ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ.
Rashmika Mandanna Viral Video: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ವರ್ಲ್ಡ್ ಅರ್ತ್ ಡೇ ದಿನದಂದು ಜಲಪಾತ ದ ಅಡಿಯಲ್ಲಿ ನಿಂತುಕೊಂಡು ನೀರಿನಲ್ಲಿ ನೆನೆದು ಆಟವಾಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ವರ್ಲ್ಡ್ ಅರ್ತ್ ಡೇ ಅಂದು ಪ್ರಕೃತಿಯ ಮಡಿಲಲ್ಲಿ ಜಲಪಾತ ದ ಅಡಿಯಲ್ಲಿ ನೀರಿನಲ್ಲಿ ನೆನೆಯುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಬಹುಭಾಷಾ ತಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಣ್ಣ ಜಲಪಾತದ ಅಡಿಯಲ್ಲಿ ಆಟವಾಡಿದ್ದಾರೆ. ಈ ನಟಿ ವರ್ಲ್ಡ್ ಅರ್ತ್ ಡೇ ಅಂದು ಪ್ರಕೃತಿಯ ಮಡಿಲಲ್ಲಿ ಜಲಪಾತದ ಅಡಿಯಲ್ಲಿ ನೀರಿನಲ್ಲಿ ನೆನೆಯುತ್ತಾ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ತುಣುಕು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ರಶ್ಮಿಕಾ ಮಂದಣ್ಣ ವಿಡಿಯೋದಲ್ಲಿ ಲಾಂಗ್ ಕಲರ್‌ಫುಲ್ ಸ್ಕರ್ಟ್ ಹಾಗೂ ಕ್ರಾಪ್ ಟಾಪ್ ಹಾಕಿಕೊಂಡು ನಿಧಾನಕ್ಕೆ ಜಲಪಾತದ ತಣ್ಣನೆಯ ನೀರಿನಲ್ಲಿ ನೆನೆಯುತ್ತಾ ಮಸ್ತಿ ಮಾಡಿದ್ದಾರೆ. ಈ ನಟಿ ವಾಟರ್ ಫಾಲ್ಸ್‌ನಲ್ಲಿ ಒದ್ದೆಯಾಗುವ ನಗುವಿನ ಭಾವದೊಂದಿಗೆ ವಿಡಿಯೋದಲ್ಲಿ ಸೆರೆಯಾಗಿದ್ದಾರೆ. ಈ ಹಾಟ್ ಪೋಸ್ಟ್‌ಗೆ ಸೋಶಿಯಲ್ ಮಿಡಿಯಾದಲ್ಲಿ ಮೂವತತು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಮತ್ತೊಬ್ಬರು ಕಲರ್‌ಫುಲ್ ಸ್ಕರ್ಟ್‌ನೊಂದಿಗೆ ರಶ್ಮಿಕಾ ಅದ್ಭುತವಾಗಿ ಕಾಣುತ್ತಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬ್ಯೂಟಿಫುಲ್ ಅಂತ ಹೊಗಳಿದ್ದಾರೆ. ಹಾಗೆಯೇ ಈ ನಟಿ ಹಾರ್ಟ್ ಏಮೋಜಿ ಕೂಡ ಹಾಕಿದ್ದಾರೆ.
ಸದ್ಯ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವರು, ʻಪುಷ್ಪ 2: ದಿ ರೂಲ್ʼ ಚಿತ್ರದಲ್ಲಿ ಪುಷ್ಪ ರಾಜ್ ಅವರ ಪತ್ನಿ ಶ್ರೀವಲ್ಲಿ ಪಾತ್ರವನ್ನು ಪುನರಾವರ್ತಿಸುತ್ತಿದ್ದಾರೆ. ಇನ್ನೂ ಈ ನಟಿ ಮುಂದಿನ ಭಾಗದಲ್ಲಿನ ತನ್ನ ಪಾತ್ರವು ಮೊದಲ ಭಾಗಕ್ಕಿಂತ ಉತ್ತಮವಾಗಿರುತ್ತದೆ. ಎಲ್ಲರನ್ನೂ ಮೆಚ್ಚಿಸುತ್ತದೆ ಎಂದು ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Lok Sabha Election 2024: ಆರು ಕೋಟಿ ಕನ್ನಡಿಗರಿಗೆ ಚೊಂಬು ಕೊಟ್ಟ ಬಿಜೆಪಿ: ಕೃಷ್ಣ ಭೈರೇಗೌಡ ಟೀಕೆಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಬಿಗ್ ಶಾಕ್! ಅಂಪೈರ್ ಜೊತೆ ವಾಗ್ವಾದ ನಡೆಸಿದಕ್ಕೆ ಲಕ್ಷ ಲಕ್ಷ ದಂಡ ವಿಧಿಸಿದ BCCICSK vs LSG: ಋತುರಾಜ್ ಗಾಯಕ್ವಾಡ್ ಅಬ್ಬರದ ಶತಕ, ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ...
