ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !

Goutam Adani News

ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !
Goutam Adani WifeGoutam Adani Wife NameGoutam Adani Children
  • 📰 Zee News
  • ⏱ Reading Time:
  • 26 sec. here
  • 14 min. at publisher
  • 📊 Quality Score:
  • News: 56%
  • Publisher: 63%

ದೇಶದ ನಂಬರ ಒನ್ ಶ್ರೀಮಂತ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಇವರೇ ನೋಡಿ.

ನೀತಾ ಅಂಬಾನಿಯನ್ನು ಮೀರಿಸುವ ಸೌಂದರ್ಯ ದೇಶದ ನಂ.1 ಶ್ರೀಮಂತ ಗೌತಮ್ ಅದಾನಿ ಪತ್ನಿಯದ್ದು!ಎಲ್ಲೂ ಕಾಣಿಸಿಕೊಳ್ಳದ ಆ ರೂಪವಂತೆ ಇವರೇ ನೋಡಿ !ವ್ಯಾಪಾರ, ವ್ಯಾಪಾರ ಜಗತ್ತು ಎಂದ ತಕ್ಷಣ ಮನಸ್ಸಿಗೆ ಬರುವ ಮೊದಲ ಹೆಸರು ಮುಖೇಶ್ ಅಂಬಾನಿ ಮತ್ತು ಅವರ ಪರಿವಾರ. ಮುಖೇಶ್ ಅಂಬಾನಿ ಇಡೀ ಪರಿವಾರ ಅಂದರೆ ಪತ್ನಿ, ಮಕ್ಕಳು, ಸೊಸೆಯಂದಿರು, ಅಳಿಯ ಎಲ್ಲರೂ ಮಾಧ್ಯಮಗಳ ಮುಂದೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಾರೆ. ಆದರೆ ದೇಶದ ಮತ್ತೊಬ್ಬ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಪತ್ನಿ ಮತ್ತು ಮಕ್ಕಳು ಯಾರು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಗೌತಮ್ ಅದಾನಿ ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಆನ್ ಸ್ಥಾನದಲ್ಲಿದ್ದಾರೆ. ವಿಶ್ವ ಶ್ರೀಮಂತರ ಪಟ್ಟಿಯಲ್ಲಿಯೂ ಇವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇವರ ಕುಟುಂಬ ಮಾತ್ರ ಅಷ್ಟಾಗಿ ಪ್ರಚಾರದಲ್ಲಿ ಇರುವುದಿಲ್ಲ. ಅದಾನಿ ಪತ್ನಿ ಮತ್ತು ಮಕ್ಕಳು ಯಾರು ಎನ್ನುವ ಮಾಹಿತಿ ಅನೇಕರಿಗೆ ತಿಳಿದಿಲ್ಲ.ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Goutam Adani Wife Goutam Adani Wife Name Goutam Adani Children Goutam Adani Children Name Goutam Adani Children Business Goutam Adani Children Net Worth ಗೌತಮ್ ಅದಾನಿ ಗೌತಮ್ ಅದಾನಿ ಪತ್ನಿ ಗೌತಮ್ ಅದಾನಿ ಪತ್ನಿ ಹೆಸರು ಗೌತಮದಣಿ ಮಕ್ಕಳು Business News In Kannada Kannada Business News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌ಅನುಷ್ಕಾ ಜೊತೆ ಮದುವೆಯ ನಂತರ ಏಕೆ ಹೀಗಾಯ್ತು ವಿರಾಟ್ ಕೊಹ್ಲಿ ಪರಿಸ್ಥಿತಿ? ಕಿಂಗ್‌ ಸ್ಥಿತಿ ಕಂಡು ಬೆರಗಾದ ಫ್ಯಾನ್ಸ್‌! ಫೋಟೋ ವೈರಲ್‌Virat Kohli-Anushka Sharma: ಲಂಡನ್‌ಗೆ ತೆರಳಿರುವ ವಿರಾಟ್ ಮತ್ತು ಅನುಷ್ಕಾ ಅವರ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಏನಿದೆ ಎಂದು ನೀವೇ ನೋಡಿ..
Read more »

