ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!

Cricketers Who Don't Drink Alcohol News

ಜೀವಮಾನದಲ್ಲಿ ಒಮ್ಮೆಯೂ ಆಲ್ಕೋಹಾಲ್‌ ಮುಟ್ಟದ ಟೀಂ ಇಂಡಿಯಾದ ಮೂವರು ಸ್ಟಾರ್ ಕ್ರಿಕೆಟಿಗರು‌ ಇವರೇ ನೋಡಿ!
Famous Indian Cricketers Who Don't Drink AlcoholIndian Cricketers Who Don't Drink AlcoholIndian Cricketers Who Drink Alcohol
  • 📰 Zee News
  • ⏱ Reading Time:
  • 50 sec. here
  • 16 min. at publisher
  • 📊 Quality Score:
  • News: 72%
  • Publisher: 63%

cricketers who have never touched alcohol: ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್‌ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್‌ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.

ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್‌ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್‌ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪಾರ್ಟಿಗಳ ಸಂದರ್ಭದಲ್ಲಿ ಆಲ್ಕೋಹಾಲ್‌ ಸೇವನೆ ಇಂದಿನ ಯುಗದಲ್ಲಿ ಸಾಮಾನ್ಯ. ಅಂತೆಯೇ ಆಲ್ಕೋಹಾಲ್‌ ಸೇವಿಸುತ್ತಾ ಸಂಭ್ರಮಿಸುವುದು ಭಾರತೀಯ ಕ್ರಿಕೆಟ್ ತಂಡದಲ ಬಹಳ ಹಳೆಯ ಸಂಸ್ಕೃತಿ. ಅನೇಕ ಕ್ರಿಕೆಟಿಗರು ಮದ್ಯ ಸೇವನೆ ಮಾಡುತ್ತಾರೆ. ಆದರೆ, ಟೀಂ ಇಂಡಿಯಾದಲ್ಲಿ ಇಲ್ಲಿಯವರೆಗೂ ಮದ್ಯ ಮುಟ್ಟದ ಕೆಲವು ಆಟಗಾರರು ಇದ್ದಾರೆ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಭುವನೇಶ್ವರ್ ಕುಮಾರ್. ಟೀಂ ಇಂಡಿಯಾ ಪರ ಒಟ್ಟು 21 ಟೆಸ್ಟ್ ಪಂದ್ಯ, 119 ODI ಪಂದ್ಯ ಮತ್ತು 55 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇನ್ನು ಭುವಿ ಟೀಂ ಇಂಡಿಯಾದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ಕ್ರಿಕೆಟಿಗ. ಇವರು ಮದ್ಯ ಸೇವಿಸುವುದಿಲ್ಲ, ಮಾತ್ರವಲ್ಲದೆ, ಧೂಮಪಾನ ಕೂಡ ಮಾಡುವುದಿಲ್ಲ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಕೋಚ್‌ ರಾಹುಲ್ ದ್ರಾವಿಡ್ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೆಲ ಕಾಲ ಭಾರತ ತಂಡದ ನಾಯಕರೂ ಆಗಿದ್ದರು. ಇವರು ಟೀಂ ಇಂಡಿಯಾ ಪರ 164 ಟೆಸ್ಟ್ ಪಂದ್ಯಗಳಲ್ಲಿ 52.31 ಸರಾಸರಿಯಲ್ಲಿ 13288 ರನ್ ಗಳಿಸಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Famous Indian Cricketers Who Don't Drink Alcohol Indian Cricketers Who Don't Drink Alcohol Indian Cricketers Who Drink Alcohol Famous Indian Cricketers Who Don T Drink Alcohol Indian Cricketers Who Smoke Cigarettes Cricketers Who Smoke And Drink Female Cricketers Who Smoke Do Cricketers Drink Alcohol During Match Can Cricketers Smoke Cigarettes Cricketers Smoking Images ಮದ್ಯಪಾನ ಮಾಡುವ ಭಾರತೀಯ ಕ್ರಿಕೆಟಿಗರು ಆಲ್ಕೋಹಾಲ್ ಕುಡಿಯದ ಭಾರತೀಯ ಕ್ರಿಕೆಟಿಗರು ಸಿಗರೇಟ್ ಸೇದುವ ಭಾರತೀಯ ಕ್ರಿಕೆಟಿಗರು ಧೂಮಪಾನ ಮತ್ತು ಕುಡಿಯುವ ಕ್ರಿಕೆಟಿಗರು

Malaysia Latest News, Malaysia Headlines

Similar News:You can also read news stories similar to this one that we have collected from other news sources.

IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?IND vs SL: ಕೊಹ್ಲಿ ಕುರಿತು ಶಾಕಿಂಗ್‌ ಸೀಕ್ರೆಟ್‌ ಬಿಚ್ಚಟ್ಟ ಪಾಕ್‌ ಕ್ರಿಕೆಟಿಗೆ...ಕಿಂಗ್‌ ವೈಫಲ್ಯಕ್ಕೆ ಕಾರಣ ಇದೇನಾ..?Virat Kohli : ಸರಿಯಾದ ಅಭ್ಯಾಸವಿಲ್ಲದೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶ್ರೀಲಂಕಾ ಪ್ರವಾಸದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Read more »

ಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲಅನುಷ್ಕಾ ಶರ್ಮಾ ಹ್ಯಾಂಡ್ಸಮ್ ಸಹೋದರ ಇವರೇ ನೋಡಿ! ಖ್ಯಾತ ಸೆಲೆಬ್ರಿಟಿ... ಇವರ ಅಂದಕ್ಕೆ ವಿರಾಟ್ ಕೊಹ್ಲಿಯೂ ಸರಿಸಾಟಿಯಲ್ಲAnushka Sharma brother: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಸದ್ಯ ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ʼನಲ್ಲಿ ಸೆಟಲ್‌ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
Read more »

IND vs BAN: ಸಂಕಷ್ಟದಲ್ಲಿ ಟೀಂ ಇಂಡಿಯಾ..ಬಾಂಗ್ಲಾದೇಶದೊಂದಿಗಿನ ಟೆಸ್ಟ್‌ನಿಂದ ಬೂಮ್ರಾ ದೂರ..!IND vs BAN: ಸಂಕಷ್ಟದಲ್ಲಿ ಟೀಂ ಇಂಡಿಯಾ..ಬಾಂಗ್ಲಾದೇಶದೊಂದಿಗಿನ ಟೆಸ್ಟ್‌ನಿಂದ ಬೂಮ್ರಾ ದೂರ..!Jasprit Bumrah: ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಟೆಸ್ಟ್‌ನಿಂದ ದೂರ ಉಳಿಯಲಿದ್ದಾರೆ. ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಬೂಮ್ರಾ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
Read more »

ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌ವಿಚ್ಚೇದನದ ಬೆನ್ನಲ್ಲೆ ಸ್ಟಾರ್‌ ಗಾಯಕಿಯ ಜೊತೆ ಪ್ರೀತಿಯಲ್ಲಿ ಬಿದ್ರಾ ಹಾರ್ದಿಕ್‌ ಪಾಂಡ್ಯ..?ಸುಳಿವು ಬಿಚ್ಚಟ್ಟ ʻಅದೊಂದುʼ ಪೋಸ್ಟ್‌Hardik Pandya Dating British Singer: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಹಾರದಿಕ್‌ ಪಾಂಡ್ಯ ಹಾಗೂ ನಟಿ ನತಾಶ ತಮ್ಮ ದಾಂಪತ್ಯ ಜೀವನಕ್ಕೆ ಇಂತಿ ಹಾಡಿ, 25 ದಿನಗಳ ಹಿಂದೆಯಷ್ಟೆ ವಿಚ್ಛೇದನ ಪಡೆದಿದ್ದಾರೆ.
Read more »

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್‌..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್‌..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?Virat Kohli: ಟೀಂ ಇಂಡಿಯಾದ ಸ್ಟಾರ್‌ ಆಟಗಾರ..ಕ್ರಿಕೆಟ್‌ ಜಗತ್ತಿನ ಸರದಾರ ಕಿಂಗ್‌ ಕೊಹ್ಲಿ ಅವರಿಗಿಂದು (ಆಗಸ್ಟ್‌ 18) ರಂದು ಅಂತರಾಷ್ಟ್ರಿಯಾ ಕ್ರಿಕೆಟ್‌ನಲ್ಲಿ 16 ಪೂರೈಸಿದ ಸಂಭ್ರಮ.
Read more »

ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್‌ ಖಾನ್‌ ಮುಂದೆ ಪತ್ನಿಯ ಸೀಕ್ರೆಟ್‌ ಬಿಚ್ಚಿಟ್ಟ ವಿರಾಟ್‌ ಕೊಹ್ಲಿVirat Kohli- Anushka Sharma: ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್‌ ಕಪಲ್‌ ಎಂದೇ ಖ್ಯಾತಿ ಪಡೆದಿದ್ದಾರೆ.
Read more »



Render Time: 2025-02-24 22:07:08