Suhana Khan Net Worth: ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಸ್ಟಾರ್‌ಡಮ್.. ಅದ್ದೂರಿ ಜೀವನ.. ಕೇವಲ 24 ವರ್ಷಕ್ಕೆ ಶಾರುಖ್ ಖಾನ್ ಪುತ್ರಿ ಎಷ್ಟು ಕೋಟಿ ಆಸ್ತಿ ಗೆ ಒಡತಿ ಗೊತ್ತೇ?
Virat Kohli: ವಿರಾಟ್ ಕೊಹ್ಲಿಯಿಂದ ಕಲಿಯಬೇಕಾದ 5 ಜೀವನ ಪಾಠಗಳಿವು! ಅಳವಡಿಸಿಕೊಂಡ್ರೆ ಕಿಂಗ್ ತರಾನೇ ಲೈಫ್ ಲೀಡ್ ಮಾಡ್ಬೋದು!!ಹಣಕ್ಕಾಗಿ ಅಡ್ಡದಾರಿ ಹಿಡಿದ ನಟಿ! ಸಿನಿಮಾ ರಂಗವನ್ನು ಆಳಿ ಮೆರೆದಿದ್ದ ʻಈಕೆʼ ದುರಂತ ಅಂತ್ಯಾ ಕಂಡಿದ್ದು ಹೇಗೆ ಗೊತ್ತಾ? ಸುಹಾನಾ ಖಾನ್ 2023 ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ “ದಿ ಆರ್ಚೀಸ್” ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದೀಗ ಬೆಳ್ಳಿ ತೆರೆಮೇಲೆ ಟ್ಯಾಲೆಂಟ್ ತೋರಿಸಲು ಸಿದ್ಧವಾಗಿದ್ದಾರೆ. ಸುಹಾನಾ ಖಾನ್ ತನ್ನ ತಂದೆ ಶಾರುಖ್ ಖಾನ್ ಜೊತೆಗೆ"ದಿ ಕಿಂಗ್" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಭಾರೀ ಬಜೆಟ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿದೆ.ಕೇವಲ 24 ನೇ ವಯಸ್ಸಿನಲ್ಲಿ ಸುಹಾನಾ ಖಾನ್ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ. ಸುಹಾನಾ ಖಾನ್ ಮೇಬೆಲಿನ್ ಮತ್ತು ಲಕ್ಸ್‌ನಂತಹ ಬ್ರಾಂಡ್‌ಗಳಿಗೆ ಜಾಹೀರಾತು ಪ್ರಚಾರಕಿಯಾಗಿದ್ದಾರೆ.
Suhana Khan Net Worth Suhana Khan Movies Suhana Khan Photos Suhana Khan Property Suhana Khan Instagram Suhana Khan Facebook Followers Suhana Khan Latest News Shah Rukh Khan Daughter Suhana ಸುಹಾನಾ ಖಾನ್ ಸುಹಾನಾ ಖಾನ್ ಸಿನಿಮಾ ಸುಹಾನಾ ಖಾನ್ ಫೋಟೋಗಳು ಸುಹಾನಾ ಖಾನ್ ಆಸ್ತಿ ಸುಹಾನಾ ಖಾನ್ Instagram ಸುಹಾನಾ ಖಾನ್ ಫೇಸ್‌ಬುಕ್ ಅನುಯಾಯಿಗಳು ಸುಹಾನಾ ಖಾನ್ ಇತ್ತೀಚಿನ ಸುದ್ದಿ ಶಾರುಖ್ ಖಾನ್ ಮಗಳು ಸುಹಾನಾ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
Read more »
ಪಪ್ಪಾಯಿ ಸಿಪ್ಪೆ ಈ ಪುಡಿಯಲ್ಲಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 10 ನಿಮಿಷದಲ್ಲೇ ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು !Home Remedies For White Hair: ಬಿಳಿ ಕೂದಲು ಇತ್ತೀಚೆಗೆ ಅನೇಕರನ್ನು ಚಿಕ್ಕ ವಯಸ್ಸಿನಲ್ಲೇ ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಮನೆಮದ್ದುಗಳ ಮೂಲಕ ತಡೆಯಬಹುದಾಗಿದೆ.
Read more »
ಕಾವ್ಯಾ ಮಾರನ್ ಈ ಪ್ರಭಾವಿ ರಾಜಕಾರಣಿಯ ಮೊಮ್ಮಗಳು.. ಇವರ ತಂದೆ ಯಾರು ಗೊತ್ತೇ! ತಾಯಿ, ಚಿಕ್ಕಪ್ಪನೂ ಸಿಕ್ಕಾಪಟ್ಟೆ ಪವರ್‌ಫುಲ್Kavya Maran Property : ಕಾವ್ಯಾ ಮಾರನ್ ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದ ಒಡತಿ. ಕಾವ್ಯಾ ಮಾರನ್‌ಗೆ ಇಷ್ಟು ಆಸ್ತಿ ಬಂದಿದ್ದು ಎಲ್ಲಿಂದ?
Read more »
ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !ಹನ್ಸಿಕಾ ಮೋಟ್ವಾನಿ... ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಫೇಮಸ್ ನಟಿ. ಚಿಕ್ಕ ವಯಸ್ಸಿನಲ್ಲೇ ಒಳ್ಳೆ ಕ್ರೇಜ್ ಪಡೆದಿದ್ದರು.
Read more »
ಅಕಾಲಿಕ ಬೂದು ಕೂದಲಿಗೆ ಬೆಸ್ಟ್ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!Best White Hair Remedy: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸಿದ್ದರೆ, ಅವುಗಳನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣಗಳನ್ನು ಬಳಸುವ ಬದಲು, ಈ ಮನೆಮದ್ದುಗಳನ್ನು ಬಳಸಿ.
Read more »
ಸತ್ತ ಬಳಿಕ ನನ್ನ ಆಸ್ತಿ 98 ಕೋಟಿ ಬಂಗಾರ ಯಾರಿಗೆ ಸೇರಬೇಕೆಂದರೆ...- ವಿಲ್ ಬರೆದು ಮಾಹಿತಿ ನೀಡಿದ ಬಚ್ಚನ್ ದಂಪತಿAmitabh Bachchan -Jaya Bachchan Property Heir: ಅಫಿಡವಿಟ್ ಪ್ರಕಾರ ಸದ್ಯ ಜಯಾ ಬಚ್ಚನ್ ಖಾತೆಯಲ್ಲಿ 10 ಕೋಟಿ 11 ಲಕ್ಷ 33 ಸಾವಿರದ 172 ಜಮಾ ಆಗಿದ್ದರೆ, ಅಮಿತಾಬ್ ಬಚ್ಚನ್ ಖಾತೆಯಲ್ಲಿ 1 ಸಾವಿರ ಕೋಟಿ 20 ಕೋಟಿ 45 ಲಕ್ಷ 62 ಸಾವಿರದ 83 ಜಮಾ ಆಗಿದೆ.
Read more »