖತ್‌ ಬ್ಯುಸಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ತೆಲುಗು ಡೈರೆಕ್ಟರ್‌ ಅನ್ನು ಜ್ಯೋತಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದರ ನಡುವೆ ಇದೀಗ ಜ್ಯೋತಿ ರೈ ಅವರದ್ದು ಎನ್ನಲಾದ ಕೆಲವು ಖಾಸಗಿ ಅಶ್ಲೀಲ ವಿಡಿಯೋಗಳು ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸುತ್ತಿವೆ.
Read more »

Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!poonam pandey Private Videos Leak: ಜನಪ್ರಿಯ ನಟಿಯೊಬ್ಬಳ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Read more »

Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ.
Read more »

ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ಅಪ್‌ಲೋಡ್‌ ಮಾಡಿದ್ದು ಯಾರ್‌ ಗೊತ್ತೆ..? ಅವರ ಬೇಡಿಕೆ ಏನಿತ್ತು..?ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ಅಪ್‌ಲೋಡ್‌ ಮಾಡಿದ್ದು ಯಾರ್‌ ಗೊತ್ತೆ..? ಅವರ ಬೇಡಿಕೆ ಏನಿತ್ತು..?Jyothi Rai viral video : ಜ್ಯೋತಿ ರೈ ಖಾಸಗಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೆ, ನಟಿ ಮೌನ ಮುರಿದಿದ್ದು, ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಮ್ಮ ಹಾಗು ತಮ್ಮ ಕುಟುಂಬದ ಮಾನಹಾನಿಗೆ ಪ್ರಯತ್ನ ನಡೆಯುತ್ತಿದೆ ಅಂತ ದೂರಿದ್ದಾರೆ.
Read more »



Render Time: 2025-02-25 09:52:37