Sonakshi Sinha: ಹಸೆಮಣೆ ಏರೋಕೆ ಸಜ್ಜಾದ ಸೋನಾಕ್ಷಿ ಸಿನ್ಹಾ! ಹುಡುಗ ಯಾರು ಗೊತ್ತಾ?

Sonakshi Sinha Marriage Update News

Sonakshi Sinha: ಹಸೆಮಣೆ ಏರೋಕೆ ಸಜ್ಜಾದ ಸೋನಾಕ್ಷಿ ಸಿನ್ಹಾ! ಹುಡುಗ ಯಾರು ಗೊತ್ತಾ?
Shatrughan Sinha Daughter MarriageSonakshi Sinha And Zaheer IqbalSonakshi Sinha Husband
  • 📰 Zee News
  • ⏱ Reading Time:
  • 46 sec. here
  • 9 min. at publisher
  • 📊 Quality Score:
  • News: 46%
  • Publisher: 63%

Sonakshi Sinha Marriage: ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ (Sonakshi Sinha and Zaheer Iqbal) ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಸೋನಾಕ್ಷಿ ಮತ್ತು ಜಹೀರ್ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿ ಪರಿಚಿತವಾದ ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು.

Sonakshi Sinha: ಬಾಲಿವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಲಿದೆ.. ಖ್ಯಾತ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ..ನಟಿ ಸೋನಾಕ್ಷಿ ಸಿನ್ಹಾ 'ದಬಾಂಗ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು.ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!'ಹೀರಮಂಡಿ' ವೆಬ್ ಸೀರೀಸ್ ಮೂಲಕ ಸುದ್ದಿಯಲ್ಲಿರುವ ನಟಿ ಸೋನಾಕ್ಷಿ ಸಿನ್ಹಾ ಈಗ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಸೋನಾಕ್ಷಿ ಸಿನ್ಹಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.

ವರದಿಗಳ ಪ್ರಕಾರ, ಸೋನಾಕ್ಷಿ ಮತ್ತು ಜಹೀರ್ ಅತ್ಯಂತ ಸರಳವಾಗಿ ವಿವಾಹ ಮಾಡಿಕೊಳ್ಳಲಿದ್ದು, ಈ ಮದುವೆಗೆ ಆಯ್ದ ಅತಿಥಿಗಳನ್ನು ಆಹ್ವಾನಿಸಲಾಗಿದೆ.. ಸೋನಾಕ್ಷಿ ಸಿನ್ಹಾ ಮದುವೆಯಲ್ಲಿ 'ಹೀರಾಮಂಡಿ' ಸರಣಿಯ ಇಡೀ ತಂಡವು ವಿಶೇಷ ಉಪಸ್ಥಿತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ.. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್ ಖಾನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಸೋನಾಕ್ಷಿ ಮತ್ತು ಜಹೀರ್ ಮೊದಲ ಬಾರಿಗೆ ಭೇಟಿಯಾದರು. ಅಲ್ಲಿ ಪರಿಚಿತವಾದ ನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಮ್ಮ ಸಮಾಧಿಯ ಜಾಗವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು ರಾಮೋಜಿ ರಾವ್! ಅದು ಎಲ್ಲಿದೆ, ಯಾಕೆ ಆ ಜಾಗ ಗೊತ್ತಾ?ರಿಯಲ್‌ ಲೈಫ್‌ನಲ್ಲಿ ಜೋಡಿಯಾಗ್ತಾರಾ ರೀಲ್‌ ಜೋಡಿ..? ರಕ್ಸ್‌-ರುಕ್ಸ್‌ ಮದುವೆಯಾಗಿ ಎಂದ ಫ್ಯಾನ್ಸ್‌.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Shatrughan Sinha Daughter Marriage Sonakshi Sinha And Zaheer Iqbal Sonakshi Sinha Husband Sonakshi Sinha Marriage Pics Sonakshi Sinha Husband Name Photo Sonakshi Sinha And Salman Khan Marriage Sonakshi Sinha Instagram

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!ಪ್ರತಿ ಚಿತ್ರಕ್ಕೆ 200 ಕೋಟಿ.. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಇವರೇ ನೋಡಿ!!Highest Paid Villan in india : ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಯಾರು ಗೊತ್ತಾ, ಇವರೇ ನೋಡಿ
Read more »

ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?ಶ್ರುತಿ ಹಾಸನ್ ನಿಂದ ಕಾಜಲ್ ವರೆಗೂ, ಈ ನಾಯಕಿಯರು ಓದಿದೆಷ್ಟು ಗೊತ್ತಾ?Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Read more »

Sonakshi Sinha apologize: सोनाक्षी सिन्हा से हुई ये बड़ी गलती, एक्ट्रेस ने मांगी मनीषा कोइराला से माफीSonakshi Sinha apologize: सोनाक्षी सिन्हा से हुई ये बड़ी गलती, एक्ट्रेस ने मांगी मनीषा कोइराला से माफीSonakshi Sinha apologize: सोनाक्षी सिन्हा ने कहा कि वह मनीषा कोइराला और उनके
Read more »

Sonakshi Sinha: জুনেই ছাতনাতলায় সোনাক্ষী! কার সঙ্গে নতুন ইনিংস শুরু নায়িকার? রবি রাতে বড় খবরSonakshi Sinha: জুনেই ছাতনাতলায় সোনাক্ষী! কার সঙ্গে নতুন ইনিংস শুরু নায়িকার? রবি রাতে বড় খবরSonakshi Sinha to get married to Zaheer Iqbal
Read more »

Seetha Raama serial: ಸೀತಾ ರಾಮ ಸಿರೀಯಲ್‌ ಮುದ್ದು ಗೊಂಬೆ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Raama serial: ಸೀತಾ ರಾಮ ಸಿರೀಯಲ್‌ ಮುದ್ದು ಗೊಂಬೆ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Raama Kannada serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್‌ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
Read more »

ಟೆಸ್ಟ್ ಕ್ರಿಕೆಟ್’ನಲ್ಲಿ ಔಟ್ ಆಗದೆಯೇ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ಯಾರು ಗೊತ್ತಾ?ಟೆಸ್ಟ್ ಕ್ರಿಕೆಟ್’ನಲ್ಲಿ ಔಟ್ ಆಗದೆಯೇ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗ ಯಾರು ಗೊತ್ತಾ?ಅಂದಹಾಗೆ ನಾವಿಂದು ಈ ವರದಿಯಲ್ಲಿ ಟೆಸ್ಟ್’ನಲ್ಲಿ ಔಟಾಗದೆ ಹೆಚ್ಚು ರನ್ ಗಳಿಸಿದ ಆಟಗಾರನ ಬಗ್ಗೆ ಮಾತನಾಡಲಿದ್ದೇವೆ, ಆಫ್ ಸ್ಪಿನ್ನರ್ ಅಫಾಕ್ ಹುಸೇನ್ 1960 ರ ದಶಕದ ಆರಂಭದಲ್ಲಿ ಪಾಕಿಸ್ತಾನದ ಪರ ಎರಡು ಬಾರಿ ಆಡಿದ್ದರು, ಆ ಸಂದರ್ಭದಲ್ಲಿ 10, 35, 8 ಮತ್ತು 13 ರನ್ ಗಳಿಸಿದರು, ಒಟ್ಟು 66 ರನ್. ಆಡಿದ 5 ಇನ್ನಿಂಗ್ಸ್’ನಲ್ಲಿ ಔಟ್ ಆಗದೆ ಉಳಿದಿದ್ದಾರೆ.
Read more »



Render Time: 2025-02-25 16:53:39