“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ

ಶಿಖರ್ ಧವನ್ News

“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆ
ಮಿಥಾಲಿ ರಾಜ್ ಶಿಖರ್ ಧವನ್ ಮಿಥಾಲಿ ರಾಜ್ ಮದುವೆ ವದಂತಿಶಿಖರ್ ಧವನ್ ಡಿವೋರ್ಸ್ಶಿಖರ್ ಧವನ್ 2ನೇ ಮದುವೆ
  • 📰 Zee News
  • ⏱ Reading Time:
  • 32 sec. here
  • 13 min. at publisher
  • 📊 Quality Score:
  • News: 54%
  • Publisher: 63%

Shikhar Dhawan-Mithali Raj Marriage Rumour: ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಧವನ್ ಕರೆಂಗೆ ಶೋ ಮೂಲಕ ಮಹತ್ವದ ಹೇಳಿಕೆ ನೀಡಿ ಸುದ್ದಿಯಲ್ಲಿಯಾಗಿದ್ದಾರೆ.

“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ 'ಧವನ್ ಕರೆಂಗೆ' ಶೋ ಮೂಲಕ ಮಹತ್ವದ ಹೇಳಿಕೆ ನೀಡಿ ಸುದ್ದಿಯಲ್ಲಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತ ಕ್ರಿಕೆಟ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ 'ಧವನ್ ಕರೆಂಗೆ' ಶೋ ಮೂಲಕ ಮಹತ್ವದ ಹೇಳಿಕೆ ನೀಡಿ ಸುದ್ದಿಯಲ್ಲಿಯಾಗಿದ್ದಾರೆ.ಈ ಕಾರ್ಯಕ್ರಮದ ಮೂಲಕ ಧವನ್ ಸೆಲೆಬ್ರಿಟಿಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಜೊತೆಗೆ ತಮ್ಮ ಜೀವನದ ಕೆಲವು ಸ್ವಾರಸ್ಯಕರ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ.

ಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆshalini ajith

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಮಿಥಾಲಿ ರಾಜ್ ಶಿಖರ್ ಧವನ್ ಮಿಥಾಲಿ ರಾಜ್ ಮದುವೆ ವದಂತಿ ಶಿಖರ್ ಧವನ್ ಡಿವೋರ್ಸ್ ಶಿಖರ್ ಧವನ್ 2ನೇ ಮದುವೆ ಕ್ರಿಕೆಟರ್ಸ್ ಮದುವೆ ಸುದ್ದಿ ಮಿಥಾಲಿ ರಾಜ್ ಮದುವೆ ಸುದ್ದಿ Shikhar Dhawan Mithali Raj Shikhar Dhawan Mithali Raj Marriage R Shikhar Dhawan Divorce Shikhar Dhawan 2Nd Marriage Cricketers Marriage News Mithali Raj Marriage News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾMohammed Shami - Sania Mirza: ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ, ಎರಡನೇ ಮದುವೆಯ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಸಾನಿಯಾ ಮಿರ್ಜಾ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Read more »

ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?ಯುವರಾಜ್ ಸಿಂಗ್ ಜೊತೆ ಸಾನಿಯಾ ಮಿರ್ಜಾ ಡೇಟಿಂಗ್! ಶಮಿ ಜೊತೆ ಮದುವೆ ವದಂತಿ ಮಧ್ಯೆ ಟೆನ್ನಿಸ್ ತಾರೆಯ ಪ್ರೀತಿ ರಹಸ್ಯ ಬಯಲು?Sania Mirza Dating History: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚಿನ ದಿನಗಳಲ್ಲಿ 2ನೇ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದಾರೆ.
Read more »

ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.. ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!ನಾನು ಖಂಡಿತವಾಗಿಯೂ ಎರಡನೇ ಮದುವೆಯಾಗುತ್ತೇನೆ.. ನನಗೆ ವೈವಾಹಿಕ ಜೀವನ ಬೇಕು.. ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!Actress Second Marriage: ಪವನ್ ಕಲ್ಯಾಣ್ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ತಮ್ಮ ಎರಡನೇ ಮದುವೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
Read more »

ಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?ಕ್ರಿಕೆಟಿಗ,ಸಂಸದ ಈಗ ಹೆಡ್ ಕೋಚ್!ಗಂಭೀರ್ ಗೆ ಬಿಸಿಸಿಐ ಪಾವತಿಸಲಿರುವ ಸಂಭಾವನೆ ಎಷ್ಟು? ವಿಶ್ವಕಪ್ ವಿಜೇತ ಆಟಗಾರನ ಒಟ್ಟು ಆಸ್ತಿ ಎಷ್ಟು?Indian Cricket Team Gautam Gambhir:ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.ಕೊನೆಯ 3 ಕೋಚ್‌ಗಳು ಭಾರತೀಯರೇ ಆಗಿದ್ದಾರೆ.
Read more »

ಒಬ್ಬ ವ್ಯಕ್ತಿ ಎಲ್ಲವನ್ನೂ ಜಯಿಸಬಲ್ಲ, ಆದರೆ...- ಮಾರ್ಮಿಕ ಪೋಸ್ಟ್ ಶೇರ್ ಮಾಡಿ ಶಿಖರ್ ಧವನ್ ಹೇಳಿದ್ದೇನು?ಒಬ್ಬ ವ್ಯಕ್ತಿ ಎಲ್ಲವನ್ನೂ ಜಯಿಸಬಲ್ಲ, ಆದರೆ...- ಮಾರ್ಮಿಕ ಪೋಸ್ಟ್ ಶೇರ್ ಮಾಡಿ ಶಿಖರ್ ಧವನ್ ಹೇಳಿದ್ದೇನು?Shikhar Dhawan Post: 19 ನವೆಂಬರ್ 2023… ODI ವಿಶ್ವಕಪ್ ಫೈನಲ್’ನಲ್ಲಿ ಭಾರತ ಸೋಲು ಕಾಣುವ ಮೂಲಕ ICC ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಗಿತ್ತು. 2011 ರ ವಿಶ್ವಕಪ್ ನಂತರ ಭಾರತವು ಯಾವುದೇ 50 ಓವರ್ ಐಸಿಸಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.
Read more »

ಅಪ್ಪ ಅಮ್ಮ ಹೀಗೆ ಹೇಳ್ತಿದ್ದಾರೆ, ಮರು ಮದುವೆ ಬಗ್ಗೆ ಏನಂದ್ರು ಗೊತ್ತಾ ಚಂದನ್ ಶೆಟ್ಟಿ!!!ಅಪ್ಪ ಅಮ್ಮ ಹೀಗೆ ಹೇಳ್ತಿದ್ದಾರೆ, ಮರು ಮದುವೆ ಬಗ್ಗೆ ಏನಂದ್ರು ಗೊತ್ತಾ ಚಂದನ್ ಶೆಟ್ಟಿ!!!Chandan Shetty : ಇತ್ತೀಚಿಗಷ್ಟೇ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದು ಇದೀಗ ಸುದ್ದಿ ಎಂದು ವೈರಲ್ ಆಗಿದೆ
Read more »



Render Time: 2025-02-25 06:14:30