Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ

Carlos Brathwaite News

Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ
ಕಾರ್ಲೋಸ್ ಬ್ರಾಥ್‌ವೈಟ್ಹೆಲ್ಮೆಟ್ ಹೊಡೆದ ಕಾರ್ಲೋಸ್ ಬ್ರಾಥ್‌ವೈಟ್ಕಾರ್ಲೋಸ್ ಬ್ರಾಥ್‌ವೈಟ್ ವೈರಲ್ ವಿಡಿಯೋ
  • 📰 Zee News
  • ⏱ Reading Time:
  • 39 sec. here
  • 18 min. at publisher
  • 📊 Quality Score:
  • News: 75%
  • Publisher: 63%

Carlos Brathwaite: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ.

Viral video: ಅಂಪೈರ್‌ ತೀರ್ಪಿಗೆ ಆಟಗಾರ ಗರಂ..ಆತನ ಸಿಟ್ಟಿಗೆ ಫೀಲ್ಡ್‌ನಲ್ಲಿ ಬಲಿಯಾಗಿದ್ದೇನು ಗೊತ್ತಾ..?ವಿಡಿಯೋ ನೋಡಿ

ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು.ಈ ಪುಟ್ಟ ಹುಡುಗಿ ಯಾರು ಅಂತ ಗೊತ್ತಾಯ್ತಾ..? ಈಗ ಈಕೆ ಸ್ಟಾರ್‌ ನಟನ ಪತ್ನಿ, ಅಪ್ಪು ಸಿನಿಮಾದ ಹೀರೋಯಿನ್ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ ಮಾಡಿದ ಸಾಹಸವೊಂದು ವೈರಲ್ ಆಗಿದೆ. ನಾಟೌಟ್ ಆಗಿದ್ದರೂ ಅಂಪೈರ್ ಔಟ್‌ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡ ಬ್ರಾಥ್ ವೈಟ್ ಹೆಲ್ಮೆಟ್‌ನಿಂದ ಸಿಕ್ಸರ್ ಬಾರಿಸಿದರು. ಮ್ಯಾಕ್ಸ್ 60 ಕೆರಿಬಿಯನ್ ಟಿ10 ಟೂರ್ನಿಯ ವೇಳೆ ಈ ಘಟನೆ ನಡೆದಿದೆ.

ವಾಸ್ತವವಾಗಿ, ಬ್ರಾಥ್‌ವೈಟ್ ಈ ಪಂದ್ಯದಲ್ಲಿ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದರು. ಐದು ಎಸೆತಗಳಲ್ಲಿ ಏಳು ರನ್ ಮತ್ತು ಅವರು ಫೀಲ್ಡ್‌ನಿಂದ ಹಿಂತಿರುಗಿದರು. ಆದರೆ ಅವರ ನಿರ್ಗಮನ ವಿವಾದಕ್ಕೀಡಾಯಿತು. ಐರ್ಲೆಂಡ್ ವೇಗದ ಬೌಲರ್ ಜೋಶುವಾ ಲಿಟಲ್ ಅವರ ಶಾರ್ಟ್ ಬಾಲ್ ಅನ್ನು ಹೊಡೆಯಲು ಬ್ರಾಥ್‌ವೈಟ್ ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಾಕದೆ ಅವರ ಭುಜಕ್ಕೆ ತಗುಲಿ ವಿಕೆಟ್ ಕೀಪರ್ ಕೈ ಸೇರಿತು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಕಾರ್ಲೋಸ್ ಬ್ರಾಥ್‌ವೈಟ್ ಹೆಲ್ಮೆಟ್ ಹೊಡೆದ ಕಾರ್ಲೋಸ್ ಬ್ರಾಥ್‌ವೈಟ್ ಕಾರ್ಲೋಸ್ ಬ್ರಾಥ್‌ವೈಟ್ ವೈರಲ್ ವಿಡಿಯೋ ಕಾರ್ಲೋಸ್ ಬ್ರಾಥ್‌ವೈಟ್ ಹೆಲ್ಮೆಟ್ ಮ್ಯಾಕ್ಸ್ 60 ಕೆರಿಬಿಯನ್ 2024 Carlos Brathwaite Hits Helmet Carlos Brathwaite Viral Video Carlos Brathwaite Helmet Shot Max60 Caribbean 2024 Carlos Brathwaite Max60 Caribbean 2024 Carlos Brathwaite Hits Helmet With Bat Carlos Brathwaite Viral Video Kannada News News In Kannada Latest Kannada News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Read more »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
Read more »

ಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿಅಭಿಮಾನಿಯ ಕನಸನ್ನು ನನಸು ಮಾಡಿದ ಧೋನಿ..ಮಾಹಿ, ಫ್ಯಾನ್ಸ್‌ನ ಹೃದಯ ಗೆಲ್ಲಲ್ಲು ಕಾರಣ ಏನು ಗೊತ್ತಾ..? ವಿಡಿಯೋ ನೋಡಿDhoni viral video: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಭಿಮಾನಿಗಲಿಗೆ ಪ್ರೀತಿಗೆ ಕಡಿಮೆ ಏನಿಲ್ಲ. ಮಾಹಿ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಭಿಮಾನಿಗಳಂತೂ ಮಾಹಿ ಅವರನ್ನು ಒಂದೇ ಒಂದು ಭಾರಿ ಭೇಟಿ ಮಾಡಿ ಸೆಲ್ಫಿ ತೆಗೆದುಕೊಂಡರೆ ಸಾಕಪ್ಪಾ ಎಂದು ವರ್ಷಗಟ್ಟಲೇ ತಪಸ್ಸು ಮಾಡುತ್ತಾರೆ.
Read more »

9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್‌ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?sanjay Manjrekar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್‌ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
Read more »

ತಂದೆ ಇಂಗ್ಲೆಂಡ್‌ ತಂಡದ ಪ್ಲೇಯರ್‌, ಮಗ ಭಾರತ ತಂಡದ ಸ್ಟಾರ್‌ ಆಟಗಾರ..ಯಾರು ಗೊತ್ತಾ..?ತಂದೆ ಇಂಗ್ಲೆಂಡ್‌ ತಂಡದ ಪ್ಲೇಯರ್‌, ಮಗ ಭಾರತ ತಂಡದ ಸ್ಟಾರ್‌ ಆಟಗಾರ..ಯಾರು ಗೊತ್ತಾ..?Mansoor ali khan pataudi father: ತಮ್ಮ ದೇಶಕ್ಕಾಗಿ ಆಡಿದ ಅನೇಕ ತಂದೆ-ಮಗ ಜೋಡಿ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಆದರೆ ಈ ಅಪರೂಪದ ಭಾರತೀಯ ತಂದೆ-ಮಗ ಜೋಡಿಯ ಬಗ್ಗೆ ನಿಮಗೆ ಗೊತ್ತಾ, ಈ ತಂದೆ ಮಗನ ಜೋಡಿ ಎಲ್ಲರಿಗಿಂತಲೂ ಡಿಫರೆಂಟ್‌ ಮಗ ದೇಶಕ್ಕಾಗಿ ಆಡಿದರೆ, ತಂದಟ ಇಂಗ್ಲೆಂಡ್‌ ತಂಡದ ಪ್ಲೇಯರ್‌.ವಿದೇಶದಲ್ಲಿ ಭಾರತ ಸರಣಿ ಗೆಲ್ಲುವಂತೆ ಮಾಡಿದ ನಾಯಕ.
Read more »

Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela leaked video: ನಟಿ ಊರ್ವಶಿ ರೌಟೇಲಾ ಅವರ ಬಾತ್‌ರೂಮ್ ವಿಡಿಯೋ ಲೀಕ್‌ ಮಾಡಿದವರು ಯಾರೆಂಬ ಸತ್ಯ ಬಿಚ್ಚಿಟ್ಟಿದ್ದಾರೆ.
Read more »



Render Time: 2025-02-25 04:06:05