Amitabh Bachchan -Jaya Bachchan Property Heir: ಅಫಿಡವಿಟ್ ಪ್ರಕಾರ ಸದ್ಯ ಜಯಾ ಬಚ್ಚನ್ ಖಾತೆಯಲ್ಲಿ 10 ಕೋಟಿ 11 ಲಕ್ಷ 33 ಸಾವಿರದ 172 ಜಮಾ ಆಗಿದ್ದರೆ, ಅಮಿತಾಬ್ ಬಚ್ಚನ್ ಖಾತೆಯಲ್ಲಿ 1 ಸಾವಿರ ಕೋಟಿ 20 ಕೋಟಿ 45 ಲಕ್ಷ 62 ಸಾವಿರದ 83 ಜಮಾ ಆಗಿದೆ.
ಅಮಿತಾಭ್ ಬಚ್ಚನ್ ಪತ್ನಿ ಹಾಗೂ ಹಿರಿಯ ನಟಿ ಜಯಾ ಬಚ್ಚನ್ ಭರ್ಜರಿ ಆಸ್ತಿ ಹೊಂದಿದ್ದಾರೆಅಮಿತಾಬ್ ಬಚ್ಚನ್ ತನ್ನ ಬಳಿಕ ಆಸ್ತಿ ಯಾರ ಹೆಸರಿಗೆ ಸೇರಬೇಕೆಂಬುದರ ಬಗ್ಗೆ ವಿಲ್ ಬರೆದಿಟ್ಟಿದ್ದಾರೆ.RRR ನಲ್ಲಿ ಲೋಕಿ ಪಾತ್ರದಲ್ಲಿ ಮಿಂಚಿದ ಈ ಬೆಡಗಿಯ ರಿಯಲ್ ಲೈಫ್ ಹೇಗಿದೆ ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!!ನಮ್ಮ ಜಾತಿಯಲ್ಲಿ ಬಿಕಿನಿ ಹಾಕುವಂತಿಲ್ಲ...! ತಂದೆ ಮಾತನ್ನು ಮೀರಿ ಮನೆ ಬಿಟ್ಟ ಸುಂದರಿ.. ಇಂದು ಸ್ಟಾರ್ ನಟಿಶಾರುಖ್ ಖಾನ್ ಹಿಂದೆ ಬಿದ್ದ ಸ್ಟಾರ್ ನಟಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು ಗೌರಿ ಖಾನ್! ದೇಶವನ್ನೇ ಬಿಟ್ಟು ಹೋದ ಆ ಬೆಡಗಿ ಯಾರು ಗೊತ್ತೇ.
ಕುಬೇರನಿಗೆ ಅತಿ ಪ್ರಿಯವಾದ ರಾಶಿಗಳಿವು.. ಹಣದ ಕೊರತೆ ಎಂದಿಗೂ ಬಾರದು, ಸುಖ ಸಂಪತ್ತು ಕೊಟ್ಟು ಕಾಯುವನು.. ಇವರಂಥ ಅದೃಷ್ಟವಂತರೇ ಇಲ್ಲ! ಆಭರಣಗಳ ಬಗ್ಗೆ ಮಾತನಾಡುವುದಾದರೆ, ಜಯಾ ಬಚ್ಚನ್ ಬಳಿ 40.97 ಕೋಟಿ ಮೌಲ್ಯದ ವಜ್ರ ಮತ್ತು ಚಿನ್ನದ ಆಭರಣಗಳಿವೆ. ಬಿಗ್ ಬಿ ಬಳಿ 54.77 ಕೋಟಿ ಮೌಲ್ಯದ ಚಿನ್ನಾಭರಣಗಳಿವೆ ಎಂದು ಅಫಿಡವಿಟ್ʼನಲ್ಲಿ ತಿಳಿಸಲಾಗಿದೆ. ಇದಲ್ಲದೇ ಬಿಗ್ ಬಿ ಮುಂಬೈನಲ್ಲಿ ಎರಡು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು, ವಿದೇಶದಲ್ಲಿ ಮನೆಯನ್ನೂ ಹೊಂದಿದ್ದಾರೆ. ಇದಲ್ಲದೆ, ಇತ್ತೀಚೆಗೆ ಅವರು ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ.
ಜಯಾ ಬಚ್ಚನ್ ಅಮಿತಾಭ್ ಬಚ್ಚನ್ ಆಸ್ತಿ ಜಯಾ ಬಚ್ಚನ್ ಆಸ್ತಿ ಜಯಾ ಬಚ್ಚನ್ ಆಸ್ತಿ ಎಷ್ಟು ಅಮಿತಾಭ್ ಬಚ್ಚನ್ ಆಸ್ತಿ ವಾರಸುದಾರ ಅಮಿತಾಭ್ ಬಚ್ಚನ್ ಆಸ್ತಿ ವಿಲ್ ಕನ್ನಡದಲ್ಲಿ ಅಮಿತಾಭ್ ಬಚ್ಚನ್ ಸುದ್ದಿ ಅಭಿಷೇಕ್ ಬಚ್ಚನ್ ಸುದ್ದಿ Amitabh Bachchan Jaya Bachchan Amitabh Bachchan Net Worth Jaya Bachchan Net Worth Jaya Bachchan Net Worth How Much Amitabh Bachchan Property Heir Amitabh Bachchan Property Will Amitabh Bachchan News In Kannada Abhishek Bachchan
Malaysia Latest News, Malaysia Headlines
Similar News:You can also read news stories similar to this one that we have collected from other news sources.
