Laughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
ಇವುಗಳ ಪೈಕಿ ಕೆಲವೊಂದು ವಿಡಿಯೋಗಳು ನಂಬುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಇರುತ್ತವೆ.ನಿದ್ರಿಸುವಾಗ ಸೊಳ್ಳೆ ಕಚ್ಚುತ್ತಿದೆಯೇ? ಈ ಗಿಡದ ಎಲೆಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಮೈ ಕೈಗೆ ಹಚ್ಚಿ... ಇದರ ವಾಸನೆಗೆ ಒಂದು ಸೊಳ್ಳೆಯೂ ಕಚ್ಚುವುದಿಲ್ಲ!ವಿವಾಹಿತ ಮಹಿಳೆಯರಿಗಾಗಿ ಇಲ್ಲಿದೆ ಬಂಪರ್ ಆಫರ್.. ಕೂತಲ್ಲಿಯೇ 11000 ರೂ. ಪಡೆಯಬಹುದು..! ಹೀಗೆ ಅಪ್ಲೈ ಮಾಡಿದ್ರೆ ಸಾಕು
ಸೋಶಿಯಲ್ ಮಿಡಿಯಾದಲ್ಲಿ ಒಂದು ಸಣ್ಣ ತುಂಡು ವಿಡಿಯೋ ಹಾಕಿದರೂ ಸಾಕು ಅದು ಶರ ವೇಗದಲ್ಲಿ ಜನರನ್ನು ತಲುಪಿ ಬಿಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.ಇವುಗಳ ಪೈಕಿ ಕೆಲವೊಂದು ವಿಡಿಯೋಗಳು ನಂಬುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತೆ ಇರುತ್ತವೆ. ಒತ್ತಡದ ಬದುಕಿನ ಮಧ್ಯೆ ಒತ್ತಡವನ್ನು ಮರೆತು ಸ್ವಲ್ಪ ರಿಲಾಕ್ಸ್ ಆಗಲು ಕೂಡಾ ಈ ವಿಡಿಯೋಗಳು ಸಹಾಯ ಮಾಡುತ್ತದೆ.ಇತ್ತೀಚಿನ ದಿನಗಳಲ್ಲಿ,ಹಾವುಗಳ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.ಇದೀಗ ಹಾವಿಗೆ ಸಂಬಂಧ ಪಟ್ಟ ಈ ವಿಡಿಯೋ ಕೂಡಾ ಇಂಟರ್ ನೆಟ್ ನಲ್ಲಿ ಸಂಚಲನ ಉಂಟು ಮಾಡಿದೆ.
ನೋಡಿರುತ್ತವೆ.ಆ ಸಸ್ಯದ ಎಲೆಯನ್ನು ಮುಟ್ಟಿದ ಕೂಡಲೇ ಅದು ಮುದುಡಿಕೊಳ್ಳುತ್ತದೆ. ಹಾಗೆಯೇ ಈ ಹಾವು ಮುಟ್ಟಿದರೆ ನಗು ಎನ್ನುವ ಹಾಗೆ. ಈ ಹಾವನ್ನು ಮುಟ್ಟಿದರೆ ಸಾಕು ಕಚಕುಳಿ ಆದಂತೆ ಹಾವು ಪ್ರತಿಕ್ರಿಯೆ ನೀಡುತ್ತದೆ. ಈ ವೇಳೆಯಲ್ಲಿ ಅದು ಬಾಯಿ ಬಿಟ್ಟು ಉಲ್ಟಾ ಆಗುವ ರೀತಿ ನೋಡಿದರೆ ಜೋರು ನಗುವ ರೀತಿಯಲ್ಲಿಯೇ ಭಾಸವಾಗುತ್ತದೆ. Viral Video: ಯಾವತ್ತಾದರೂ ಬಿಳಿ ನವಿಲು ನೋಡಿದ್ದೀರಾ? ಸಂಗಾತಿ ಒಲಿಸಲು ಗರಿಬಿಚ್ಚಿ ಕುಣಿದ ಶ್ವೇತ ಮಯೂರದ ಅಪರೂಪದ ವಿಡಿಯೋ ವೈರಲ್ಹಾವಿನ ಹೊಟ್ಟೆಯ ಭಾಗವನ್ನುಹಾವು ಈ ರೀತಿ ನಗುವ ವೀಡಿಯೊವನ್ನು ಇಲ್ಲಿಯವರೆಗೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ.ಇದನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಕೂಡಾ ಮಾಡಿದ್ದಾರೆ.ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.ಈ ಹಾವು ಯಾವುದು? ಇದು ವಿಷಕಾರಿಯೇ ಎನ್ನುವ ಬಗ್ಗೆ ಮಾಹಿತಿ ಇಲ್ಲ.ಈ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Hindenburg Vs Sebi Chief: ಅನುಮಾನದ ಸುಳಿಯಲ್ಲಿ ಮಾಧಬಿ ಪುರಿ ಬುಚ್‌ನ ಬ್ಲಾಕ್‌ಸ್ಟೋನ್ ಸಂಪರ್ಕ..!Chargerಮಗನ ಮುಂದೆಯೇ ತಾಯಿ ಮೇಲೆ ಅ*ತ್ಯಾಚಾರ : ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ
