ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆ

Anil Ambani House News

ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆ
Anil Ambani House DesignAnil Ambani House WorthAnil Ambani Net Worth
  • 📰 Zee News
  • ⏱ Reading Time:
  • 47 sec. here
  • 17 min. at publisher
  • 📊 Quality Score:
  • News: 74%
  • Publisher: 63%

Anil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.

ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆ

ಒಂದು ಕಾಲದಲ್ಲಿ ವಿಶ್ವದ ಆರನೇ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿದ್ದ ಅನಿಲ್ ಅಂಬಾನಿ ಇಂದು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.ಆದರೆ ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ. ಅನಿಲ್ ಅಂಬಾನಿಯ ಮನೆಯ ಒಳಾಂಗಣ ಫೋಟೋಗಳು ಇಲ್ಲಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿ ನಿರ್ಮಿಸಲಾದ ಅನಿಲ್ ಅಂಬಾನಿ ಮನೆಯನ್ನು 16000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ.ಇದು 17 ಮಹಡಿಗಳನ್ನು ಒಳಗೊಂಡಿದೆ. ಈ ಮನೆಯಲ್ಲಿ ಹೆಲಿಪ್ಯಾಡ್, ಜಿಮ್, ಈಜುಕೊಳ, ಗ್ಯಾರೇಜ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳಿವೆ.

ಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆಈ ರಾಶಿಯವರಿಗೆ ಧನಲಕ್ಷ್ಮಿ ರಾಜಯೋಗ ! ಜೀವನದಲ್ಲಿ ಸಂಪತ್ತಿನ ಸುಧೆ ಹರಿಸುವಳು ಮಹಾಲಕ್ಷ್ಮೀ ! ಪ್ರತಿ ಕೆಲಸದಲ್ಲಿಯೂ ಬೆನ್ನಿಗಿರುವಳು ವಿಷ್ಣು ಪ್ರಿಯೆ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Anil Ambani House Design Anil Ambani House Worth Anil Ambani Net Worth Anil Ambani House Photo Anil Ambani Family Anil Ambani House Interior Anil Ambani House Price Anil Ambani House Location Anil Ambani House Name Anil Ambani House Images Anil Ambani House Inside Photos ಅನಿಲ್ ಅಂಬಾನಿ ಅನಿಲ್ ಅಂಬಾನಿ ಮನೆ ಅನಿಲ್ ಅಂಬಾನಿ ಮನೆ ವಿನ್ಯಾಸ ಅನಿಲ್ ಅಂಬಾನಿ ಮನೆ ವೆಚ್ಚ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆMukhesh Ambani House photos:ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಈ ದುಬಾರಿ ಮನೆಯ ಸುಂದರ ಫೋಟೋಗಳು ಇಲ್ಲಿವೆ.
Read more »

ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯAnil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
Read more »

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ8th Pay Commission : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
Read more »

ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
Read more »

ಅರಮನೆಯಂತಿದೆ ಸಚಿನ್ ತೆಂಡೂಲ್ಕರ್ ಐಷಾರಾಮಿ ಬಂಗಲೆ.. ಮುಂಬೈನ ಈ ಮನೆಯ ಕೋಣೆಗಳು, ಗಾಜಿನ ಸೇತುವೆ ಸೇರಿ ಒಳಾಂಗಣ ಫೋಟೋ ಇಲ್ಲಿವೆಅರಮನೆಯಂತಿದೆ ಸಚಿನ್ ತೆಂಡೂಲ್ಕರ್ ಐಷಾರಾಮಿ ಬಂಗಲೆ.. ಮುಂಬೈನ ಈ ಮನೆಯ ಕೋಣೆಗಳು, ಗಾಜಿನ ಸೇತುವೆ ಸೇರಿ ಒಳಾಂಗಣ ಫೋಟೋ ಇಲ್ಲಿವೆSachin home inside pics: ಅರಮನೆಯಂತಿರುವ ಸಚಿನ್ ತೆಂಡೂಲ್ಕರ್ ಐಷಾರಾಮಿ ಬಂಗಲೆಯ ಒಳಾಂಗಣ ಫೋಟೋಗಳು ಇಲ್ಲಿವೆ...
Read more »

ಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆಮತ್ತೆ ಇಂಡೋ-ಪಾಕ್ ಮುಖಾಮುಖಿ! ಈ ದಿನ ನಡೆಯಲಿದೆ ಹೈವೋಲ್ಟೇಜ್ ಫೈಟ್… ವೇಳಾಪಟ್ಟಿ ಬಿಡುಗಡೆIndia vs Pakistan: ಈ ಬಾರಿ ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಏಷ್ಯಾ ಕಪ್ 2024ರ ವೇಳಾಪಟ್ಟಿಯನ್ನು ಜುಲೈನಲ್ಲಿ ನಡೆಸಲಿದೆ ಎಂದು ಘೋಷಿಸಿದೆ.
Read more »



Render Time: 2025-02-25 09:11:54