ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!

Vyjayanthimala News

ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!
Vyjayanthimala Love StoryVyjayanthimala Marriageನಟಿ ವೈಜಯಂತಿ ಮಾಲಾ
  • 📰 Zee News
  • ⏱ Reading Time:
  • 25 sec. here
  • 19 min. at publisher
  • 📊 Quality Score:
  • News: 72%
  • Publisher: 63%

Vyjayanthimala love story: ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟಿ ವೈಜಯಂತಿ ಮಾಲಾ ತಮ್ಮ ನಟನೆಯಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದರು.

Vyjayanthimala love story:ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವೈಜಯಂತಿ ಮಾಲಾ ಅವರನ್ನು "ಟ್ವಿಂಕಲ್ ಟೋಸ್" ಎಂದೇ ಜನರು ಕರೆಯುತ್ತಾರೆ. ವೈಜಯಂತಿ ಮಾಲಾನಟನೆ ಮಾತ್ರವಲ್ಲ ತಮ್ಮ ಗುಣಗಳಿಂದಲೂ ಎಲ್ಲರ ಮನ ಗೆದ್ದಿದ್ದಾರೆ.ವೈಜಯಂತಿ ಮಾಲಾ ತಾಯಿ ವಸುಂಧರಾ ಕೂಡ 40ರ ದಶಕದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿದ್ದರು.

ಡಾಕ್ಟರ್ ಚಮನ್‌ಲಾಲ್ ಬಾಲಿ ಆಗಾಗಲೇ ಮದುವೆಯಾಗಿದ್ದರು. ನಟಿ ವೈಜಯಂತಿ ಮಾಲಾ ಜೊತೆ ಮದುವೆ ಆಗಲೆಂದೇ ಮೊದಲ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದರು. ಆದರೆ ಪತ್ನಿ ವಿಚ್ಛೇದನ ನೀಡಲು ಭಾರೀ ಮೊತ್ತದ ಬೇಡಿಕೆಯಿಟ್ಟರು.ಅಷ್ಟೊಂದು ಹಣವನ್ನು ಡಾಕ್ಟರ್ ಚಮನ್‌ಲಾಲ್ ಬಾಲಿ ಕೈಯಲ್ಲಿ ಕೊಡಲು ಸಾಧ್ಯವಾಗದಿದ್ದಾಗ, ವೈಜಯಂತಿ ಮಾಲಾ ಅವರೇ ಡಾಕ್ಟರ್ ಪತ್ನಿಗೆ ಜೀವನಾಂಶವನ್ನು ನೀಡಿದ್ದರೆಂಬ ವದಂತಿ ಇದೆ. ನಂತರ 1968 ರಲ್ಲಿ ವೈಜಯಂತಿ ಮಾಲಾ ಜೊತೆ ಡಾಕ್ಟರ್ ಚಮನ್‌ಲಾಲ್ ಬಾಲಿ ವಿವಾಹವಾದರು. ಈ ಮದುವೆಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಗೋಲ್ಡ್‌ ಡ್ರೆಸ್‌ ಧರಿಸಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Vyjayanthimala Love Story Vyjayanthimala Marriage ನಟಿ ವೈಜಯಂತಿ ಮಾಲಾ ವೈಜಯಂತಿ ಮಾಲಾ ಲವ್ ಸ್ಟೋರಿ ವೈಜಯಂತಿ ಮಾಲಾ ಮದುವೆ ವೈದ್ಯನ ಜೊತೆ ವೈಜಯಂತಿಮಾಲಾ ಪ್ರೀತಿ ವೈಜಯಂತಿಮಾಲಾ ಪತಿ ಚಮನ್‌ಲಾಲ್ ಬಾಲಿ ವೈಜಯಂತಿಮಾಲಾ ಸಿನಿಮಾ ಹಿರಿಯ ನಟಿ ವೈಜಯಂತಿಮಾಲಾ Senior Actress Vyjayanthimala Vyjayanthimala Love Story Vyjayanthimala Marriage Actress Vyjayanthimala Love With Doctor Vyjayanthimala Husband Chamanlal Bali Vyjayanthimala Movie Bollywood Actress Vyjayanthimala Chamanlal Bali

Malaysia Latest News, Malaysia Headlines

Similar News:You can also read news stories similar to this one that we have collected from other news sources.

South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!South Actress: 3500 ಕೋಟಿ ಒಡೆಯನ ಜೊತೆ ಈ ಖ್ಯಾತ ನಟಿ ಮದುವೆ!!Famous South Actress: ಇದೀಗ ಮತ್ತೊಬ್ಬ ಸ್ಟಾರ್‌ ನಟಿ ಕೂಡ ಮದುವೆಯಾಗಬಹುದೆಂಬ ವದಂತಿ ಬಾಲಿವುಡ್‌ ಅಂಗಳದಲ್ಲಿ ಶುರುವಾಗಿದೆ.
Read more »

ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದ ಈ ನಟಿ, ಇಂದು ಐದು ನಿಮಿಷಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಾರೆ..ಯಾರೀಕೆ ಗೊತ್ತಾ..?ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದ ಈ ನಟಿ, ಇಂದು ಐದು ನಿಮಿಷಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಾರೆ..ಯಾರೀಕೆ ಗೊತ್ತಾ..?Nora Fatehi: ಚಿತ್ರರಂಗದಲ್ಲಿ ಯಶಸ್ಸಿಗೆ ಅದೃಷ್ಟ ಮುಖ್ಯ ಎಂದು ಹೇಳಲಾಗಿದ್ದರೂ, ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ನೆಲೆ ಸಿಗುತ್ತದೆ. ಇಲ್ಲದಿದ್ದರೆ, ಅದೃಷ್ಟದ ಎಲ್ಲಾ ಅವಕಾಶಗಳು ಸಮಯದೊಂದಿಗೆ ಕಣ್ಮರೆಯಾಗುತ್ತವೆ. ಹಾಗಾಗಿಯೇ ಹೀರೋ, ಹೀರೋಯಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಇಂಡಸ್ಟ್ರಿಗೆ ಬರುವವರಲ್ಲಿ ಕೆಲವರು ಮಾತ್ರ ತಮ್ಮ ಗುರಿ ಸಾಧಿಸುತ್ತಾರೆ.
Read more »

Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶEducation Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
Read more »

ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ.
Read more »

16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !South Actress Genelia News: ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮುಖ್ಯಮಂತ್ರಿಯ ಮಗ ಹಾಗೂ ರಿತೇಶ್ ದೇಶಮುಖ್ ಜೊತೆ 16 ನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದರು.
Read more »

ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ವಿರುದ್ಧ ಕೋಟಿ ಕೋಟಿ ವಂಚನೆ ಆರೋಪ!ರಾಂಚಿ ಸಿವಿಲ್ ಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದರೆ ಇದೀಗ ಅದೇ ಸಂಸ್ಥೆಗೆ ಸೇರಿದ ರಾಜೇಶ್ ಕುಮಾರ್ ತಮಗೆ ಧೋನಿ ಮೋಸ ಮಾಡಿದ್ದಾರೆ ಅಂತಾ ಬಿಸಿಸಿಐಗೆ ದೂರು ನೀಡಿದ್ದಾರೆ.
Read more »



Render Time: 2025-02-25 00:25:41