ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್

Sonakshi Sinha News

ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್
WeddingZaheer IqbalMehndi Photos
  • 📰 Zee News
  • ⏱ Reading Time:
  • 54 sec. here
  • 35 min. at publisher
  • 📊 Quality Score:
  • News: 140%
  • Publisher: 63%

Sonakshi Sinha : ಇತ್ತೀಚಿಗಷ್ಟೇ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮದುವೆಯ ಕುರಿತು ವಿಷಯವೊಂದನ್ನು ಹೊರಹಾಕಿದ್ದು, ಅಭಿಮಾನಿಗಳಿಗೆ ಸಿಹಿ ಶಾಕ್ ಒಂದನ್ನು ನೀಡಿದ್ದಾರೆ.

/kannada/photo-gallery/who-introduced-actress-pavitra-gowda-to-the-film-industry-how-she-got-her-first-film-opportunity-218771

ನಟಿ ಪವಿತ್ರಾ ಗೌಡ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಇವರೇ!? ಈಕೆಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದೇಗೆ ಗೊತ್ತಾ? 218771Sonakshi Sinha's Wedding with Zaheer Iqbal: Mehndi Photos : ಇತ್ತೀಚಿಗಷ್ಟೇ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮದುವೆಯ ಕುರಿತು ವಿಷಯವೊಂದನ್ನು ಹೊರಹಾಕಿದ್ದು, ಅಭಿಮಾನಿಗಳಿಗೆ ಸಿಹಿ ಶಾಪ್ ಒಂದನ್ನು ನೀಡಿದ್ದಾರೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಿನಿಮಾ ಸೇರಿದಂತೆ ವೆಬ್ ಸೀರೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಹಲವು ಸಿನಿಮಾಗಳ ಮೂಲಕ ಖ್ಯಾತಿಯನ್ನು ಪಡೆದ ನಟಿ ಸಲ್ಮಾನ್ ಖಾನ್ ಜೊತೆ ನಟನೆಯ ದಬಾಂಗ್ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ಟನ್ನು ಕಂಡಿತು.ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ ನಟನೆಯನ್ನು ಕಡಿಮೆ ಮಾಡಿದ ಸೋನಾಕ್ಷಿ, ಇದೀಗ ಗುಟ್ಟೊಂದನ್ನು ಹೊರ ಹಾಕಿದ್ದಾರೆ. ಬಾಲಿವುಡ್ ನ ಯಂಗ್ ನಟ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆಯಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಹೊರ ಹಾಕಿದರು.

ಜೂನ್ 23ರಂದು ಇಬ್ಬರು ಮದುವೆಯಾಗುತ್ತಿದ್ದು, ಸದ್ಯ ಸೋನಾಕ್ಷಿ ಮೆಹಂದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಸೋನಾಕ್ಷಿ ಕೆಲವು ದಿನಗಳ ಹಿಂದೆ ಈ ಮಾಹಿತಿಯನ್ನ ಬಹಿರಂಗ ಪಡಿಸಿದರು.ಸೋನಾಕ್ಷಿಗಿಂತ ಜಹೀರ್ ಎರಡು ವರ್ಷ ಚಿಕ್ಕವರು ಮತ್ತು ಇಬ್ಬರು ಎಕ್ಸ್ ಎಲ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ ಈ ಸಂದರ್ಭದಲ್ಲಿ ಅವರ ಮಧ್ಯೆ ಪ್ರೀತಿ ಬೆಳೆಯಿತು ಎಂದು ತಿಳಿಸಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Wedding Zaheer Iqbal Mehndi Photos Viral Bollywood Celebrity Wedding Festivities Mehndi Ceremony Social Media Bridal Fashion Wedding Celebration Star-Studded Couple Goals Engagement Wedding Photos Instagram Trending Bollywood News Fans Bridal Henna Traditional Attire Celebrity Couple Wedding Rituals Pre-Wedding Events Wedding Decor Media Coverage Wedding Planners Entertainment News Family And Friends Wedding Moments Bridal Jewelry Wedding Venue Love Story

Malaysia Latest News, Malaysia Headlines

Similar News:You can also read news stories similar to this one that we have collected from other news sources.

ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?Sonakshi Sinha Marriage : ಶತ್ರುಘ್ನ ಸಿನ್ಹಾ ಕೊನೆಗೂ ತಮ್ಮ ಮಗಳು ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
Read more »

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?Sonakshi Sinha Zaheer Iqbal: ಬಾಲಿವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಲಿದೆ.. ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಧು ಆಗಲಿದ್ದಾರೆ. ನಟಿ ಕಳೆದ ಕೆಲ ವರ್ಷಗಳಿಂದ ಜಹೀರ್ ಇಕ್ಬಾಲ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು.. ಇತ್ತೀಚೆಗಷ್ಟೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ..
Read more »

ಮದುವೆಗೂ ಮುನ್ನ ಮತಾಂತರಗೊಳ್ಳುತ್ತಾರಾ ಸೋನಾಕ್ಷಿ ಸಿನ್ಹಾ? ಮುಸ್ಲಿಂ ಸಂಪ್ರದಾಯದಲ್ಲಿ ಮದುವೆ?!ಮದುವೆಗೂ ಮುನ್ನ ಮತಾಂತರಗೊಳ್ಳುತ್ತಾರಾ ಸೋನಾಕ್ಷಿ ಸಿನ್ಹಾ? ಮುಸ್ಲಿಂ ಸಂಪ್ರದಾಯದಲ್ಲಿ ಮದುವೆ?!sonakshi sinha wedding: ಬಾಲಿವುಡ್ ಖ್ಯಾತ ಸೆಲೆಬ್ರಿಟಿಗಳು ಜೋಡಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ನಟ ಜಹೀರ್ ಇಕ್ಬಾಲ್ ಅವರನ್ನು ವರಿಸಲಿದ್ದಾರೆ. ಇವರಿಬ್ಬರು ಯಾವ ಧರ್ಮದಲ್ಲಿ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಭಾರೀ ಸದ್ದು ಮಾಡುತ್ತಿದೆ.
Read more »

ಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಆಸ್ತಿ ಎಷ್ಟು ಕೋಟಿ ಇದೆ ಗೊತ್ತೆ..! ಶಾಕ್‌ ಆಗ್ತೀರಾಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಆಸ್ತಿ ಎಷ್ಟು ಕೋಟಿ ಇದೆ ಗೊತ್ತೆ..! ಶಾಕ್‌ ಆಗ್ತೀರಾSonakshi Sinha and Zaheer Iqbar marriage : ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮುದ್ದು ಮಗಳು ಸೋನಾಕ್ಷಿ ಸಿನ್ಹಾ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ..
Read more »

‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!Shikhar Dhawan-Mithali Raj Marriage Rumour: ಭಾರತದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
Read more »

Sonakshi Sinha: ಹಸೆಮಣೆ ಏರೋಕೆ ಸಜ್ಜಾದ ಸೋನಾಕ್ಷಿ ಸಿನ್ಹಾ! ಹುಡುಗ ಯಾರು ಗೊತ್ತಾ?Sonakshi Sinha: ಹಸೆಮಣೆ ಏರೋಕೆ ಸಜ್ಜಾದ ಸೋನಾಕ್ಷಿ ಸಿನ್ಹಾ! ಹುಡುಗ ಯಾರು ಗೊತ್ತಾ?Sonakshi Sinha Marriage: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (Sonakshi Sinha and Zaheer Iqbal) ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಸೋನಾಕ್ಷಿ ಮತ್ತು ಜಹೀರ್ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿ ಪರಿಚಿತವಾದ ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು.
Read more »



Render Time: 2025-02-25 13:04:36