ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ

Amul Franchise Business News

ಕೇವಲ 2 ಲಕ್ಷ ರೂ.ನಲ್ಲಿ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್! ಖಂಡಿತ ಒಳ್ಳೆಯ ಲಾಭ ಸಿಗುತ್ತೆ
Own BusinessFSSAIAmul Franchise Business Opportunity
  • 📰 Zee News
  • ⏱ Reading Time:
  • 17 sec. here
  • 10 min. at publisher
  • 📊 Quality Score:
  • News: 38%
  • Publisher: 63%

ನೀವು ಮಾರಾಟ ಮಾಡುವ ಪ್ರಾಡಕ್ಟ್‌ಗಳ ಮೇಲೆ ಶೇ.2.5ರಿಂದ ಶೇ.20ರವರೆಗೂ ಲಾಭ ಗಳಿಸಬಹುದು. ಇದರ ಬಗ್ಗೆ ಹೆಚ್ಚು ಮಾಹಿತಿಯನ್ನು ನೀವು ಅಮುಲ್‌ ವೆಬ್‌ಸೈಟ್‌ನಿಂದ ಪಡೆಯಬಹುದು.

Amul Franchise Business : ಈ ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಪ್ರಾಂಚೈಸಿ ಒಳ್ಳೆಯ ಆಯ್ಕೆ ಆಗಿದೆ.ಕೇವಲ 2 ಲಕ್ಷ ರೂ.ಗೆ ಅಮುಲ್‌ ಫ್ರಾಂಚೈಸಿ ಬ್ಯುಸಿನೆಸ್‌ ಪ್ರಾರಂಭಿಸಿರಿಕುಂಭದಲ್ಲಿ ಶನಿ ವಕ್ರಿ..

ಅಮುಲ್ ಕಡೆಯಿಂದಲೇ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸರ್ವಿಸ್ ಬಗ್ಗೆ ನಿಮಗೆ ಟ್ರೇನಿಂಗ್ ನೀಡಲಾಗುತ್ತದೆ. ಅಮುಲ್ ಈಗಾಗಲೇ ಹೆಚ್ಚಿನ ಜನರು ಇಷ್ಟಪಡುವ ಬ್ರ್ಯಾಂಡ್ ಆಗಿರುವ ಕಾರಣ ಜನರು ಇಷ್ಟಪಟ್ಟು ಇದರ ಪ್ರಾಡಕ್ಟ್‌ಗಳನ್ನು ಖರೀದಿ ಮಾಡುತ್ತಾರೆ.ಅಮುಲ್ ಫ್ರಾಂಚೈಸಿ ಪಡೆದು ಬ್ಯುಸಿನೆಸ್ ಶುರು ಮಾಡಲು ಮೊದಲಿಗೆ ನೀವು ಭಾರತದ ಪ್ರಜೆ ಆಗಿರಬೇಕು. ಅದೇ ರೀತಿ ಕನಿಷ್ಠ 2 ಲಕ್ಷ ರೂ.ಗಳ ಬಂಡವಾಳ ಬೇಕಾಗುತ್ತದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Own Business FSSAI Amul Franchise Business Opportunity Amul Parlour Amul Parlours Amul Outlets Amul Products How To Apply For Amul Franchise

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 3 ಬೊಲೆರೊ ಪಿಕ್‌ಅಪ್ ವಾಹನ, 60 ಸಾವಿರ ರೂ. ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ರೂ. ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ರೂ. ಮೌಲ್ಯದ 2 ಹಸುಗಳು, 15 ಸಾವಿರ ರೂ. ನಗದು ಸೇರಿದಂತೆ ಒಟ್ಟು 8.95 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
Read more »

ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
Read more »

ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್Bal Jeevan Bima Yojana : ಈ ಯೋಜನೆಯಲ್ಲಿ, ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.
Read more »

Infinix Smart TV: ಕೇವಲ 9,499 ರೂ.ಗೆ 32 ಇಂಚಿನ Infinix ಸ್ಮಾರ್ಟ್ ಟಿವಿ!Infinix Smart TV: ಕೇವಲ 9,499 ರೂ.ಗೆ 32 ಇಂಚಿನ Infinix ಸ್ಮಾರ್ಟ್ ಟಿವಿ!Infinix ಕಂಪನಿಯ 32Y1 Plus Smart TV ಜೂನ್ 24ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ TV ಅದ್ಭುತ ದೃಶ್ಯ ಅನುಭವ ನೀಡಲಿದ್ದು, 250 ನಿಟ್‌ಗಳವರೆಗೆ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ HD-ಸಿದ್ಧ LED ಡಿಸ್ಪ್ಲೇ ಹೊಂದಿದೆ.
Read more »

ಕೇವಲ ವರ್ಷಕ್ಕೆ 559 ರೂ ಪಾವತಿಸಿ, 15 ಲಕ್ಷದವರೆಗೆ ಅಪಘಾತ ವಿಮೆ - ಅಂಚೆ ಇಲಾಖೆ ಯೋಜನೆಕೇವಲ ವರ್ಷಕ್ಕೆ 559 ರೂ ಪಾವತಿಸಿ, 15 ಲಕ್ಷದವರೆಗೆ ಅಪಘಾತ ವಿಮೆ - ಅಂಚೆ ಇಲಾಖೆ ಯೋಜನೆPost Office Scheme : ಹೆಚ್ಚಿನ ಆಸಕ್ತಿ ನೀಡುವ ಅಂಚೆ ಇಲಾಖೆಗೆ ಹಲವು ಉತ್ತಮ ಯೋಜನೆಗಳು ನಿರಂತರವಾಗಿ ಜಾರಿಯಾಗುತ್ತಿವೆ.
Read more »

ಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕುವೈತ್ ಅಗ್ನಿ ದುರಂತ: ಮೃತ ವಿಜಯ ಕುಮಾರ್ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರ ನೀಡಲು ಸಿಎಂ ಸೂಚನೆಕಳೆದ ಎಂಟು ವರ್ಷಗಳಿಂದ ವಾಹನ ಚಾಲಕರಾಗಿ ಕುವೈತ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಿವಾಸಿ ಭಾರತೀಯ ವಿಜಯ ಕುಮಾರ್ ಅವರ ಕುಟುಂಬದಲ್ಲಿ ಅವರ ಅಣ್ಣ ತಮ್ಮಂದಿರುವ ಸೇರಿದಂತೆ 8 ಜನ ಅವಲಂಬಿತರಿದ್ದಾರೆ.
Read more »



Render Time: 2025-02-25 07:16:11