ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್‌ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ..

Actress Minu Muneer News

ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್‌ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ..
Actor MukeshActor Maniyanpilla RajuActor Idavela Babu
  • 📰 Zee News
  • ⏱ Reading Time:
  • 30 sec. here
  • 10 min. at publisher
  • 📊 Quality Score:
  • News: 43%
  • Publisher: 63%

Justice Hema Committee Report: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಭಾರತೀಯ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ನಟರ ಮೇಲೆ ಸಾಲು ಸಾಲು ಆರೋಪಗಳನ್ನು ನಟಿಯರು ಮಾಡುತ್ತಿದ್ದಾರೆ..

ಮಧ್ಯರಾತ್ರಿ ಸಂಭೋಗಕ್ಕೆ ಬಾ ಎಂದಿದ್ದ ಆ ನಟ, ಇನ್ನೊಬ್ಬ ಹೀರೋ ಬ್ಯಾಕ್‌ ಮುಟ್ಟಿ, ತಬ್ಬಿ ಮುತ್ತಿಟ್ಟ : ಖ್ಯಾತ ನಟಿ ಆರೋಪ..

ಹೇಮಾ ಸಮಿತಿಯ ವರದಿ ಬಿಡುಗಡೆಯಿಂದ ಮಾಲಿವುಡ್‌ನಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳು ಸಾಲು ಸಾಲಾಗಿ ಹೊರ ಬರುತ್ತಿವೆ. ಅಲ್ಲದೆ ಕೆಲವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಅಲ್ಲದೆ, ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಅವ್ಯವಹಾರಗಳ ತನಿಖೆಗೆ ಒತ್ತಾಯ ಕೇಳಿ ಬರುತ್ತಿದೆ.. ಫಸ್ಟ್‌ ಲವ್‌ ಬ್ರೇಕಪ್‌.. ಆಗ ಮಗು ಕೂಡ ಆಗಿತ್ತು.. ಇದೀಗ ಎರಡನೇ ಮದುವೆಯಾದ ಸ್ಟಾರ್‌ ನಟಿ..! ಕನ್ನಡಿಗರಿಗೂ ಈಕೆ ತುಂಬಾ ಇಷ್ಟ

ಅಲ್ಲದೆ... ಅದಕ್ಕೂ ಮೊದಲು, ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮತ್ತೊಬ್ಬ ನಟ ರಾತ್ರಿ ನನ್ನ ಕೋಣೆಗೆ ಬರುವುದಾಗಿ ಹೇಳಿದರು. ಅವನು ಕೂಡ ರಾತ್ರಿಯಲ್ಲಿ ಬಂದು ನನ್ನ ಕೊಠಡಿಯ ಬಾಗಿಲು ತಟ್ಟಿದ್ದ ಎಂದು ಮುನೀರ್‌ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Actor Mukesh Actor Maniyanpilla Raju Actor Idavela Babu Actor Jayasurya Minu Muneer Sexual Abus Minu Muneer On Actors Justice Hema Committee Report Minu Muneer Justice Hema Committee Report

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?Actress Nagma Love Story: ಖ್ಯಾತ ನಟನನ್ನು ನಟಿ ನಗ್ಮಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿಯೊಂದು ಆ ಕಾಲದಲ್ಲಿ ಬಲು ಜೋರಾಗಿ ಹಬ್ಬಿತ್ತು.
Read more »

ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
Read more »

ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!Vyjayanthimala love story: ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟಿ ವೈಜಯಂತಿ ಮಾಲಾ ತಮ್ಮ ನಟನೆಯಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದರು.
Read more »

ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
Read more »

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
Read more »

ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!ʼಈʼ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್‌ನಲ್ಲಿದ್ದಾರಾ ನಟಿ ತ್ರಿಶಾ!? ಶಾಕಿಂಗ್‌ ಮಾಹಿತಿ ಬಹಿರಂಗ!!Actress Trisha: ನಟಿ ತ್ರಿಷಾ ಖ್ಯಾತ ನಟನ ಜೊತೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಖ್ಯಾತ ಚಿತ್ರ ವಿಮರ್ಶಕರೊಬ್ಬರು ಮಾಹಿತಿ ನೀಡಿದ್ದಾರೆ..
Read more »



Render Time: 2025-02-25 02:26:29