The Legend Of Hanuman : ಸೀಸನ್ ನಾಲ್ಕರೊಂದಿಗೆ ಮತ್ತೆ ತೆರೆಗೆ ಬರಲಿದೆ ದಿ ಲೆಜೆಂಡ್ ಆಫ್ ಹನುಮಾನ್

Series News

The Legend Of Hanuman : ಸೀಸನ್ ನಾಲ್ಕರೊಂದಿಗೆ ಮತ್ತೆ ತೆರೆಗೆ ಬರಲಿದೆ ದಿ ಲೆಜೆಂಡ್ ಆಫ್ ಹನುಮಾನ್
The Legend Of HanumanSeason FourReturn
  • 📰 Zee News
  • ⏱ Reading Time:
  • 54 sec. here
  • 17 min. at publisher
  • 📊 Quality Score:
  • News: 77%
  • Publisher: 63%

Disney hotstar : ದಿ ಲೆಜೆಂಡ್ ಆಫ್ ಹನುಮಾನ್ ಎಂಬ ಅನಿಮೇಟೆಡ್ ಸರಣಿಯ ನಾಲ್ಕನೇ ಸೀಸನ್ ಡಿಸ್ನಿ+ ಹಾಟ್‌ಸ್ಟಾರ್ ಮತ್ತೆ ತೆರೆಗೆ ಬರಲಿದೆ.

ದಿ ಲೆಜೆಂಡ್ ಆಫ್ ಹನುಮಾನ್ ಎಂಬ ಅನಿಮೇಟೆಡ್ ಸರಣಿಯ ನಾಲ್ಕನೇ ಸೀಸನ್ ಡಿಸ್ನಿ+ ಹಾಟ್‌ಸ್ಟಾರ್ ಮತ್ತೆ ತೆರೆಗೆ ಬರಲಿದೆ.ದಿ ಲೆಜೆಂಡ್ ಆಫ್ ಹನುಮಾನ್ ಅನ್ನು ಮುಂದುವರಿಸಲು ಪಾಲುದಾರರಾಗಲು ರೋಮಾಂಚನಗೊಂಡಿದ್ದೇವೆ ಎಂದು ನಿರೂಪಕರು ತಿಳಿಸಿದ್ದಾರೆ.ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!

ನಟ ಶರದ್ ಕೇಳ್ಕರ್ ನಿರೂಪಣೆಯ ದಿ ಲೆಜೆಂಡ್ ಆಫ್ ಹನುಮಾನ್ ಎಂಬ ಅನಿಮೇಟೆಡ್ ಸರಣಿಯ ನಾಲ್ಕನೇ ಸೀಸನ್ ಡಿಸ್ನಿ+ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಆಗಲಿದೆ. ದಿ ಲೆಜೆಂಡ್ ಆಫ್ ಹನುಮಾನ್ ಎಂಬ ಅನಿಮೇಟೆಡ್ ಸರಣಿಯು ಸೂಪರ್ ಹೀರೋ, ರಕ್ಷಕ ಮತ್ತು ಅಂತಿಮ ರಕ್ಷಕನ ಕಥೆ ಎಂದು ಬಿಂಬಿಸಲಾಗಿದೆ ಎನ್ನುವುದನ್ನು ಮಂಗಳವಾರ ಅನ್ನು ಪ್ರಕಟಿಸಿದೆ.ದೈವತ್ವವನ್ನು ಮರೆತ ವಿನಮ್ರ ವಾನರನ ಕಥೆ ಮತ್ತು ಅವನ ಸುತ್ತಲಿನ ಜನರು ಅವನೊಳಗಿನ ದೇವರನ್ನು ಕಂಡುಹಿಡಿಯಲು ಹೇಗೆ ಸಹಾಯ ಮಾಡಿದರು ಮತ್ತು ಹನುಮಂತನ ಸ್ವಯಂ ಅನ್ವೇಷಣೆಯ ಪ್ರಯಾಣವನ್ನು ಅನುಸರಿಸುತ್ತದೆ.

ಭಗವಾನ್ ಹನುಮಂತನ ವೀರತ್ವವು ಜಗತ್ತಿಗೆ ತುಂಬಾ ಅರ್ಥವಾಗಿದೆ ಮತ್ತು ಆ ಶಕ್ತಿಯನ್ನು ಹಂಚಿಕೊಳ್ಳುವಲ್ಲಿ ನಮ್ಮ ಚಿತ್ರಣ ಕಾರ್ಯ ನಿರ್ವಹಿಸುತ್ತದೆ ಎಂದು ಸೃಷ್ಟಿಕರ್ತ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಶರದ್ ದೇವರಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂಬರುವ ಸೀಸನ್‌ನ ಟೀಸರ್ ಸಾಮಾಜಿಕ ಮಾಧ್ಯಮ ಹಂಚಿಕೊಂಡಿದ್ದರು.ಹನುಮಂತನ ನೈತಿಕತೆಗಳು, ಪಾಠಗಳು ಮತ್ತು ಸದಾಚಾರದ ಸಾರ್ವತ್ರಿಕ ಸತ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದ್ದು, ಸಾವಿರಾರು ವರ್ಷಗಳಿಂದ ಪೀಳಿಗೆಗೆ ಸ್ಫೂರ್ತಿ ನೀಡುತ್ತಾ ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