ವಿಷ್ಣುವರ್ಧನ್ ಪುತ್ರಿ ಕೀರ್ತಿ, ಅಳಿಯ ಅನಿರುದ್ ಎಲ್ಲರಿಗೂ ಗೊತ್ತು !ದೂರವೇ ಉಳಿದಿರುವ ಇನ್ನೊಬ್ಬ ಪುತ್ರಿ, ಅಳಿಯ ಇವರೇ ನೋಡಿ!ವಿಷ್ಣುವರ್ಧನ್ ಪುತ್ರಿ ಕೀರ್ತಿ, ಅಳಿಯ ಅನಿರುದ್ ಎಲ್ಲರಿಗೂ ಗೊತ್ತು !ದೂರವೇ ಉಳಿದಿರುವ ಇನ್ನೊಬ್ಬ ಪುತ್ರಿ, ಅಳಿಯ ಇವರೇ ನೋಡಿ!ವಿಷ್ಣವರ್ಧನ್ ಮತ್ತು ಪತ್ನಿ ಭಾರತಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಅವರು ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆಯುತ್ತಾರೆ. ಇಬ್ಬರನ್ನೂ ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಬೆಳೆಸುತ್ತಾರೆ.
Read more »

ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!cricketers who have never touched alcohol: ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್‌ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್‌ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.
Read more »

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಆ ಪಟ್ಟಕ್ಕೇರುವ ನಾಯಕ ಇವರೇ ಅಂತೆ!ಹಾಗಿದ್ದರೆ ಡಿಕೆಶಿ?ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಆ ಪಟ್ಟಕ್ಕೇರುವ ನಾಯಕ ಇವರೇ ಅಂತೆ!ಹಾಗಿದ್ದರೆ ಡಿಕೆಶಿ?ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಂತರ ಆ ಸ್ಥಾನಕ್ಕೆ ಯಾರು ಬರುತ್ತಾರೆ ಎನ್ನುವ ಚರ್ಚೆ ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಉತ್ತರ ಕೂಡಾ ಪಕ್ಷದಲ್ಲಿಯೇ ಹರಿದಾಡುತ್ತಿದೆ.
Read more »

ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಬಿಸ್ ನೆಸ್ ಮ್ಯಾನ್ !ಎಲ್ಲಾ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದ ಛಲಗಾರಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಬಿಸ್ ನೆಸ್ ಮ್ಯಾನ್ !ಎಲ್ಲಾ ಮುಗಿದೇ ಹೋಯಿತು ಎನ್ನುವಾಗ ಮತ್ತೆ ಪುಟಿದೆದ್ದ ಛಲಗಾರಭಾರತದ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ.
Read more »

ಸಿಎಂ ಕುರ್ಚಿ ಖಾಲಿಯಿಲ್ಲ: ಇದ್ದಿದ್ದರೆ ಆ ಬಗ್ಗೆ ಮಾತನಾಡಬಹುದಿತ್ತು : ಡಿಸಿಎಂ ಡಿ.ಕೆ.ಶಿವಕುಮಾರ್ಸಿಎಂ ಕುರ್ಚಿ ಖಾಲಿಯಿಲ್ಲ: ಇದ್ದಿದ್ದರೆ ಆ ಬಗ್ಗೆ ಮಾತನಾಡಬಹುದಿತ್ತು : ಡಿಸಿಎಂ ಡಿ.ಕೆ.ಶಿವಕುಮಾರ್ಸಿಎಂ ಕುರ್ಚಿ ಖಾಲಿಯಿಲ್ಲ. ಒಂದು ವೇಳೆ ಆ ಕುರ್ಚಿ ಖಾಲಿ ಇದ್ದಿದ್ದರೆ ಆ ಬಗ್ಗೆ ಮಾತನಾಡಬಹುದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
Read more »



Render Time: 2025-02-24 18:11:45