ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!

Ananth Ambani News

 ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!
RadhikaWeddingMonetary Gift
  • 📰 Zee News
  • ⏱ Reading Time:
  • 72 sec. here
  • 45 min. at publisher
  • 📊 Quality Score:
  • News: 179%
  • Publisher: 63%

Ananth Ambani : ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ..

. ಈ ಮದುವೆಗೆ ಹೋದರೆ ಬಂಪರ್ ಗಿಫ್ಟ್ಗಳ ಜೊತೆ ಹಣವು ಉಡುಗೊರೆಯಾಗಿ ದೊರೆಯುತ್ತದೆನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್

ಸೋಶಿಯಲ್ ಮೀಡಿಯಾದಲ್ಲಿ ಒಂದು ಮದುವೆ ಆಮಂತ್ರಣದ ಕುರಿತು ಸಕ್ಕತ್ ಸುದ್ದಿ ಆಗುತ್ತಿದ್ದು, ಮದುವೆಗೆ ಹೋಗುವವರಿಗೆ ಬಂಪರ್ ಗಿಫ್ಟ್ ಗಳು ದೊರೆಯಲಿದೆ ಮದುವೆ ಯಾರದ್ದು ಅಂತ ಗೊತ್ತಾ, ಬಹುಮಾನ ಏನು ಅಂತ ಕೇಳಿದ್ರೆ ಶಾಕ್ ಆಗೋದಂತು ಪಕ್ಕಾ.. ಮದುವೆ ಎಷ್ಟೇ ಅದ್ದೂರಿಯಾಗಿ ನಡೆದರೂ ಇಂತಹ ಮದುವೆ ಎಲ್ಲೂ ಕಂಡಿರಲು ಸಾಧ್ಯವೇ ಇಲ್ಲ. ಈ ಮದುವೆಗೆ ಹೋದರೆ ಬಂಪರ್ ಗಿಫ್ಟ್ಗಳ ಜೊತೆ ಹಣವು ಉಡುಗೊರೆಯಾಗಿ ದೊರೆಯುತ್ತದೆಮದುವೆ ಬೇರೆ ಯಾರೂ ಅಲ್ಲ ಜಗತ್ತಿನ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಮಗ ಅನಂತ ಅಂಬಾನಿಯದ್ದು, ಮದುವೆ ಚೀನಾದಲ್ಲಿ ನಡೆಯಲಿದ್ದು ಜುಲೈ ತಿಂಗಳ 12ರಂದು ಮದುವೆ ನಡೆಯಲಿದೆ. ಈಗಾಗಲೇ ಮದುವೆಯ ಲಗ್ನ ಪತ್ರಿಕೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು ಅದರ ಜೊತೆಗೆ ಮದುವೆಗೆ ಬರುವವರಿಗೆ, ಬಂದ ಅತಿಥಿಗಳಿಗೆ ಉಡುಗೊರೆ ನೀಡುತ್ತಿದ್ದಾರಂತೆ.