Rashmika Mandanna Waterfall Rashmika Mandanna Earthday Video Rashmika Mandanna Waterfall Video Rashmika Mandanna Gallery Rashmika Mandanna Photos Rashmika Mandanna Birthdaym Rashmika Mandanna Networth Rashmika Mandanna Total Money Rashmika Mandanna Cars Rashmika Mandanna Property Rashmika Mandanna Lifestyle Rashmika Mandanna Parents Rashmika Mandanna Boyfriend Rashmika Mandanna Lovers Rashmika Mandanna Marriage Rashmika Mandanna Car Collection Rashmika Mandanna Aprtments Kannada News ರಶ್ಮಿಕಾ ಮಂದಣ್ಣ ನಟಿ ಟಾಲಿವುಡ್ ನಟಿ ಸೌತ್ ನಟಿ ಸೌತ್ ಚೆಲುವೆ ನಟಿ ರಶ್ಮಿಕಾ ಮಂದಣ್ಣ ಸೌತ್ ನಟಿ. ಸೌತ್ ಚೆಲುವೆ ಬರ್ತ್ಡೇ ಜಲಪಾತ ನಟಿ Rashmika Mandanna Age Rashmika Mandanna Photos Hd Rashmika Mandanna Husband Name Rashmika Mandanna Instagram Rashmika Mandanna Family Rashmika Mandanna Age Husband Name Rashmika Mandanna Husband Name Photo Rashmika Mandanna Style Photosrashmika Mandanna National Crush Rashmika Mandanna Viral Video Rashmika Mandanna Playing Near Waterfall Social Media World Earth Day South Actress Pushpa 2
Malaysia Latest News, Malaysia Headlines
Similar News:You can also read news stories similar to this one that we have collected from other news sources.
Rashmika Mandanna: ಬ್ಲ್ಯಾಕ್ ಬಾಡಿಕಾನ್ ಗೌನ್‌ನಲ್ಲಿ ನ್ಯಾಷನಲ್ ಕ್ರಶ್ ಫೋಟೋಶೂಟ್!ನಟಿ ರಶ್ಮಿಕಾ ಹೊಸ ಫೋಟೊಶೂಟ್‌ನ ಪಿಕ್ಸ್‌ಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಇದೀಗ ಈ ಫೋಟೊಗಳು ವೈರಲ್ ಆಗಿದೆ. ಫ್ಯಾನ್ಸ್ ಮೆಚ್ಚುಗೆಯನ್ನು ಸೂಚಿಸಿದ್ದಾರೆ.[node:summary]
Read more »
ಛತ್ತೀಸ್‌ಗಢದಲ್ಲಿ 29 ಮಾವೋವಾದಿಗಳ ಹತ್ಯೆ; ಕಾರ್ಯಾಚರಣೆಯ ವಿಡಿಯೋ ವೈರಲ್ ಮಂಗಳವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಹಿರಿಯ ಬಂಡಾಯ ನಾಯಕ ಶಂಕರ್ ರಾವ್ ಸೇರಿದಂತೆ 29 ಮಾವೋವಾದಿಗಳನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
Read more »
IPL 2024: ಚಿರತೆಯಂತೆ ಗಾಳಿಯಲ್ಲಿ ಹಾರಿ ಕ್ಯಾಚ್ ಹಿಡಿದ ರಮಣದೀಪ್, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್Indian Premier League 2024: ಈ ಬಾರಿಯ ಐಪಿಎಲ್ ಟೂರ್ನಿಯ 28ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಲಖನೌ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಅವರು ದೀಪಕ್ ಹೂಡಾ ಅವರ ವಿಕೆಟ್ ಕಬಳಿಸಿದ್ದಾರೆ.
Read more »
Preity Zinta: ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ: ಬಿ-ಟೌನ್ ಬೆಡಗಿಯ ವೈರಲ್ ವಿಡಿಯೋ!ನಟಿ ಪ್ರೀತಿ ಜಿಂಟಾ ಬದುಕಿನ ಕಥೆ-ವ್ಯಥೆ-ಏರಿಳಿತದ ಬಗ್ಗೆ ಮಾತನಾಡುತ್ತಾ, ಬಣ್ಣದ ಬದುಕಿನ ಕರಾಳ ಮುಖವನ್ನು ಕಳಚಿಡುವ ಪ್ರಯತ್ನಿಸಿದ್ದಾರೆ.[node:summary]
Read more »
ಕರಿಮಣಿ ಮಾಲೀಕ ನೀನಲ್ಲ ಇಷ್ಟು ದಿನ ಹಾಡಾಯ್ತು , ಇನ್ಮುಂದೆ ಸಿನಿಮಾ ಅಂತೆ !New Movie : ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದ್ದ ಕರಿಮಣಿ ಮಾಲೀಕ ನೀನಲ್ಲ ಹಾಡು ಇದೀಗ ಸಿನಿಮಾವಾಗಿ ಬರುತ್ತಿದೆ.
Read more »
Sai Pallavi: ಕತ್ರಿನಾ ಕೈಫ್ ಸಾಂಗ್‌ಗೆ ನ್ಯಾಚುರಲ್ ಬ್ಯೂಟಿ ಡಾನ್ಸ್.. ನಟಿ ಸಾಯಿಪಲ್ಲವಿ ಕಾಲೇಜ್ ಟೈಮ್ ವಿಡಿಯೋ ವೈರಲ್!!Sai Pallavi Old Video: ಸಾಯಿ ಪಲ್ಲವಿ ದೊಡ್ಡ ನಟಿ... ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸರ್. ಸಾಯಿ ಪಲ್ಲವಿ ಕಾಲೇಜು ದಿನಗಳಲ್ಲಿ ಸ್ಟೇಜ್ ಮೇಲೆ ಕತ್ರಿನಾ ಕೈಫ್ ಶೀಲಾ ಕಿ ಜವಾನಿ ಹಾಡಿಗೆ ಅದ್ಭುತ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಆ ಹಳೆ ವಿಡಿಯೋ ವೈರಲ್ ಆಗಿದೆ.
Read more »