ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !

Hansika Motwani News

ಬೆಸ್ಟ್ ಫ್ರೆಂಡ್ ಗಂಡನನ್ನೇ ಮದುವೆಯಾದ ಖ್ಯಾತ ನಟಿ !
Hansika Motwani Love StorySohael KhaturiyaHansika Motwani Life Story
  • 📰 Zee News
  • ⏱ Reading Time:
  • 24 sec. here
  • 19 min. at publisher
  • 📊 Quality Score:
  • News: 72%
  • Publisher: 63%

ಹನ್ಸಿಕಾ ಮೋಟ್ವಾನಿ... ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿರುವ ಫೇಮಸ್‌ ನಟಿ. ಚಿಕ್ಕ ವಯಸ್ಸಿನಲ್ಲೇ ಒಳ್ಳೆ ಕ್ರೇಜ್ ಪಡೆದಿದ್ದರು.

ಸೌತ್‌ ಸಿನಿರಂಗದ ಸ್ಟಾರ್‌ ನಟಿ ಈಕೆ. ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಾಯಕಿ. ತನ್ನ ಆತ್ಮೀಯ ಸ್ನೇಹಿತೆಯ ಮಾಜಿ ಪತಿಯನ್ನು ಮದುವೆಯಾಗಿದ್ದಾರೆ.healthLPG Cylinder: ಸೆಪ್ಟೆಂಬರ್‌ ಮೊದಲ ದಿನದಂದೇ ದೇಶದ ಜನತೆಗೆ ಬಿಗ್‌ ಶಾಕ್‌! LPG ಸಿಲಿಂಡರ್‌ ಬೆಲೆಯಲ್ಲಿ ದಿಢೀರ್‌ ಏರಿಕೆ

15 ನೇ ವಯಸ್ಸಿನಲ್ಲಿ ಪೂರಿ ಜಗನ್ನಾಥ್ ಮತ್ತು ಅಲ್ಲು ಅರ್ಜುನ್ ಅವರ 'ದೇಶಮುದುರು' ಚಿತ್ರದೊಂದಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಸೂಪರ್ ಹಿಟ್ ಆಗಿ ಹನ್ಸಿಕಾ ರಾತ್ರೋರಾತ್ರಿ ಸ್ಟಾರ್ ಆದರು. ಆ ನಂತರ ಆಕೆಗೆ ಸತತ ಸಿನಿಮಾ ಆಫರ್ ಬಂದವು.ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.ಹನ್ಸಿಕಾ ಮೋಟ್ವಾನಿ ತಮ್ಮ ವೃತ್ತಿಜೀವನವನ್ನು ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. ಮೊದಲು ದೂರದರ್ಶನ ಕಾರ್ಯಕ್ರಮ ಶಕ ಲಕ ಬೂಮ್ ಬೂಮ್‌ನಲ್ಲಿ ನಟಿಸಿ ಪ್ರಸಿದ್ಧರಾದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Hansika Motwani Love Story Sohael Khaturiya Hansika Motwani Life Story Hansika Motwani Sohael Khaturiya Love Story Bollywood ಹನ್ಸಿಕಾ ಮೋಟ್ವಾನಿ ಹನ್ಸಿಕಾ ಮೋಟ್ವಾನಿ ಪತಿ ಬಾಲಿ‌ವುಡ್‌ ಹನ್ಸಿಕಾ ಮೋಟ್ವಾನಿ ಲವ್‌ ಸ್ಟೋರಿ Hansika Motwani Age Hansika Motwani Date Of Birth Hansika Motwani Husband V Date Of Birth And Age Hansika Motwani Instagram Hansika Motwani Wikipedia Hansika Motwani News Hansika Motwani Latest News In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !16 ನೇ ವಯಸ್ಸಿಗೆ ಸಿಎಂ ಪುತ್ರನನ್ನು ಪ್ರೀತಿಸಿ ಮದುವೆಯಾದ ಖ್ಯಾತ ನಟಿ !South Actress Genelia News: ಈ ಖ್ಯಾತ ನಟಿ ಜೆನಿಲಿಯಾ ಡಿಸೋಜಾ. ಮುಖ್ಯಮಂತ್ರಿಯ ಮಗ ಹಾಗೂ ರಿತೇಶ್ ದೇಶಮುಖ್ ಜೊತೆ 16 ನೇ ವಯಸ್ಸಿಗೆ ಪ್ರೀತಿಯಲ್ಲಿ ಬಿದ್ದರು.
Read more »

ಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಮದುವೆಯಾದ ಆರೇ ತಿಂಗಳಿಗೆ ಪತಿ ಆತ್ಮಹತ್ಯೆ!ಎರಡನೇ ವಿವಾಹದಲ್ಲಿಯೂ ಗಂಡನ ದುರ್ಮರಣ!ವೈವಾಹಿಕ ಸುಖವೇ ಅನುಭವಿಸದ ಖ್ಯಾತ ನಟಿ ಈಕೆಖ್ಯಾತ ನಟಿಯ ಪಟ್ಟ. ಕೇ ತುಂಬಾ ಹಣ, ಹೆಸರು, ಕೀರ್ತಿ, ಯಶಸ್ಸು ಎಲ್ಲವೂ ಇತ್ತು. ಆದರೆ ಜೀವನದಲ್ಲಿ ಪ್ರೀತಿ ಮಾತ್ರ ಕೈ ಹಿಡಿಯಲೇ ಇಲ್ಲ.
Read more »

ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್‌ ಜೊತೆ ಲವ್‌.. ಈ ನಟಿ ಪ್ರೀತಿಗಾಗಿ ವೈದ್ಯನ ಪತ್ನಿಗೆ ಕೊಟ್ರು ಕೋಟಿ ಕೋಟಿ!Vyjayanthimala love story: ಹಿಂದಿ ಚಿತ್ರರಂಗದ ಖ್ಯಾತ ಹಾಗೂ ಹಿರಿಯ ನಟಿ ವೈಜಯಂತಿ ಮಾಲಾ ತಮ್ಮ ನಟನೆಯಿಂದ ಎಲ್ಲರನ್ನೂ ಹುಚ್ಚೆಬ್ಬಿಸಿದ್ದರು.
Read more »

ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?ನಟಿ ನಗ್ಮಾ ಮದುವೆ ಆಗದೆ ಉಳಿಯಲು ಕಾರಣ ಆ ಸ್ಟಾರ್‌ ನಟ! 49 ವರ್ಷವಾದರೂ ಮರೆಯಲಿಲ್ಲವೇ ಆ ಬ್ರೇಕಪ್‌ ನೋವು?Actress Nagma Love Story: ಖ್ಯಾತ ನಟನನ್ನು ನಟಿ ನಗ್ಮಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿಯೊಂದು ಆ ಕಾಲದಲ್ಲಿ ಬಲು ಜೋರಾಗಿ ಹಬ್ಬಿತ್ತು.
Read more »

ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!ʼನನಗೆ ಆ ವಿಷಯದಲ್ಲಿ ನಿಜಕ್ಕೂ ಆಸಕ್ತಿ ಇರಲಿಲ್ಲ ಅದಕ್ಕೆ ಬ್ರೇಕಪ್ʼ ಕ್ರಿಕೆಟರ್‌ ಗಂಗೂಲಿ ಜೊತೆಗಿನ ಸಂಬಂಧದ ಬಗ್ಗೆ ನಟಿ ನಗ್ಮಾ ಮಾತು!!Actress Nagma: ಖ್ಯಾತ ಕ್ರಿಕೆಟಿಗ ಗಂಗೂಲಿ ಜೊತೆಗಿನ ಗಾಸಿಪ್ ಬಗ್ಗೆ ನಟಿ ನಗ್ಮಾ ಹಂಚಿಕೊಂಡ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಯೋಣ..
Read more »

ಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆಮದುವೆ ನಂತರವೂ ಪರ ಪುರುಷನ ಸಂಬಂಧ ಮಾಡೋದ್ರಲ್ಲಿ ತಪ್ಪಿಲ್ಲ: ಖ್ಯಾತ ನಟಿಯ‌ ಶಾಕಿಂಗ್ ಹೇಳಿಕೆExtramarital Affair : ವಿವಾಹೇತರ ಸಂಬಂಧಗಳಲ್ಲಿ ತೊಡಗುವವರನ್ನು ಎಂದಿಗೂ ದೂಷಿಸಬಾರದು ಎಂದು ಖ್ಯಾತ ನಟಿ ಹೇಳಿದ್ದಾರೆ.
Read more »



Render Time: 2025-02-25 09:08:16