ಮದುವೆಗೆ ಬಂದ ಅತಿಥಿಗಳಿಗೆ ಐದು ದಿನಗಳ ಕಾಲ ಪಂಚತಾರಾ ಹೋಟೆಲ್ನಲ್ಲಿ ಉಳಿಯಲು ಅವಕಾಶ ನೀಡಲಾಗಿದ್ದು, ಓಡಾಡಲು ಭಾರಿ ಕಾರುಗಳ ಲಭ್ಯವು ಇದೆ. ಮದುವೆಗೆ ಬಂದ ಅತಿಥಿಗಳಿಗೆ ಭರ್ಜರಿ ಉಡುಗೊರೆಗಳನ್ನು ನೀಡುತ್ತಿದ್ದಾರೆ ಅದರ ಜೊತೆಗೆ ಕೆಂಪು ಲಕೋಟೆಯಲ್ಲಿ ನಗದಲ್ಲೂ ಕೂಡ ನೀಡುತ್ತಿದ್ದಾರೆ ಅದು ಎಷ್ಟು ಗೊತ್ತಾ, ಅದು ಕೇವಲ ಅಷ್ಟು ಇಷ್ಟಲ್ಲ 800 ಡಾಲರ್ ಅಂದಾಜು 66 ಸಾವಿರ ರೂಪಾಯಿಗಳನ್ನು ನೀಡಲಿದ್ದಾರಂತೆ. ಮದುವೆಗೆ ಬಂದ ಅತಿಥಿಗಳಿಗೆ ಮದುವೆಯ ಜೋಡಿಗಳೇ ಈ ಕೆಂಪು ಪ್ಯಾಕೆಟ್ ಅನ್ನು ನೀಡಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಲ್ಕಿ ಅಬ್ಬರಕ್ಕೆ ʼಬಾಕ್ಸ್ ಆಫೀಸ್‌ʼ ಪುಡಿ ಪುಡಿ..! ಇಷ್ಟು ದಿನಗಳ ದಾಖಲೆ, ರೆಬಲ್‌ ಅಬ್ಬರಕ್ಕೆ ಧ್ವಂಸ ಗ್ಯಾರಂಟಿ..ಸೇಡಿನ ಸಮರದಲ್ಲಿ ಆಂಗ್ಲರ ಬಗ್ಗುಬಡಿದ ಭಾರತ ತಂಡ ಫೈನಲ್‌ಗೆ ಎಂಟ್ರಿ! ಇವರೇ ಪ್ರಮುಖ ರುವಾರಿಗಳು

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Radhika Wedding Monetary Gift Received Red Envelope Valuable Gift Ceremony Celebration Marriage Couple Tradition Guests Presents Invitation Cultural Custom Family Friends Event Special Occasion Bride Groom Gifts Festivity Reception Blessings Well-Wishers Love Joy Wedding Gifts Envelopes Cash Tokens Appreciation Elegant Memorable Luxurious Wedding Traditions Wedding Customs Gift-Giving Newlyweds Wedding Day

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
Read more »

ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
Read more »

ಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾಶಮಿ ಜೊತೆಯಲ್ಲ, ನಟ ಸಲ್ಮಾನ್ ಖಾನ್ ಜೊತೆ ಮದುವೆ- 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಸಾನಿಯಾ ಮಿರ್ಜಾMohammed Shami - Sania Mirza: ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ, ಎರಡನೇ ಮದುವೆಯ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಸಾನಿಯಾ ಮಿರ್ಜಾ ವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Read more »

ಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆಜುಲೈಯಲ್ಲಿ ಸರ್ಕಾರಿ ನೌಕರರ ವೇತನ ಹೆಚ್ಚಳ ! ಹೇಗೆ ಎಷ್ಟು ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ7th Pay Commission :1 ಕೋಟಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂತಸದ ಸುದ್ದಿ.ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜುಲೈನಲ್ಲಿ ಮತ್ತೊಂದು ದೊಡ್ಡ ಉಡುಗೊರೆ ಸಿಗಲಿದೆ.
Read more »

ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್Sonakshi Sinha : ಇತ್ತೀಚಿಗಷ್ಟೇ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮದುವೆಯ ಕುರಿತು ವಿಷಯವೊಂದನ್ನು ಹೊರಹಾಕಿದ್ದು, ಅಭಿಮಾನಿಗಳಿಗೆ ಸಿಹಿ ಶಾಕ್ ಒಂದನ್ನು ನೀಡಿದ್ದಾರೆ.
Read more »

ಈ ಖ್ಯಾತ ನಟಿಯ ಜೊತೆ ಡೈರೆಕ್ಟರ್ ತರುಣ್ ‌ಸುಧೀರ್‌ ಮದುವೆ !?ಈ ಖ್ಯಾತ ನಟಿಯ ಜೊತೆ ಡೈರೆಕ್ಟರ್ ತರುಣ್ ‌ಸುಧೀರ್‌ ಮದುವೆ !?Tharun Sudhir marriage : ಸ್ಯಾಂಡಲ್‌ವುಡ್‌ ಫೇಮಸ್‌ ನಿರ್ದೇಶಕ ತರುಣ್ ಸುಧೀರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ ಎಂಬ ಸುದ್ದಿ ವೈರಲ್‌ ಆಗುತ್ತಿದೆ.
Read more »



Render Time: 2025-02-25 10:06:12