Snake Viral Video Snake Latest Video Laughing Snake Laughing Snake Video Acting Snake Video Trending Video Google Trending Trending Video Latest Latest Video Trending' ಹಾವಿನ ವಿಡಿಯೋ ವೈರಲ್ ವಿಡಿಯೋ ವೈರಲ್ ಸುದ್ದಿ ನಗುವ ಹಾವು ಹಾವಿನ ನಗುವ ವಿಡಿಯೋ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
Read more »
Viral Video: ಲಿಪ್‌ಕಿಸ್ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್ ಹೊರಟ ಜೋಡಿ..!ಈ ವೈರಲ್ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
Read more »
Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್..!VuslatBayoglu ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಶಾಕ್ ಆಗಿದ್ದು, ಎಲೆಕ್ಟ್ರಿಕ್ ವಾಹನಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Read more »
18 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಮಣ್ಣು ಕೂಡಾ ಹೊನ್ನಾಗುವ ಕಾಲ !ಜೀವನದ ಸರ್ವ ಸುಖವೂ ಪ್ರಾಪ್ತಿಯಾಗುವುದುಈ ರಾಜಯೋಗದ ಕಾರಣ ಸೆಪ್ಟೆಂಬರ್ 16ರಿಂದ 4 ರಾಶಿಯವರ ಜೀವನದ ಸುವರ್ಣ ಯುಗ ಆರಂಭವಾಗಲಿದೆ. ಈ ಯೋಗದ ಕಾರಣದಿಂದ ಈ ರಾಶಿಯವರ ಪಾಲಿಗೆ ಮಣ್ಣು ಕೂಡಾ ಹೊನ್ನಾಗುವುದು.
Read more »
ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಮಹಿಳೆಯರೇ ಎಚ್ಚರ: ಹಗ್, ಕಿಸ್ ಮಾಡಿ ಎಸ್ಕೇಪ್ ಆಗ್ತಾರೆ ಕಾಮುಕರು..!Bangalore Crime News: ಮುಂಜಾನೆ ವಾಕಿಂಗ್ ಮಾಡುವ ಮಹಿಳೆಯರನ್ನು ಕಾಮುಕರು ಬಿಡುತ್ತಿಲ್ಲ. ಈ ವಿಡಿಯೋ ನೋಡಿದರೆ ಹೊರಗಡೆ ಓಡಾಡುವ ಮಹಿಳೆಯರು ಬೆಚ್ಚಿ ಬೀಳೋದು .
Read more »
ʻಐಶ್ವರ್ಯಾ ಎಂದರೆ ಸಾಕುʼ... ಹೆಸರಿನ ಜೊತೆ ʻಬಚ್ಚನ್ʼ ಉಪನಾಮ ಸೇರಿಸಿದ್ದಕ್ಕೆ ಗರಂ.!Abhishek Bachchan Aishwarya Rai : ಈ ವೇಳೆ ನಟಿಯನ್ನು ‘ಐಶ್ವರ್ಯ ರೈ ಬಚ್ಚನ್’ ಎಂದು ಕರೆದಿದ್ದಾರೆ. ಇದಕ್ಕೆ ನಟಿ ಕೇವಲ ಐಶ್ವರ್ಯಾ ಸಾಕು ಎಂದು ಉತ್ತರಿಸಿದರು.
Read more »