Sonakshi Sinha and Zaheer Iqbar marriage : ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮುದ್ದು ಮಗಳು ಸೋನಾಕ್ಷಿ ಸಿನ್ಹಾ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ..
Zaheer Iqbar : ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಶೀಘ್ರದಲ್ಲೇ ಜಹೀರ್ ಇಕ್ಬಾಲ್ ಜೊತೆ ಮದುವೆಯಾಗಲಿದ್ದಾರೆ. ಇಷ್ಟೆಲ್ಲಾ ಮಾತುಗಳ ನಡುವೆ ಜಹೀರ್ ಇಕ್ಬಾಲ್ ಯಾರು..? ಅವರ ತಂದೆ ಏನು ಮಾಡುತ್ತಿದ್ದಾರೆ, ಅವರಿಗೂ ಮತ್ತು ಸಲ್ಮಾನ್ ಖಾನ್‌ಗೂ ಸಂಬಂಧ ಹೇಗೆ..? ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ..
ಹಾಗಾದರೆ ಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಯಾರು, ಅವರು ಏನು ಮಾಡುತ್ತಾರೆ, ಸಲ್ಮಾನ್ ಖಾನ್ ಅವರೊಂದಿಗಿನ ಸಂಪರ್ಕವೇನು ಮತ್ತು ಅವರ ನಿವ್ವಳ ಮೌಲ್ಯ ಎಷ್ಟು ಎಂಬುವುದರ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ..ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ತಮ್ಮ ಸಂಬಂಧವನ್ನು ಅಭಿಮಾನಿಗಳಿಂದ ಮುಚ್ಚಿಟ್ಟ ಜೋಡಿ. ಆದರೆ 2022 ರಲ್ಲಿ, ಇಬ್ಬರೂ ತಮ್ಮ ರಿಲೆಷನ್‌ಶಿಪ್ ಅನ್ನು ಪ್ರಪಂಚದ ಮುಂದಿಟ್ಟಿದ್ದಾರೆ. ಅಲ್ಲದೆ, ಜಹೀರ್ ನಾನು ನಿನ್ನನ್ನು ಪ್ರೀತಿಸುತ್ತಿದ್ದೇವೆ ಅಂತ ನಟಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರಂತೆ ಜಹೀರ್ ಇಕ್ಬಾಲ್ ಕೂಡ ಸಲ್ಮಾನ್ ಖಾನ್ ಅವರಿಂದ ಲಾಂಚ್ ಆಗಿದ್ದರು. 2019 ರಲ್ಲಿ, ಜಹೀರ್ ʼನೋಟ್‌ಬುಕ್ʼ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದು ಹಾಲಿವುಡ್ ಚಲನಚಿತ್ರ ಟೀಚರ್ಸ್ ಡೈರಿಯ ರಿಮೇಕ್ ಆಗಿದೆ. ಈ ಚಿತ್ರವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದಾರೆ, ಆದರೆ, ಈ ಚಿತ್ರ ಫ್ಲಾಪ್ ಆಗಿತ್ತು.ಜಹೀರ್ ಇಕ್ಬಾಲ್ ಅವರ ಆಸ್ತಿ 2 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಕುಟುಂಬ ವ್ಯವಹಾರದ ಗಳಿಕೆಯನ್ನು ಸೇರಿಸಲಾಗಿಲ್ಲ. ನಟನೆಯ ಹೊರತಾಗಿ, ಅವರು ಕುಟುಂಬ ವ್ಯವಹಾರ ಮತ್ತು ಕೆಲವೊಂದಿಷ್ಟು ಬ್ರಾಂಡ್ ವಸ್ತುಗಳ ಪ್ರಚಾರದಿಂದ ಹಣ ಗಳಿಸುತ್ತಾರೆ ಎನ್ನಲಾಗಿದೆ.