The Legend Of Hanuman Season Four Return Renewal Animation Series Mythology Streaming Platform (If Applicable) Episodes Release Date Characters Plot Fan Anticipation Production Trailer Cast

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
Read more »

ಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಡೇಟ್ ಅನೌನ್ಸ್: ಈ ದಿನ ನಡೆಯಲಿದೆ ಮಹಾಸಂಚಿಕೆಡ್ರಾಮಾ ಜೂನಿಯರ್ಸ್ ಸೀಸನ್-5 ಫಿನಾಲೆ ಡೇಟ್ ಅನೌನ್ಸ್: ಈ ದಿನ ನಡೆಯಲಿದೆ ಮಹಾಸಂಚಿಕೆDrama Juniors Season-5 Finale: ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ನೂರಾರು ಬಾಲ ಪ್ರತಿಭೆಗಳನ್ನ ನಿರಂತರವಾಗಿ ತಿದ್ದಿತೀಡಿ ಮಾರ್ಗದರ್ಶನ ಮಾಡುವ ಮೂಲಕ, ಮಕ್ಕಳಲ್ಲಿರುವ ನಟನಾ ಪ್ರತಿಭೆಗೆ ದೊಡ್ಡ ವೇದಿಕೆಯನ್ನೇ ನೀಡಿತ್ತು ಡ್ರಾಮಾ ಜೂನಿಯರ್ಸ್ ಸೀಸನ್-5.
Read more »

ಚುನಾವಣೆ ನಂತರ ಸರ್ಕಾರ ಪತನ: ವಿರೋಧ ಪಕ್ಷಗಳ ಭ್ರಮೆ: ಮುಖ್ಯಮಂತ್ರಿ ಸಿದ್ದರಾಮಯ್ಯಚುನಾವಣೆ ನಂತರ ಸರ್ಕಾರ ಪತನ: ವಿರೋಧ ಪಕ್ಷಗಳ ಭ್ರಮೆ: ಮುಖ್ಯಮಂತ್ರಿ ಸಿದ್ದರಾಮಯ್ಯಈ ಚುನಾವಣೆಯಲ್ಲಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕು. ಅದು ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
Read more »

Hanuman Jayanti 2024: এই মানুষগুলির উপর সর্বদাই খেপে থাকেন বজরংবলী! আজই তাঁর রাগ কমান এভাবে...Hanuman Jayanti 2024: এই মানুষগুলির উপর সর্বদাই খেপে থাকেন বজরংবলী! আজই তাঁর রাগ কমান এভাবে...hanuman jayanti puja time rituals subh muhurat for pujo Bajrangbali is always angry with these people
Read more »

IPL 2024: RCB ಪ್ಲೇ ಆಫ್ ನಿಂದ ಹೊರ ಹೋಗಲು ಈ ಆಟಗಾರಣೆ ಕಾರಣ ಎಂದ ದಿಗ್ಗಜ ಸ್ಪಿನ್ ಮಾಂತ್ರಿಕ!IPL 2024: RCB ಪ್ಲೇ ಆಫ್ ನಿಂದ ಹೊರ ಹೋಗಲು ಈ ಆಟಗಾರಣೆ ಕಾರಣ ಎಂದ ದಿಗ್ಗಜ ಸ್ಪಿನ್ ಮಾಂತ್ರಿಕ!Indian Premier League 2024: ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಈಡನ್ ಗಾರ್ಡನ್‌ನಲ್ಲಿ ರೋಚಕ ಪಂದ್ಯ ನಡೆದಿದೆ. ಈ ಪಂದ್ಯ ವಿವಾದಕ್ಕೂ ಕೂಡ ಸಿಲುಕಿದೆ. ಈ ಪಂದ್ಯದಲ್ಲಿ ಕೆಕೆಆರ್ 1 ರನ್ ಜಯ ಸಾಧಿಸಿದರೆ, ಮತ್ತೊಂದೆಡೆ ಈ ಸೋಲಿನೊಂದಿಗೆ ಆರ್‌ಸಿಬಿಯ ಪ್ಲೇಆಫ್‌ನ ಕನಸು ಭಗ್ನವಾಗಿದೆ.
Read more »

Usire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ ಉಸಿರೇ ಉಸಿರೇ ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
Read more »



Render Time: 2025-02-25 21:22:02