ಅಂಬಾನಿ ಮನೆ ಮದುವೆ ಸಮಾರಂಭದಲ್ಲಿ ಜಾನ್ವಿ...ಧರಿಸಿದ್ದ ನೆಕ್ಲೇಸ್ ಬೆಲೆ ನೋಡಿದ್ರೆ ಮನಸೋಲುದು ಪಕ್ಕಾ!

Janhavi Kapoor News

ಅಂಬಾನಿ ಮನೆ ಮದುವೆ ಸಮಾರಂಭದಲ್ಲಿ ಜಾನ್ವಿ...ಧರಿಸಿದ್ದ ನೆಕ್ಲೇಸ್ ಬೆಲೆ ನೋಡಿದ್ರೆ ಮನಸೋಲುದು ಪಕ್ಕಾ!
NecklacePriceAmbani
  • 📰 Zee News
  • ⏱ Reading Time:
  • 45 sec. here
  • 31 min. at publisher
  • 📊 Quality Score:
  • News: 122%
  • Publisher: 63%

.Anant Ambani Marraige : ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮಗ ಅನಂತ ಅಂಬಾನಿಯ ಮದುವೆ ಭರ್ಜರಿಯಾಗಿ ಮುಂಬೈನಲ್ಲಿ 12ರಂದು ನಡೆಯಲಿದೆ.

Anant Ambani Marraige : ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮಗ ಅನಂತ ಅಂಬಾನಿಯ ಮದುವೆ ಭರ್ಜರಿಯಾಗಿ ಮುಂಬೈನಲ್ಲಿ 12ರಂದು ನಡೆಯಲಿದೆ.ಇದರ ಬೆಲೆ ಕೇಳಿದರಂತೂ ಶಾಕ್ ಆಗುವುದು ಖಂಡಿತ ಆದರೆ ಅದರೊಟ್ಟಿಗೆ ನೆಕ್ಲೆಸ್ ನೋಡಿದರೆ ಮನ ಸೋಲುವಂತಿದೆ.ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದ ಸಮಂತಾ..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಅದೊಂದು ಪೋಸ್ಟ್‌..?ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮಗ ಅನಂತ ಅಂಬಾನಿಯ ಮದುವೆ ಭರ್ಜರಿಯಾಗಿ ಮುಂಬೈನಲ್ಲಿ 12ರಂದು ನಡೆಯಲಿದೆ.

ಈಗಾಗಲೇ ಮದುವೆ ಸಮಾರಂಭ ನಡೆಯುತ್ತಿದ್ದು, ಬಾಲಿವುಡ್ ತಾರೆಯರು ವಿಶೇಷವಾಗಿ ಮಿಂಚುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಡಿಸೈನರ್ ಲೆಹೆಂಗ ನಲ್ಲಿ ಮಿಂಚಿದ್ದಾರೆ. ಮುಂಬೈನಲ್ಲಿ ಸಂಜೆ ನಡೆಯುತ್ತಿರುವ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಬಾಲಿವುಡ್ ಸೇರಿದಂತೆ ಬೇರೆ ಬೇರೆ ನಟ ನಟಿಯರು ಭಾಗವಹಿಸುತ್ತಿದ್ದಾರೆ.ಈ ಸಮಾರಂಭದಲ್ಲಿ ಮಿಂಚಿದ ಜಾನ್ವಿ ಕಪೂರ್ ಅರೆಂಜ್ ಕಲರ್ ಡಿಸೈನರ್ ಚೋಲಿ ಲೆಹೆಂಗ ಮತ್ತು ದುಪಟ್ಟಾದಲ್ಲಿ ಕಾಣಿಸಿಕೊಂಡರು.

ಈ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಸದ್ದು ಮಾಡುತ್ತಿದ್ದು ಜಾನ್ವಿ ಕಪೂರ್ ಅವರ ನೆಕ್ಲೆಸ್ ಜನರ ದೃಷ್ಟಿಯನ್ನು ಸೆಳೆಯುವಂತೆ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹಕ್ಕೆ ಈ ಸಿಹಿ ಹಣ್ಣೇ ದಿವ್ಯೌಷಧ: ಸಿಪ್ಪೆ ಸಮೇತ ತಿಂದರೆ ದಿನಪೂರ್ತಿ ನಾರ್ಮಲ್ ಆಗಿರುತ್ತೆ ಶುಗರ್ಮಳೆಗಾಲದಲ್ಲಿ ಈ ತರಕಾರಿಗಳ ಸಹವಾಸ ಬೇಡವೇ ಬೇಡ !ಹಲವು ರೋಗಗಳಿಗೆ ದಾರಿ ಮಾಡುತ್ತದೆ ಈ ತರಕಾರಿಗಳು

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Necklace Price Ambani House Wedding Ceremony Heartbroken Expensive Luxurious Jewelry Diamonds High-Value Exclusive Designer Opulent Stunning Jaw-Dropping Costly Extravagant High-End Fashion Glamorous Elite Statement Piece Celebrity Wealth Sparkling Event Accessory .

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
Read more »

ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆAnil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.
Read more »

ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!ಅನಂತ್-ರಾಧಿಕಾ ಮದುವೆಯಲ್ಲಿ ಅತಿಥಿಗಳಿಗಾಗಿ ವಾರಣಾಸಿಯ ಪ್ರಸಿದ್ಧ ಚಾಟ್ಸ್ !!Varanasi : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಜನ್ ಅವರ ಮದುವೆ ಇದೇ ತಿಂಗಳ 12ನೇ ತಾರೀಖು ಮುಂಬೈನಲ್ಲಿ ನಡೆಯಲಿದೆ.
Read more »

ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..
Read more »

ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆMukhesh Ambani House photos:ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
Read more »

ನೀತಾ ಅಂಬಾನಿ ತೊಡುವ ಬಟ್ಟೆ, ಪರ್ಸ್ ಖರೀದಿಸೋದು ಇದೇ ಅಂಗಡಿಯಲ್ಲಂತೆ.!ನೀತಾ ಅಂಬಾನಿ ತೊಡುವ ಬಟ್ಟೆ, ಪರ್ಸ್ ಖರೀದಿಸೋದು ಇದೇ ಅಂಗಡಿಯಲ್ಲಂತೆ.!nita ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ.
Read more »



Render Time: 2025-02-25 06:26:33