Sonakshi Sinha Marriage Date Sonakshi Sinha Boyfriend Sonakshi Sinha Movies Sonakshi Sinha Husband Sonakshi Sinha Zaheer Marriage Date How Is Zaheer Iqbal Related To Salman Khan Is Zaheer Iqbal Married Who Is Zaheer Iqbal's Net Worth What Does Zaheer Iqbal Do Who Is Zaheer Iqbal To Salman? What Does Zaheer Iqbal Do? Who Is Zaheer Ratansi? Zaheer Iqbal Sonakshi Sinha Sonakshi Sinha Zaheer Iqbal Who Is Zaheer Iqbal Who Is Zaheer Iqbal Father Sonakshi Sinha And Zaheer Iqbar Marriage ಸೋನಾಕ್ಷಿ ಸಿನ್ಹಾ ಸೋನಾಕ್ಷಿ ಸಿನ್ಹಾ ಮದುವೆ ದಿನಾಂಕ ಸೋನಾಕ್ಷಿ ಸಿನ್ಹಾ ಪತಿ ಸೋನಾಕ್ಷಿ ಸಿನ್ಹಾ ಗಂಡ ಸೋನಾಕ್ಷಿ ಸಿನ್ಹಾ ಮದುವೆ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ನಟ ಶತ್ರುಘ್ನ ಸಿನ್ಹಾಗೆ ಮಗಳು ಸೋನಾಕ್ಷಿ ಮದುವೆಯಾಗ್ತಿರೋ ವಿಚಾರ ಗೊತ್ತೇ ಇಲ್ವಾ!?Sonakshi Sinha Marriage : ಶತ್ರುಘ್ನ ಸಿನ್ಹಾ ಕೊನೆಗೂ ತಮ್ಮ ಮಗಳು ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ.
Read more »
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?Sonakshi Sinha Zaheer Iqbal: ಬಾಲಿವುಡ್‌ನಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಲಿದೆ.. ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ವಧು ಆಗಲಿದ್ದಾರೆ. ನಟಿ ಕಳೆದ ಕೆಲ ವರ್ಷಗಳಿಂದ ಜಹೀರ್ ಇಕ್ಬಾಲ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು.. ಇತ್ತೀಚೆಗಷ್ಟೇ ಇವರಿಬ್ಬರೂ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ..
Read more »
2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Darshan Thoogudeepa Biography: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿಯಲಿದೆ. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.
Read more »
ಕಿರಾಣಿ ಅಂಗಡಿ ಮಾಲೀಕನ ಪುತ್ರಿ ಪವಿತ್ರ ಗೌಡ ಇವತ್ತು ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Pavitra Gowda Net Worth: ಇದೀಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರ ವಿಚಾರಣೆ ಮುಂದುವರೆದಿದೆ.
Read more »
ಒಂದೊಮ್ಮೆ 200 ರೂ.ಗೆ ಕ್ರಿಕೆಟ್ ಆಡಿದ್ದ ಹಾರ್ದಿಕ್ ಪಾಂಡ್ಯ ಈಗ ಎಷ್ಟು ಕೋಟಿ ಆಸ್ತಿ ಒಡೆಯ?Hardik Pandya Net Worth: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ತಿಂಗಳುಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ವಿಚಾರದಲ್ಲಿ ಸುದ್ದಿಯಲ್ಲಿದ್ದರೆ, ಇದೀಗ ಡಿವೋರ್ಸ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
Read more »
ಅಪ್ಪು ತಮ್ಮ ಹೆಂಡತಿ & ಮಕ್ಕಳಿಗೆ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ..?ಪುನೀತ್ ರಾಜ್‌ಕುಮಾರ್ ಅಗಲಿದ ಮೇಲೆ ಲಕ್ಷಾಂತರ ಅಭಿಮಾನಿಗಳಿಗೆ ಅಗಾಧ ನೋವು ಉಂಟಾಗಿದೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಪುನೀತ್ ರಾಜ್‌ಕುಮಾರ್ ಬದುಕಿದ್ದರೆ ಅವರ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು.
Read more »