Sandalwood: 2300 ಕೋಟಿ ಒಡೆಯನ ಜೊತೆ 2 ನೇ ಮದುವೆ... 6 ವರ್ಷ ವಿಚಾರ ಗುಟ್ಟಾಗಿ ಇಟ್ಟಿದ್ದ ಸ್ಟಾರ್ ನಟಿ!Juhi Chawla marriage : ಸ್ಯಾಂಡಲ್‌ವುಡ್ ಸ್ಟಾರ್ ನಟಿ 2300 ಕೋಟಿ ಒಡೆಯನನ್ನು 2 ನೇ ಮದುವೆಯಾಗಿದ್ದು, 6 ವರ್ಷದ ಬಳಿಕ ಈ ಸಂಗತಿ ಬಯಲಾಗಿದೆ.
Read more »
ರಾಜ್ಯದಲ್ಲಿ ಹೂಡಿಕೆಗೆ ಬೆಸ್ಟೆಕ್ ಸಮೂಹದ ಆಸಕ್ತಿ: ಸಚಿವ ಎಂ ಬಿ ಪಾಟೀಲ ಹೇಳಿಕೆಮಂಗಳವಾರ ಇಲ್ಲಿ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ತಮ್ಮನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.
Read more »
Renukaswamy Murder Case: ರೇಣುಕಾಸ್ವಾಮಿ ಹತ್ಯೆ ಬಳಿಕ ಪವಿತ್ರಾಗೌಡ ಕರೆ ಮಾಡಿದ್ದು ಯಾರಿಗೆ?ಪವಿತ್ರಾಗೌಡ ದರ್ಶನ್ ಜೊತೆ ಪಟ್ಟಣಗೆರೆ ಶೆಡ್ಗೆ ತೆರಳುವಾಗ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದು, ರೇಣುಕಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿದ್ದಾರಂತೆ.
Read more »
ಎಚ್.ಡಿ.ಕುಮಾರಸ್ವಾಮಿಯ ಅಕ್ರಮ ಆಸ್ತಿ ದಾಖಲೆ ನನ್ನ ಹತ್ತಿರವಿದೆ: ಮಾಜಿ ಸಂಸದ ಕಾಗಲವಾಡಿ ಶಿವಣ್ಣಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ಕೇಂದ್ರ ಸಚಿವ ಮತ್ತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಆಸ್ತಿಯ ಬಗ್ಗೆ ಬಾಂಬ್ ಸಿಡಿಸಿದ್ದಾರೆ.
Read more »
ʼ3 ತಿಂಗಳು ಬಾಳಿಕೆ ಬರುತ್ತಾ ಎಂದು ಕೇಳಿದವರಿಗೆ ನನ್ನ ಉತ್ತರ ಇದೇʼ ಗುಡ್ ನ್ಯೂಸ್ ನೀಡಿದ ರವೀಂದರ್-ಮಹಾಲಕ್ಷ್ಮೀ!Mahalakshmi-Ravindar Chandrasekaran: ನಟಿ ಮಹಾಲಕ್ಷ್ಮಿಯನ್ನು ಪ್ರೀತಿಸಿ ಮದುವೆಯಾಗಿದ್ದ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಇದೀಗ ಗುಡ್ ನ್ಯೂಸ್ ಒಂದನ್ನು ನೀಡುವ ಮೂಲಕ ಟೀಕಾಕಾರಿಗೆ ಉತ್ತರ ನೀಡಿದ್ದಾರೆ..
Read more »
ಹೊಲದಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ಮುಖೇಶ್ ಅಂಬಾನಿ ನಿವಾಸದ ಬಳಿಯೇ ಖರೀದಿಸಿದ್ದಾರೆ ಬಂಗಲೆ !ಬಿಸಿನೆಸ್ ಮ್ಯಾನ್ ಅಲ್ಲದಿದ್ದರೂ ಇವರ ವೇತನ 109 ಕೋಟಿ ರೂಪಾಯಿಗೂ ಅಧಿಕ2019 ರಲ್ಲಿ ಚಂದ್ರಶೇಖರನ್ ವೇತನವು 65 ಕೋಟಿ ರೂಪಾಯಿಗಳಾಗಿದ್ದು, 2021-2022 ರಲ್ಲಿ 109 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
Read more »